Viral Video: ಫೈರ್ ಮೋಮೋ ತಿಂದಿದ್ದೀರಾ? ತಿಂಡಿ ಪ್ರಿಯರು ಥ್ರಿಲ್​ಆಗಿ ನೋಡಿದ ವಿಡಿಯೊ ಇದೀಗ ಫುಲ್​​ ವೈರಲ್

Fire Momos: ಫೈರ್​ ಮೋಮೋ ಹೇಗಿರುತ್ತೆ ಗೊತ್ತಾ? ಇದೀಗ ಸಾಮಾಜಿಕ ಜಾಲತಾಣದಲ್ಲಿ ಫೈರ್​ ಮೋಮೋ ತಯಾರಿಸುತ್ತಿರುವ ವಿಡಿಯೊ ಫುಲ್ ವೈರಲ್ ಆಗಿದೆ.

Viral Video: ಫೈರ್ ಮೋಮೋ ತಿಂದಿದ್ದೀರಾ? ತಿಂಡಿ ಪ್ರಿಯರು ಥ್ರಿಲ್​ಆಗಿ ನೋಡಿದ ವಿಡಿಯೊ ಇದೀಗ ಫುಲ್​​ ವೈರಲ್
ಫೈರ್ ಮೋಮೋ
Follow us
TV9 Web
| Updated By: shruti hegde

Updated on: Nov 02, 2021 | 10:21 AM

ಹೊಸ ಹೊಸ ಬಗೆಯ ತಿಂಡಿಗಳನ್ನು ಸವಿಯುವುದೆಂದರೆ ಆಹಾರ ಪ್ರಿಯರಿಗೆ ಒಂದು ಥರಹದ ಥ್ರಿಲ್ ಅಂದ್ರೆ ತಪ್ಪಾಗಲಾರದು. ಫುಡ್ ಸ್ಟ್ರೀಟ್​ಗಳಲ್ಲಿ ಸಿಗುವ ಒಂದಲ್ಲಾ ಒಂದು ಬಗೆಯ ಭಿನ್ನವಾದ ತಿಂಡಿಗಳನ್ನು ಸವಿಯಲೆಂದೇ ವೀಕೆಂಡ್​ಗಳಲ್ಲಿ ಹೊರ ಹೋಗುವ ತಿಂಡಿ ಪ್ರಿಯರಿದ್ದಾರೆ. ನೀವು ಎಂದಾದರೂ ಫೈರ್ ಮೋಮೋ (Fire Momos) ತಿಂದಿದ್ದೀರಾ? ಇದೀಗ ಫುಲ್ ವೈರಲ್ ಆಗಿದೆ ಫೈರ್ ಮೋಮೋಸ್. ಆಹಾರ ಪ್ರಿಯರು ಥ್ರಿಲ್ ಆಗಿ ನೋಡಿದ ವಿಡಿಯೊ ಇದೀಗ ಫುಲ್ ವೈರಲ್ ಆಗಿದೆ.

ಚಿನ್ನದ ಲೇಪನದ ಮೋಮೋಸ್​ಗಳ ನಂತರ ಇದೀಗ ಫೈರ್ ಮೋಮೋ ಫುಲ್ ವೈರಲ್ ಆಗಿದೆ. ಗಾಜಿಯಾಬಾದ್​ನ ಫುಡ್ ಸ್ಟ್ರೀಟ್​ಗಳಲ್ಲಿ ಜನರು ಹೆಚ್ಚು ಇಷ್ಟ ಪಟ್ಟು ತಿನ್ನುತ್ತಿರುವ ವಿಡಿಯೊಗಳ ಜೊತೆಗೆ ವ್ಯಾಪಾರಿಯು, ಮೋಮೋ ತಯಾರಿಸುತ್ತಿರುವ ವಿಡಿಯೊ ಆನ್​ಲೈನ್​ನಲ್ಲಿ ವೈರಲ್ ಆಗಿದೆ. ವ್ಯಾಪಾರಿಯು ಮೊದಲಿಗೆ, ಮೋಮೋ ಜೊತೆಗೆ ತರಕಾರಿಗಳನ್ನು ಬಂಡಿಗೆ ಹಾಕುತ್ತಾನೆ. ನಂತರ ಬೆಂಕಿ ಹೊತ್ತಿಕೊಳ್ಳುತ್ತದೆ. ಬೆಂಕಿ ಆರಿದ ಬಳಿಕ ಸಾಸ್​ಗಳನ್ನು ಹಾಕಿ ಪ್ಲೇಟ್​ನಲ್ಲಿ ಬಡಿಸುತ್ತಾನೆ. ಅತ್ಯಂತ ಆಕರ್ಷಕವಾಗಿ ಕಾಣುವ ಫೈರ್ ಮೋಮೋ ಭಕ್ಷ್ಯದ ವಿಡಿಯೊವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದೆ.

ವಿಡಿಯೊ ಮಿಶ್ರ ಪ್ರತಿಕ್ರಿಯೆಗಳನ್ನು ಗಳಿಸಿಕೊಂಡಿದೆ. ಕೆಲವರು ಅನಾರೋಗ್ಯಕರ ತಿಂಡಿ ಎಂದು ಹೇಳಿದ್ದರೆ, ಇನ್ನು ಕೆಲವರು ರುಚಿಯಾಗಿರುವ ತಿಂಡಿ ಎಂದು ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ. ಹೊಟ್ಟೆಯಲ್ಲಿ ಬೆಂಕಿ ಎಂದು ಮತ್ತೋರ್ವರು ತಮಾಷೆ ಮಾಡಿದ್ದಾರೆ. ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು, ಇಲ್ಲಿಯವರೆಗೆ ಸುಮಾರು 93,525 ಲೈಕ್ಸ್​ಗಳು ಲಭ್ಯವಾಗಿವೆ.

ಇದನ್ನೂ ಓದಿ:

Viral Video: ವಧುವಿನಂತೆ ರೆಡಿಯಾಗಿ ಕುಳಿತಿದ್ದ ತನ್ನ ತಾಯಿಯನ್ನು ನೋಡಿದ ಪುಟ್ಟ ಮಗುವಿನ ರಿಯಾಕ್ಷನ್ ಹೇಗಿತ್ತು ನೋಡಿ

Viral Video: ಮದುವೆ ಗಡಿಬಿಡಿಯಲ್ಲಿಯೂ ತನಗಿಷ್ಟದ ಮ್ಯಾಗಿ ತಿನ್ನುತ್ತಾ ಕುಳಿತ ವಧು; ವಿಡಿಯೊ ನೋಡಿ

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ