ಇಂಗ್ಲೆಂಡಿನಲ್ಲಿ ದೊರೆತ 1,300 ವರ್ಷಗಳ ಹಳೆಯ ಬಂಗಾರದ ನೆಕ್ಲೇಸ್​

Gold Necklace : 1,300 ವರ್ಷ ಹಳೆಯದಾದ ಬಂಗಾರದ ನೆಕ್ಲೇಸ್​ ಪತ್ತೆಯಾಗಿದೆ. ಆ್ಯಂಗ್ಲೋ ಸ್ಯಾಕ್ಸನ್ ಸಮಾಧಿ ಸ್ಥಳದಲ್ಲಿ ದೊರೆತ ಇದು ಚಿನ್ನ, ನಾಣ್ಯ ಮತ್ತು ಹರಳುಗಳಿಂದ ಕೂಡಿದೆ.

ಇಂಗ್ಲೆಂಡಿನಲ್ಲಿ ದೊರೆತ 1,300 ವರ್ಷಗಳ ಹಳೆಯ ಬಂಗಾರದ ನೆಕ್ಲೇಸ್​
ಇಂಗ್ಲೆಂಡಿನಲ್ಲಿ ದೊರೆತ 1,300 ವರ್ಷಗಳ ಹಿಂದಿನ ಬಂಗಾರದ ನೆಕ್ಲೇಸ್​
Follow us
| Updated By: ಶ್ರೀದೇವಿ ಕಳಸದ

Updated on: Dec 08, 2022 | 1:11 PM

Viral : ಚಿನ್ನ ಎಷ್ಟು ಹಳೆಯದಾದರೂ ಚಿನ್ನವೇ. ವ್ಯಾಮೋಹ ಅಷ್ಟು ಸುಲಭವಾಗಿ ಬಿಡದು. ಅದರಲ್ಲಿಯೂ ಹಳೆಯ ಆಭರಣಗಳ ಸೊಗಸೇ ಬೇರೆ. ಒಂದೊಂದು ಆಭರಣದ ಹಿಂದೆಯೂ ಅದರದೇ ಆದ ಇತಿಹಾಸ ಇದ್ದೇ ಇರುತ್ತದೆ. ಆ ಕಾಲದ ವಿನ್ಯಾಸ, ಸೊಬಗು, ಅಭಿರುಚಿಯೂ ಅದರದೇ ಆದ ಮಹತ್ವವನ್ನು ಹೊಂದಿರುತ್ತದೆ. ಇದೀಗ ಮ್ಯೂಸಿಯಂ ಆಫ್​ ಲಂಡನ್​ ಆರ್ಕಿಯಾಲಜಿಯು ಇತ್ತೀಚೆಗೆ ಇಂಗ್ಲೆಂಡ್​ನಲ್ಲಿ ಪತ್ತೆಯಾದ ಬಂಗಾರದ ಹಳೆಯ ನೆಕ್ಲೇಸ್​ ಬಗ್ಗೆ ಮಾಹಿತಿ ನೀಡಿದೆ.

ಇಂಗ್ಲೆಂಡಿನಲ್ಲಿ 1,300 ಹಳೆಯದಾದ ಬಂಗಾರದ ನೆಕ್ಲೆಸ್​ ಪತ್ತೆಯಾಗಿದೆ. ಮ್ಯೂಸಿಯಂ ಆಫ್​ ಲಂಡನ್ ಆರ್ಕಿಯಾಲಜಿ (MOLA) ವೆಬ್‌ಸೈಟ್ ಈ ಬಗ್ಗೆ ಮಾಹಿತಿ ನೀಡಿದೆ. ಆ್ಯಂಗ್ಲೋ ಸ್ಯಾಕ್ಸನ್ ಸಮಾಧಿ ಸ್ಥಳದಲ್ಲಿ, ಈ ಹಳೆಯ ಚಿನ್ನ ಮತ್ತು ಹರಳುಗಳಿಂದ ಕೂಡಿದ ನೆಕ್ಲೇಸ್​ ಇದಾಗಿದೆ. ಕ್ರಿ.ಪೂ 630 ಮತ್ತು 670 ನಡುವೆ ಇದನ್ನು ತಯಾರಿಸಲಾಗಿದ್ದು ಈತನಕ ಬ್ರಿಟನ್​ನಲ್ಲಿ ದೊರೆತ ಪುರಾತನ ಚಿನ್ನದ ಸರಗಳಲ್ಲೇ ಇದು  ಅತ್ಯಂತ ಬೆಲೆಯುಳ್ಳದ್ದಾಗಿದೆ.

ಇದನ್ನೂ ಓದಿ : ನೀವು ಮೀಟಿಂಗ್ ನಾನು ಈಟಿಂಗ್; ಇಲಿಯೊಂದು ಕೇಕ್​ ತಿನ್ನುತ್ತಿರುವ ವಿಡಿಯೋ ವೈರಲ್

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಸರಕ್ಕೆ ಜೋಡಿಸಿರುವ ಪದಕಗಳು ಅತ್ಯಾಕರ್ಷಕವಾಗಿವೆ. ಬಂಗಾರದ ರೋಮನ್​ ನಾಣ್ಯಗಳು ಮತ್ತು ಚಿನ್ನದ ಚೌಕಟ್ಟಿನಲ್ಲಿ ಕೂರಿಸಲಾದ ಹರಳುಗಳಿಂದ ಪದಕಗಳನ್ನು ತಯಾರಿಸಲಾಗಿದೆ. ಜೊತೆಗೆ ಚಿನ್ನದ ಮಣಿಗಳಿಂದ ನೆಕ್ಲೇಸ್​ ಅಲಂಕರಿಸಲಾಗಿದೆ. ಮಧ್ಯದಲ್ಲಿರುವ ದೊಡ್ಡ ಪದಕವು ಆಯರಾಕಾರದಿಂದ ಮಾಡಿದ ಚಿನ್ನದ ಕಟ್ಟನ್ನು ಹೊಂದಿದ್ದು, ಕೆಂಪು ಗಾರ್ನೆಟ್​ನಿಂದ ಅಲಂಕೃತಗೊಂಡಿದೆ. ಗಾರ್ನೆಟ್​ ಅನ್ನು ಶಿಲುಬೆಯಾಕಾರದಲ್ಲಿ ಜೋಡಿಸಲಾಗಿದೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ