Sign In

By signing in or creating an account, you agree with Associated Broadcasting Company's Terms & Conditions and Privacy Policy.

Trending : ‘ನನ್ನ ಮರಣ ಪ್ರಮಾಣಪತ್ರ ಕಳೆದು ಹೋಗಿದೆ’ ನೀವು ಹೀಗಂತ ಓದಿಕೊಂಡಿದ್ದು ಸರಿ ಇದೆ

Crazy Advertisement : ಯಮರಾಜರು ಹೊಸ ನಿಯಮ ಜಾರಿಗೆ ತಂದಿದ್ದಾರೋ? ನೆಟ್ಟಿಗರಂತೂ ಬಿದ್ದು ಬಿದ್ದು ನಗುತ್ತಿದ್ದಾರೆ ಈ ಜಾಹೀರಾತಿಗೆ. ಹಾಗಿದ್ದರೆ ಇಲ್ಲಿ ಆಗಿರುವ ಯಡವಟ್ಟಾದರೂ ಏನು, ಊಹಿಸಬಲ್ಲಿರಾ?

Trending : ‘ನನ್ನ ಮರಣ ಪ್ರಮಾಣಪತ್ರ ಕಳೆದು ಹೋಗಿದೆ’ ನೀವು ಹೀಗಂತ ಓದಿಕೊಂಡಿದ್ದು ಸರಿ ಇದೆ
ನನ್ನ ಮರಣ ಪ್ರಮಾಣಪತ್ರವು ಕಳೆದುಹೋಗಿದೆ!
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 26, 2022 | 4:55 PM

Trending : ಪದವಿ ಪ್ರಮಾಣಪತ್ರ ಕಳೆದಿದೆ. ಮದುವೆ ಪ್ರಮಾಣಪತ್ರ ಕಳೆದಿದೆ. ಜನನ ಪ್ರಮಾಣಪತ್ರ ಕಳೆದಿದೆ. ಹಸು ಕಳೆದಿದೆ, ಬೆಕ್ಕು ಕಳೆದಿದೆ, ನಾಯಿ ಕಳೆದಿದೆ, ಮಗು ಕಾಣೆಯಾಗಿದೆ ಇಂತೆಲ್ಲ ಜಾಹೀರಾತನ್ನು ಓದಿರುತ್ತೀರಿ. ಆದರೆ ವ್ಯಕ್ತಿಯೊಬ್ಬ ತನ್ನ ಮರಣ ಪ್ರಮಾಣಪತ್ರ ಕಳೆದಿದೆ ಎಂದು ತಾನೇ ಜಾಹೀರಾತು ಕೊಟ್ಟಿದ್ದನ್ನು ಎಲ್ಲಿಯಾದರೂ ಓದಿದ್ದೀರಾ? ಓದಿಲ್ಲವಾದರೆ ಇಲ್ಲಿ ಓದಿ. ಈ ವ್ಯಕ್ತಿಯು ಮರಣಪ್ರಮಾಣ ಪತ್ರದ ಕ್ರಮಸಂಖ್ಯೆ, ನೋಂದಣಿ ಸಂಖ್ಯೆಯನ್ನೂ ಈ ಜಾಹೀರಾತಿನಲ್ಲಿ ನೀಡಲಾಗಿದೆ. ನೆಟ್ಟಿಗರಲ್ಲಂತೂ ಇದು ತೀವ್ರ ಸಂಚಲನ ಮೂಡಿಸಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನವದೆಹಲಿಯ ಪತ್ರಿಕೆಯೊಂದರಲ್ಲಿ ರಂಜಿತ್ ಕುಮಾರ್ ಎಂಬುವವರು ನೀಡಿದ ಜಾಹೀರಾತು ಇದು. ಜಾಹೀರಾತಿನಲ್ಲಿ, ರಂಜಿತ್ ಕುಮಾರ್ ಎಂಬುವವರು ಅಸ್ಸಾಂನ ಹೋಜೈ ಜಿಲ್ಲೆಯ ಲುಮ್ಡಿಂಗ್ ಬಜಾರ್ನಲ್ಲಿ ತಮ್ಮ ಮರಣ ಪ್ರಮಾಣಪತ್ರವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ; ‘ನಾನು ಲುಮ್ಡಿಂಗ್ ಬಜಾರ್‌ನಲ್ಲಿ ದಿನಾಂಕ 7/09/22 ರಂದು ಬೆಳಿಗ್ಗೆ ಸುಮಾರು 10 ಗಂಟೆಗೆ (ನೋಂದಣಿ ಸಂಖ್ಯೆ: 93/18 SL ಕ್ರಮ ಸಂಖ್ಯೆ: 0068132) ನನ್ನ ಮರಣ ಪ್ರಮಾಣಪತ್ರವನ್ನು ಕಳೆದುಕೊಂಡಿದ್ದೇನೆ.’

ಈ ಜಾಹೀರಾತಿನ ತುಣುಕನ್ನು ಐಪಿಎಸ್ ರೂಪಿನ್ ಶರ್ಮಾ, ಇಂಥದೆಲ್ಲ ಇಂಡಿಯಾದಲ್ಲಿ ಮಾತ್ರ ನಡೆಯುವಂಥದ್ದು ಎಂದು ತಮಾಷೆ ಮಾಡುತ್ತಿದ್ದಾರೆ. ಅವರು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ ನಂತರ ವೈರಲ್ ಆಗುತ್ತಿದೆ.

ಇದು ಬಹುಶಃ ವಾಕ್ಯರಚನೆ ಮಾಡುವಾಗ ಉಂಟಾಗಿರುವ ದೋಷವಾಗಿರಬಹುದು ಎಂದು ಕೆಲವರು ಊಹಿಸಿದ್ದಾರೆ. ಜಾಹೀರಾತು ಟೈಪ್​ ಮಾಡುವಾಗ ಪದಗಳೇನಾದರೂ ಬಿಟ್ಟು ಹೋಗಿದ್ದರೂ ಹೋಗಿರಬಹುದು.

ಒಟ್ಟಿನಲ್ಲಿ ನೆಟ್ಟಿಗರು ಇದು ಅಸಂಭವ! ಎಂದು ಬಿದ್ದುಬಿದ್ದು ನಗುತ್ತಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:52 pm, Mon, 26 September 22

ಮಳೆಯಿಂದ ಕೆರೆಯಂತಾದ ಬೆಂಗಳೂರಿನ ಕಲ್ಯಾಣ ನಗರದ ಓಆರ್​ಆರ್​ ಸರ್ವಿಸ್ ರಸ್ತೆ
ಮಳೆಯಿಂದ ಕೆರೆಯಂತಾದ ಬೆಂಗಳೂರಿನ ಕಲ್ಯಾಣ ನಗರದ ಓಆರ್​ಆರ್​ ಸರ್ವಿಸ್ ರಸ್ತೆ
‘ದರ್ಶನ್ ಅಪ್ಪಟ ಬಂಗಾರ’: ಡಿ ಬಾಸ್ ವ್ಯಕ್ತಿತ್ವ ವಿವರಿಸಿದ ಗಣೇಶ್ ಕಾಸರಗೋಡು
‘ದರ್ಶನ್ ಅಪ್ಪಟ ಬಂಗಾರ’: ಡಿ ಬಾಸ್ ವ್ಯಕ್ತಿತ್ವ ವಿವರಿಸಿದ ಗಣೇಶ್ ಕಾಸರಗೋಡು
ಬೆಂಗಳೂರಿನ ಎಚ್​ಎಸ್​ಆರ್​ ಲೇಔಟ್​ಗೆ ತಂಪೆರೆದ ಮಳೆ
ಬೆಂಗಳೂರಿನ ಎಚ್​ಎಸ್​ಆರ್​ ಲೇಔಟ್​ಗೆ ತಂಪೆರೆದ ಮಳೆ
ನಗರದಲ್ಲಿರುವ ಮರಗಳ ಸರ್ವೇ ಮಾಡಿಸಿದರೆ ಅಪಾಯಗಳನ್ನು ತಪ್ಪಿಸಬಹುದು
ನಗರದಲ್ಲಿರುವ ಮರಗಳ ಸರ್ವೇ ಮಾಡಿಸಿದರೆ ಅಪಾಯಗಳನ್ನು ತಪ್ಪಿಸಬಹುದು
ಗ್ರಾಮಸ್ಥರ ಪ್ರಶ್ನೆಗಳಿಗೆ ಲಕ್ಷ್ಮಿಹೆಬ್ಬಾಳ್ಕರ್ ಅವರಲ್ಲಿ ಉತ್ತರವಿರಲಿಲ್ಲ
ಗ್ರಾಮಸ್ಥರ ಪ್ರಶ್ನೆಗಳಿಗೆ ಲಕ್ಷ್ಮಿಹೆಬ್ಬಾಳ್ಕರ್ ಅವರಲ್ಲಿ ಉತ್ತರವಿರಲಿಲ್ಲ
ಕೋಟೆನಾಡಲ್ಲಿ ನಾಳೆಯೂ ಅಗಲಿದೆಯಂತೆ ಮಳೆ
ಕೋಟೆನಾಡಲ್ಲಿ ನಾಳೆಯೂ ಅಗಲಿದೆಯಂತೆ ಮಳೆ
ಮಾರಿಗುಡಿ ದೇವಾಲಯಕ್ಕೆ ಭೇಟಿ ನೀಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್: ವಿಡಿಯೋ
ಮಾರಿಗುಡಿ ದೇವಾಲಯಕ್ಕೆ ಭೇಟಿ ನೀಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್: ವಿಡಿಯೋ
ರಿಷಬ್ ಶೆಟ್ಟಿ ಶಿವಾಜಿ ಪಾತ್ರ ಮಾಡುವುದು ಬೇಡ: ವಾಟಾಳ್ ನಾಗರಾಜ್
ರಿಷಬ್ ಶೆಟ್ಟಿ ಶಿವಾಜಿ ಪಾತ್ರ ಮಾಡುವುದು ಬೇಡ: ವಾಟಾಳ್ ನಾಗರಾಜ್
ಮಳೆಗಾಲದಲ್ಲಿ ಬೆಂಗಳೂರು ಹೇಗಿರಲಿದೆ ಅನ್ನೋದಿಕ್ಕೆ ಇದು ಟೀಸರ್ ಮಾತ್ರ!
ಮಳೆಗಾಲದಲ್ಲಿ ಬೆಂಗಳೂರು ಹೇಗಿರಲಿದೆ ಅನ್ನೋದಿಕ್ಕೆ ಇದು ಟೀಸರ್ ಮಾತ್ರ!
ಥಾಯ್ ಪ್ರಧಾನಿಯಿಂದ ಮೋದಿಗೆ ದಿ ವರ್ಲ್ಡ್ ಟಿಪಿಟಕ ಗ್ರಂಥ ಉಡುಗೊರೆ
ಥಾಯ್ ಪ್ರಧಾನಿಯಿಂದ ಮೋದಿಗೆ ದಿ ವರ್ಲ್ಡ್ ಟಿಪಿಟಕ ಗ್ರಂಥ ಉಡುಗೊರೆ