ಕ್ಯಾನ್ಸರ್​ನೊಂದಿಗೆ ಹೋರಾಡುತ್ತಿರುವ ಈ ಪುಟ್ಟಮಗು ಗ್ರ್ಯಾಮಿ ಪುರಸ್ಕೃತ ಗಾಯಕರನ್ನು ಭೇಟಿಯಾದಾಗ

Cancer : ಕ್ಯಾನ್ಸರ್​ಗೆ ಒಳಗಾದ ಈ ಪುಟ್ಟಹೆಣ್ಣುಮಗು ತನ್ನ ನೆಚ್ಚಿನ ಗಾಯಕರ ನಾಯಿಗೂ ಗಿಫ್ಟ್​ ತೆಗೆದುಕೊಂಡು ಹೋಗಿತ್ತು. ಹೃದಯ ಬೆಚ್ಚಗಾಗಿರುವ ಈ ವಿಡಿಯೋ ನೋಡಿ.

ಕ್ಯಾನ್ಸರ್​ನೊಂದಿಗೆ ಹೋರಾಡುತ್ತಿರುವ ಈ ಪುಟ್ಟಮಗು ಗ್ರ್ಯಾಮಿ ಪುರಸ್ಕೃತ ಗಾಯಕರನ್ನು ಭೇಟಿಯಾದಾಗ
ತನ್ನ ನೆಚ್ಚಿನ ಗಾಯಕನ ಅಪ್ಪುಗೆಯಲ್ಲಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 07, 2022 | 3:03 PM

Viral Video : ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗೆ ಒಳಪಟ್ಟ ಈ ವಿಡಿಯೋದಲ್ಲಿ ಅಂಥದ್ದೇನಿದೆ ಎಂಬ ಕುತೂಹಲ ಉಂಟಾಗುತ್ತಿದೆಯಾ? ಇನ್​ಸ್ಟಾಗ್ರಾಮ್​ನ ಮ್ಯಾಜಿಕಲಿ ನ್ಯೂಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ನೆಟ್ಟಿಗರು ಈ ಹೃದಯಸ್ಪರ್ಶಿ ವಿಡಿಯೋ ನೋಡಿ ಮಮ್ಮಲ ಮರಗುತ್ತಿದ್ದಾರೆ. ಕಾರಣ, ಈ ಪುಟ್ಟ ಹೆಣ್ಣುಮಗು ಕ್ಯಾನ್ಸರ್​ನೊಂದಿಗೆ ನಿತ್ಯವೂ ಹೋರಾಡುತ್ತಿದೆ. ತಂದೆತಾಯಿಗಳು ಅವಳ ಇಷ್ಟಗಳನ್ನು ಪೂರೈಸುತ್ತ ಅವಳನ್ನು ಖುಷಿಯಾಗಿಡಲು ಪ್ರಯತ್ನಿಸುತ್ತಿದ್ದಾರೆ. ಕಳೆದ ವಾರಾಂತ್ಯದಲ್ಲಿ ತನ್ನ ನೆಚ್ಚಿನ ಗ್ರ್ಯಾಮಿ ಪುರಸ್ಕೃತ ಗಾಯಕರೊಬ್ಬರನ್ನು ಈ ಮಗು ಭೇಟಿಯಾಗಿತ್ತು. ಈ ಸಂದರ್ಭದಲ್ಲಿ ಚಿತ್ರೀಕರಿಸಲಾದ ವಿಡಿಯೋ ಇದೀಗ ವೈರಲ್ ಆಗಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ತನ್ನ ತಾಯಿಯೊಂದಿಗೆ ತನ್ನ ನೆಚ್ಚಿನ ಗಾಯಕರ ಮನೆಗೆ ಬರುತ್ತಾಳೆ ಈ ಬಾಲಕಿ. ಬರುವಾಗ ಒಂದಿಷ್ಟು ಉಡುಗೊರೆಗಳನ್ನೂ ಹಿಡಿದುಕೊಂಡು ಬರುತ್ತಾಳೆ. ಅವುಗಳಲ್ಲಿ ಗಾಯಕರ ಮುದ್ದಾದ ನಾಯಿ ಸೀಸರ್​ಗೂ ಕೆಲ ಉಡುಗೊರೆಗಳಿರುತ್ತವೆ. ಈ ಉಡುಗೊರೆಗಳನ್ನು ಗಾಯಕರಿಗೆ ಕೊಟ್ಟಾಗ ಅಚ್ಚರಿಯಿಂದ ಸ್ವೀಕರಿಸುತ್ತಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಅವಳು ಚೇತರಿಸಿಕೊಳ್ಳಲೆಂದು ಪ್ರಾರ್ಥಿಸುತ್ತ ಹಾರೈಸುತ್ತಿದ್ದಾರೆ.

ಈ ಮಗು ಒಳ್ಳೆಯ ಹೃದಯವನ್ನು ಹೊಂದಿದೆ ಇಂಥವರು ಜಗತ್ತಿಗೆ ಬೇಕು ಎಂದು ಒಬ್ಬರು ಹೇಳಿದ್ದಾರೆ. ನಾನು ಈ ದೃಶ್ಯವನ್ನು ನೋಡಿದ ನನಗೆ ಅಳು  ಬರುತ್ತಿಲ್ಲ ಎಂದು ಭಾವುಕರಾಗಿದ್ದಾರೆ ಮತ್ತೊಬ್ಬರು. ಬಹಳಷ್ಟು ಜನ ಮುದ್ಧಾದ ವಿಡಿಯೋ ನೋಡಿ ಇಬ್ಬರಿಗೂ ಇದು ವಿಶೇಷ ವಾರಾಂತ್ಯ ಎಂದಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 3:00 pm, Fri, 7 October 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್