Viral Video: ಸಲೂನ್​ಗೆ ಬಂದು ಕಿಮ್​ ಜಾಂಗ್​ ಉನ್​ ಹೆಸರು ಹೇಳಿದ ಯುವಕ; ಬಳಿಕ ನಡೆದಿದ್ದು ಅದ್ಭುತ !

ವಿಡಿಯೋ ಸಿಕ್ಕಾಪಟೆ ವೈರಲ್ ಆಗಿದ್ದು, ನೋಡಿದವರೆಲ್ಲ ಇದೊಂದು ಅದ್ಭುತವೇ ಸರಿ ಎನ್ನುತ್ತಿದ್ದಾರೆ..! ಅಂಥದ್ದೇನಾಯ್ತು? ಈ ವಿಡಿಯೋ ನೋಡಿ.. 

Viral Video: ಸಲೂನ್​ಗೆ ಬಂದು ಕಿಮ್​ ಜಾಂಗ್​ ಉನ್​ ಹೆಸರು ಹೇಳಿದ ಯುವಕ; ಬಳಿಕ ನಡೆದಿದ್ದು ಅದ್ಭುತ !
ಕಿಮ್​ ಜಾಂಗ್​ ಉನ್​​ ಹೇರ್​ಸ್ಟೈಲ್​ ಮಾಡಿಸಿಕೊಂಡ ಯುವಕ
Follow us
TV9 Web
| Updated By: Lakshmi Hegde

Updated on: Sep 13, 2021 | 5:52 PM

ಹೀಗೆ ಒಬ್ಬ ಯುವಕ ಸಲೂನ್​ಗೆ ಹೋಗಿ, ತನಗೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್​ ಉನ್ (Kim Jong Un)​​ ಅವರ ಹೇರ್​ಸ್ಟೈಲ್​ ಇರುವಂತೆಯೇ ಮಾಡಿಕೊಡು ಎಂದು ಕ್ಷೌರಿಕನ ಬಳಿ ಕೇಳುತ್ತಾರೆ. ಕಿಮ್​ ಜಾಂಗ್​ ಉನ್​ ಗಿರುವಂಥ ಹೇರ್​ಸ್ಟೈಲ್​ (ಕೇಶವಿನ್ಯಾಸ) ಮಾಡುವುದು ಸ್ವಲ್ಪ ಕಷ್ಟದ ಕೆಲಸ ಎಂದು ಆ ಕೌರಿಕ ಹೇಳಿದರೂ, ತುಂಬ ಸಮಯ ತೆಗೆದುಕೊಂಡು, ಜಾಗರೂಕನಾಗಿ ಹೇರ್​ಕಟ್​ ಮಾಡಲು ಪ್ರಾರಂಭಿಸುತ್ತಾರೆ. ಕೊನೆಗೂ ಥೇಟ್​ ಕಿಮ್​ ಜಾಂಗ್​ ಉನ್​​ ಅವರಿಗೆ ಇರುವಂಥ ಕೇಶವಿನ್ಯಾಸವನ್ನೇ ಈ ವ್ಯಕ್ತಿಗೂ ಮಾಡಿಯೇಬಿಡುತ್ತಾರೆ. ಅದರ ವಿಡಿಯೋ ಸಿಕ್ಕಾಪಟೆ ವೈರಲ್ ಆಗಿದ್ದು, ನೋಡಿದವರೆಲ್ಲ ಇದೊಂದು ಅದ್ಭುತವೇ ಸರಿ ಎನ್ನುತ್ತಿದ್ದಾರೆ..! ಅಂಥದ್ದೇನಾಯ್ತು? ಈ ವಿಡಿಯೋ ನೋಡಿ.. 

ಯುವಕನಿಗೆ ಕೂದಲು ಕತ್ತರಿಸಿ, ಥೇಟ್​ ಕಿಮ್​ ಜಾಂಗ್​ ಉನ್​​ಗಿರುವ ವಿನ್ಯಾಸವನ್ನೇ ಮಾಡಿಯಾದ ಮೇಲೆ ಆ ಯುವಕ ಕೂಡ ಥೇಟ್​ ಕಿಮ್​ ಜಾಂಗ್​ ಉನ್​​ರಂತೆ ಕಾಣಿಸಿದ್ದಾನೆ. ಅಬ್ಬಾ ! ಅದೆಷ್ಟು ಹೋಲಿಕೆ ಎಂದು ವಿಡಿಯೋ ನೋಡಿದ ಮೇಲೆ ನಿಮಗೂ ಅನ್ನಿಸದೆ ಇರದು. ಹೇರ್​ ಸ್ಟೈಲ್​ ಮಾಡಿಯಾದ ಬಳಿಕ ಆ ಯುವಕ ಮತ್ತು ಕ್ಷೌರಿಕ ಇಬ್ಬರೂ ದೊಡ್ಡದಾಗಿ ನಕ್ಕಿದ್ದಾರೆ. ನೆಟ್ಟಿಗರೂ ಕೂಡ ವಿಧವಿಧದ ಕಾಮೆಂಟ್​ಗಳನ್ನು ಕೊಟ್ಟಿದ್ದಾರೆ. ನೀವೇನಾದರೂ ಈಗ ಕಿಮ್​ರಂತೆಯೇ ಉಡುಪು ಕೂಡ ಧರಿಸಿಬಿಟ್ಟರೆ, ಆರಾಮಾಗಿ ಉತ್ತರ ಕೊರಿಯಾಕ್ಕೆ ಹೋಗಬಹುದು. ಯಾವ ಭದ್ರತಾ ಸಿಬ್ಬಂದಿಗೂ ಗೊತ್ತಾಗುವುದಿಲ್ಲ ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಬರೆದಿದ್ದಾರೆ.

ಇದನ್ನೂ ಓದಿ:ಎಎಪಿ ನಾಯಕ ಪಂಕಜ್ ಗುಪ್ತಾಗೆ ಇಡಿ ನೋಟಿಸ್; ಇದು ಕೇಂದ್ರದ ನೆಚ್ಚಿನ ಸಂಸ್ಥೆಯ ‘ಪ್ರೇಮ ಪತ್ರ’ ಎಂದ ಆಮ್ ಆದ್ಮಿ ಪಕ್ಷ 

ಟಿ20 ವಿಶ್ವಕಪ್​ಗಾಗಿ ಪಾಕ್ ಕ್ರಿಕೆಟ್​ಗೆ ಆಸ್ಟ್ರೇಲಿಯಾದ ಡೇಂಜರಸ್ ಬ್ಯಾಟ್ಸ್​ಮನ್ ನೂತನ ಕೋಚ್!

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ