AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಸಾ ಹಂಚಿಕೊಂಡ ಪೋಟೋ ಅರ್ಥಮಾಡಿಕೊಳ್ಳಲು ತಲೆಕೆಡಿಸಿಕೊಂಡ ನೆಟ್ಟಿಗರು: ಇಲ್ಲಿದೆ ನೋಡಿ ವೈರಲ್​ ಫೋಟೋ

ನಾಸಾ ಹಂಚಿಕೊಂಡ ರೇಖಾ ಚಿತ್ರದಂತಹ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಫೋಟೋ ನೋಡಿದವರು ಅದು ಏನೆಂದು ಅರ್ಥವಾಗದೆ ತಲೆಕೆಡಿಸಿಕೊಂಡಿದ್ದಾರೆ,

ನಾಸಾ ಹಂಚಿಕೊಂಡ ಪೋಟೋ ಅರ್ಥಮಾಡಿಕೊಳ್ಳಲು ತಲೆಕೆಡಿಸಿಕೊಂಡ ನೆಟ್ಟಿಗರು: ಇಲ್ಲಿದೆ ನೋಡಿ ವೈರಲ್​ ಫೋಟೋ
ನಾಸಾ ಹಂಚಿಕೊಂಡ ಫೋಟೋ
TV9 Web
| Edited By: |

Updated on:Feb 26, 2022 | 3:00 PM

Share

ನಾಸಾ (NASA) ಆಗಾಗ ಕೆಲವು ಕುತೂಹಲಕಾರಿ ಫೋಟೋಗಳನ್ನು ಹಂಚಿಕೊಳ್ಳುತ್ತದೆ. ಬಾಹ್ಯಾಕಾಶದಲ್ಲಿ ನಡೆಯುವ ವಿಸ್ಮಯಗಳು, ಕೆಲವು ವಿಚಿತ್ರಗಳನ್ನು ನಾಸಾ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಗಳ ​ ಖಾತೆಯಲ್ಲಿ ಹಂಚಿಕೊಳ್ಳುತ್ತದೆ. ಇದೀಗ ನಾಸಾ ಹಂಚಿಕೊಂಡ ರೇಖಾ ಚಿತ್ರದಂತಹ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಫೋಟೋ ನೋಡಿದವರು ಅದು ಏನೆಂದು ಅರ್ಥವಾಗದೆ ತಲೆಕೆಡಿಸಿಕೊಂಡಿದ್ದಾರೆ, ಇನ್ಸ್ಟಾಗ್ರಾಮ್​(Instagram) ನಲ್ಲಿ ಹಂಚಿಕೊಂಡ ಚಿತ್ರಕ್ಕೆ ನೀವು ಏನನ್ನು ನೋಡುತ್ತೀರಾ? ಟೆಲಿಸ್ಕೋಪ್​, ನಕ್ಷತ್ರಪುಂಜಗಳನ್ನು ಕಾಣುತ್ತೀರಾ ಎಂದು ಆರಂಭದಲ್ಲಿ ಕ್ಯಾಪ್ಷನ್​ ನೀಡಿದ್ದಾರೆ. ನಿಜ ಎಂದರೆ ಈ ಫೋಟೋಗಳು  ನಾಸಾ ಕಲೆಹಾಕಿರುವ ಸ್ಲೋಪ್ಲೇಕ್ಸ್ (snowflake)​ ಫೋಟೊಗಳಲ್ಲಿ ಕೆಲವು ಆಗಿದೆ. ಇದು ಈಶಾನ್ಯ ಅಮೆರಿಕದೆಡೆಗೆ ಬೀಸುವ ಹಿಮಬಿರುಗಾಳಿ (snowstorms )ಯನ್ನು ಅಧ್ಯಯನ ಮಾಡಲು ಕಲೆಹಾಕಿದ ಫೋಟೋಗಳಾಗಿದೆ.

View this post on Instagram

A post shared by NASA (@nasa)

ಫೋಟೋ ಕ್ಯಾಪ್ಷನ್​ನಲ್ಲಿ ಮಾಹಿತಿ ನೀಡಿದ ನಾಸಾ, ಪಿ 3ವಿಮಾನಕ್ಕೆ ಲಗತ್ತಿಸಲಾದ ಉಪಕರಣಗಳ ಮೂಲಕ ಹಿಮಬಿರುಗಾಳಿಯಲ್ಲಿನ ಕಣಗಳನ್ನು ಸಂಗ್ರಹಿಸಲಾಗಿದೆ. ಅಧ್ಯಯನದ ಉದ್ದೇಶದಿಂದ ಇದನ್ನು ಸಂಗ್ರಹಿಸಲಾಗಿದೆ.  ಈ ಚಿತ್ರವನ್ನು ನೆಟ್ಟಿಗರು ಅರ್ಥೈಸಿಕೊಳ್ಳಲು ತಲೆಕೆಡಿಸಿಕೊಂಡಿದ್ದಾರೆ. ಫೋಟೋವನ್ನು ಫೆ.25ರಂದು ಹಂಚಿಕೊಳ್ಳಲಾಗಿದ್ದು ಈ ವರೆಗೆ 4 ಲಕ್ಷಕ್ಕೂ ಹೆಚ್ಚು ಲೈಕ್ಸ್​ಗಳನ್ನು ಗಳಿಸಿದೆ.

ಫೋಟೋ ನೋಡಿ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್​ಗಳನ್ನು ಮಾಡಿದ್ದಾರೆ. ಕೆಲವರು ವಾವ್​ ಎಂದು ಕಾಮೆಂಟ್​ ಮಾಡಿದರೆ ಇನ್ನೂ ಕೆಲವರು ನಾಸಾ ಕ್ಯಾಪ್ಷನ್​ನಲ್ಲಿ ವಿವರಣೆ ನೀಡಿದ್ದನ್ನು ನೋಡಿ ಅಚ್ಚರಿಗೊಂಡಿದ್ದಾರೆ. ಹಿಮಬಿರುಗಾಳಿಯ ಕಣಗಳು ಈ ರೀತಿಯಲ್ಲಿಯೂ ಇರಲು ಸಾಧ್ಯವೇ ಎಂದು ಆಶ್ಚರ್ಯ ವ್ಯಕ್ತಪಡಿಸಿ ಕಾಮೆಂಟ್​ ಮಾಡಿದ್ದಾರೆ. ಸದ್ಯ ಫೋಟೋ ನೋಡಿದವರು ಅರ್ಥವಾಗದೆ ತಲೆಕೆರೆದುಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ.

ಇದನ್ನೂ ಓದಿ: 

ಉಕ್ರೇನ್- ರಷ್ಯಾ ಧ್ವಜ ಹೊದ್ದು ನಿಂತ ಜೋಡಿಯ ಪೋಟೋ ವೈರಲ್​: ಇಲ್ಲಿದೆ ಫೋಟೋ ಹಿಂದಿನ ಅಸಲಿ ಕಹಾನಿ

Published On - 2:58 pm, Sat, 26 February 22

Follow Us
Web contact
Web contact

TV9 Kannada

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!