ಇಲ್ಲಿ ಅಡಗಿರುವ ಬೆಕ್ಕನ್ನು 15 ಸೆಕೆಂಡಿನೊಳಗೆ ಕಂಡುಹಿಡಿಯಬಲ್ಲಿರೆ?

Optical Illusion : ಫೋಟೋಗಳಲ್ಲಿ ಆದರೆ ಸುಲಭವಾಗಿ ಕಂಡುಹಿಡಿಯಬಹುದು. ಆದರೆ ಹೀಗೆ ಪೇಂಟಿಂಗ್​ಗಳಲ್ಲಿ ಹೇಗೆ ಕಂಡುಹಿಡಿಯುವುದು ಎಂದು ನೆಟ್ಟಿಗರು ಯೋಚಿಸುತ್ತಿದ್ದಾರೆ. ನಿಮಗೇನಾದರೂ ಬೆಕ್ಕು ಸಿಗಬಹುದಾ?

ಇಲ್ಲಿ ಅಡಗಿರುವ ಬೆಕ್ಕನ್ನು 15 ಸೆಕೆಂಡಿನೊಳಗೆ ಕಂಡುಹಿಡಿಯಬಲ್ಲಿರೆ?
Optical Illusion Can You Spot The Cat Hiding In This Wardrobe Within 15 Seconds
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 05, 2022 | 3:37 PM

Trending : ಇದಂತೂ ತುಂಬಾ ಕಷ್ಟಕರವಾದದ್ದು ಎನ್ನುತ್ತಿದ್ದಾರೆ ನೆಟ್ಟಿಗರು. ಸುಳಿವು ಕೊಟ್ಟರೂ ಹುಡುಕಲು ಸಾಧ್ಯವಾಗುತ್ತಿಲ್ಲ ಎಂದು ಕೈಚೆಲ್ಲಿ ಕುಳಿತಿದ್ದಾರೆ. ಇಷ್ಟೊಂದು ಬಣ್ಣಬಣ್ಣದ ಬಟ್ಟೆಗಳು, ವಾರ್ಡ್​ರೋಬ್​ಗಳ ನಡುವೆ ಅದೆಲ್ಲಿ ಅಡಗಿ ಕುಳಿತಿದೆಯೋ ಏನೋ ಬೆಕ್ಕು. ಫೋಟೋ ಆಗಿದ್ದರೆ ಹೇಗೋ ಗುರುತಿಸಬಹುದಿತ್ತು. ಆದರೆ ಇದು ಚಿತ್ರಿಸಿದ್ದು. ಹಾಗಾಗಿ ಹುಡುಕುವುದು ಕಷ್ಟ ಎನ್ನುವುದು ನೆಟ್ಟಿಗರ ಅಳಲು. 15 ಸೆಕೆಂಡಿನೊಳಗೆ ಸಾಧ್ಯವಾಗದಿದ್ದರೆ ಇನ್ನೂ ಹತ್ತು ಸೆಕೆಂಡು ಸಮಯ ತೆಗೆದುಕೊಳ್ಳಿ.

ನೋಡಿ ಮೇಲೆ ಟ್ರಂಕುಗಳನ್ನು ಇಟ್ಟಕಡೆ ಏನಾದರೂ ಅಡಗಿಕೊಂಡಿದೆಯೇ? ಅಥವಾ ಶರ್ಟುಗಳೊಳಗೆ? ಇಲ್ಲಾ ಕೆಳಗೆ ಬೂಟುಗಳಿವೆ ಅಲ್ಲಿ ಏನಾದರೂ ಇದೆಯೇ? ಇಷ್ಟೊಂದು ಬಣ್ಣಬಣ್ಣಗಳ ನಡುವೆ ಕಪ್ಪು ಬೆಕ್ಕು ಹುಡುಕೋದು ಬಹಳೇ ಕಷ್ಟ ಅಲ್ಲವೆ?

ಒಂದು ಸುಳಿವು. ವಾರ್ಡ್​ರೋಬಿನ ಬಲಗಡೆಗೆ ನೋಡಿ. ಕೊನೇ ಖಾನೆಯಲ್ಲಿ ಏನಾದರೂ ಕಂಡೀತೇ? ನೇರವಾಗಿ ನಿಮಗೆ ಬೆಕ್ಕು ಕಾಣದು. ಯಾವುದೋ ಜರಿದು ಬಿದ್ದ ಬಟ್ಟೆಯ ಹಿಂದೆ ಅದು ಅಡಗಿಕೊಂಡಿದೆ. ಗೊತ್ತಾಗಲಿಲ್ಲವಾ?

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಸರಿ ಈ ಕೆಳಗಿನ ಈ ಚಿತ್ರವನ್ನು ನೋಡಿ.

Optical Illusion Can You Spot The Cat Hiding In This Wardrobe Within 15 SecondsOptical Illusion Can You Spot The Cat Hiding In This Wardrobe Within 15 Seconds

ನಿಮಗಷ್ಟೇ ಅಲ್ಲ ಯಾರಿಗೂ ಈ ಚಿತ್ರದಲ್ಲಿ ಬೆಕ್ಕನ್ನು ಕಂಡುಹಿಡಿಯಲು ಆಗಿಲ್ಲ. ಆದರೆ ಹುಡುಕಾಟಕ್ಕೆ ನಿಮ್ಮ ಮನಸ್ಸು ಮೆದುಳು ತೊಡಗಿಕೊಂಡಿತ್ತಾ? ಅಷ್ಟು ಸೆಕೆಂಡುಗಳ ಕಾಲ ಜಗತ್ತನ್ನು ಮರೆತು ಏಕಾಗ್ರತೆ ಸಾಧ್ಯವಾಗಿಸಿಕೊಂಡಿದ್ದೀರಾ? ಅದೇ ಮುಖ್ಯ. ಬೇಕಾಗಿದ್ದು ಸಿಗುತ್ತದೆಯೋ ಇಲ್ಲವೋ ಅದು ಮುಖ್ಯ ಅಲ್ಲವೇ ಅಲ್ಲ. ಎಲ್ಲ ಎಳೆತಗಳ ಮಧ್ಯೆ ನಿಮ್ಮ ಮನಸ್ಸನ್ನು ನಿಮ್ಮೊಳಗೆ ಎಳೆದುಕೊಂಡು ಆಗಾಗ ಹೀಗೆ ಮೆದುಳಿಗೆ ವಿಶ್ರಾಂತಿ ಕೊಟ್ಟು ಮತ್ತೆ ಕೆಲಸದಲ್ಲಿ ತೊಡಗಿಕೊಳ್ಳಲು ಅನುವು ಮಾಡಿಕೊಡುವುದು ಮುಖ್ಯ.

ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:31 pm, Sat, 5 November 22

ವಿಜಯೇಂದ್ರ-ಭೈರೇಗೌಡ ನಡುವೆ ವಾಗ್ವಾದ, ಸ್ಪೀಕರ್ ಯುಟಿ ಖಾದರ್ ಅಸಹಾಯಕ
ವಿಜಯೇಂದ್ರ-ಭೈರೇಗೌಡ ನಡುವೆ ವಾಗ್ವಾದ, ಸ್ಪೀಕರ್ ಯುಟಿ ಖಾದರ್ ಅಸಹಾಯಕ
ಅಧಿಕಾರದಲ್ಲಿರೋದು ಮುಸ್ಲಿಂ ಓಲೈಕೆಯ ಹಿಂದೂ ವಿರೋಧಿ ಸರ್ಕಾರ: ಯತ್ನಾಳ್
ಅಧಿಕಾರದಲ್ಲಿರೋದು ಮುಸ್ಲಿಂ ಓಲೈಕೆಯ ಹಿಂದೂ ವಿರೋಧಿ ಸರ್ಕಾರ: ಯತ್ನಾಳ್
150 ಕೋಟಿ ಆಮಿಷ ಆರೋಪವನ್ನು ಸಿಬಿಐಗೆ ವಹಿಸಲಿ: ವಿಜಯೇಂದ್ರ ಆಗ್ರಹ
150 ಕೋಟಿ ಆಮಿಷ ಆರೋಪವನ್ನು ಸಿಬಿಐಗೆ ವಹಿಸಲಿ: ವಿಜಯೇಂದ್ರ ಆಗ್ರಹ
ಚೌಲಗೆರೆ ಬಳಿ ಹೊಸ ಟೋಲ್​ಗೆ ತೀವ್ರ ವಿರೋಧ, ಹೆದ್ದಾರಿ ತಡೆದು ಪ್ರತಿಭಟನೆ
ಚೌಲಗೆರೆ ಬಳಿ ಹೊಸ ಟೋಲ್​ಗೆ ತೀವ್ರ ವಿರೋಧ, ಹೆದ್ದಾರಿ ತಡೆದು ಪ್ರತಿಭಟನೆ
ವಿಜಯೇಂದ್ರ ವಿರುದ್ಧ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ: ಆರ್ ಅಶೋಕ
ವಿಜಯೇಂದ್ರ ವಿರುದ್ಧ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ: ಆರ್ ಅಶೋಕ
Assembly Session: ಚರ್ಚೆಯಾಗುತ್ತಿವೆ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳು
Assembly Session: ಚರ್ಚೆಯಾಗುತ್ತಿವೆ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳು
ಭಿನ್ನಾಭಿಪ್ರಾಯಗಳನ್ನು ಸಾರ್ವಜನಿಕವಾಗಿ ತೋರ್ಪಡಿಸದ ಸಿಎಂ ಮತ್ತು ಡಿಸಿಎಂ
ಭಿನ್ನಾಭಿಪ್ರಾಯಗಳನ್ನು ಸಾರ್ವಜನಿಕವಾಗಿ ತೋರ್ಪಡಿಸದ ಸಿಎಂ ಮತ್ತು ಡಿಸಿಎಂ
ಮಾಯೋಟ್​ನಲ್ಲಿ ಚಿಡೋ ಚಂಡಮಾರುತದ ಅಬ್ಬರ, ಸಾವಿರಕ್ಕೂ ಅಧಿಕ ಮಂದಿ ಸಾವು
ಮಾಯೋಟ್​ನಲ್ಲಿ ಚಿಡೋ ಚಂಡಮಾರುತದ ಅಬ್ಬರ, ಸಾವಿರಕ್ಕೂ ಅಧಿಕ ಮಂದಿ ಸಾವು
Video: ಪೊಲೀಸ್​ ವಾಹನ ಡಿಕ್ಕಿ ರಭಸಕ್ಕೆ ಗಾಳಿಯಲ್ಲಿ ಹಾರಿ ಬಿದ್ದ ವ್ಯಕ್ತಿ
Video: ಪೊಲೀಸ್​ ವಾಹನ ಡಿಕ್ಕಿ ರಭಸಕ್ಕೆ ಗಾಳಿಯಲ್ಲಿ ಹಾರಿ ಬಿದ್ದ ವ್ಯಕ್ತಿ
ಬೆಂಗಳೂರು: ಇಡೀ ಮೊಬೈಲ್​ ಅಂಗಡಿಯನ್ನೇ ದೋಚಿದ ಖದೀಮರು! ವಿಡಿಯೋ ನೋಡಿ
ಬೆಂಗಳೂರು: ಇಡೀ ಮೊಬೈಲ್​ ಅಂಗಡಿಯನ್ನೇ ದೋಚಿದ ಖದೀಮರು! ವಿಡಿಯೋ ನೋಡಿ