AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Optical Illusion: ನಿಮ್ಮ ಸ್ವಭಾವವನ್ನು ನಿರ್ಧಾರಿಸುತ್ತದೆ ಈ ಚಿತ್ರ, ಸರಿಯಾಗಿ ಗಮನಿಸಿ

ಈ  Optical Illusion ಗಳನ್ನು ವಿವಿಧ ವೈದ್ಯಕೀಯ  ಪರೀಕ್ಷೆಗಾಗಿ ಮನೋವೈದ್ಯರು ಮತ್ತು ಮನೋವಿಜ್ಞಾನಿಗಳು ತಮ್ಮ ರೋಗಿಗಳ ಮನಸ್ಸನ್ನು ತಿಳಿದುಕೊಳ್ಳಲು ಬಳಸುತ್ತಾರೆ.

Optical Illusion: ನಿಮ್ಮ ಸ್ವಭಾವವನ್ನು ನಿರ್ಧಾರಿಸುತ್ತದೆ ಈ ಚಿತ್ರ, ಸರಿಯಾಗಿ ಗಮನಿಸಿ
Optical Illusion
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 24, 2022 | 3:05 PM

Share

ಆಪ್ಟಿಕಲ್ ಇಲ್ಯೂಷನ್ಸ್ ಇದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.  ನಿಮ್ಮ ಜ್ಞಾನವನ್ನು ಹೆಚ್ಚಿಸುವ ಒಂದು ವಿಧಾನವು ಹೌದು. ಇದರ ಬಗ್ಗೆ ಆಳವಾಗಿ ಅಧ್ಯಯನ ಮಾಡಿದರೆ ಖಂಡಿತ ಅರ್ಥವಾಗುತ್ತದೆ. ಸಾಮಾನ್ಯವಾಗಿ ಆಪ್ಟಿಕಲ್ ಇಲ್ಯೂಷನ್ಸ್ ನ್ನು  ಚಿತ್ರಗಳ ಮೂಲಕ ನೀಡುತ್ತಾರೆ. ಏಕೆಂದರೆ ನಿಮ್ಮ ಮನಸ್ಸಿನಲ್ಲಿ ಆ ಚಿತ್ರವನ್ನು ಗಮನಿಸುವ ಶಕ್ತಿ ಅಥವಾ ತಾಳ್ಮೆಯನ್ನು ನೀಡುತ್ತದೆ.  ಆಪ್ಟಿಕಲ್ ಇಲ್ಯೂಷನ್ಸ್ ನಿಮ್ಮನ್ನು ಮಾನಸಿಕವಗಿ ಬೆಳೆಯುವಂತೆ ಮಾಡುತ್ತದೆ. ಇದರ ಜೊತೆಗೆ ಒಂದು ಚಿತ್ರವನ್ನು ಅರ್ಥ ಮಾಡಿಕೊಳ್ಳಲು ಹೆಚ್ಚು  ಸಮಯಬೇಕು, ಆ ಸಮಯ ನಿಮಗೆ ತಾಳ್ಮೆಯನ್ನು ಮತ್ತು ಜ್ಞಾನವನ್ನು ನೀಡುತ್ತದೆ. ಈ ಹಿಂದೆ ಟಿವಿ9 ಅನೇಕ ಇಂತಹ ನಿಮ್ಮ ಜ್ಞಾನಕ್ಕೊಂದು ಸವಾಲುಗಳನ್ನು ನೀಡುವ ಚಿತ್ರಗಳ ಬಗ್ಗೆ ತಿಳಿಸಿತ್ತು. ಇದೀಗ ಇಲ್ಲಿ ನೀಡಿರುವ ಚಿತ್ರವನ್ನು ಗಮನಿಸಿ.

ಈ  Optical Illusion ಗಳನ್ನು ವಿವಿಧ ವೈದ್ಯಕೀಯ  ಪರೀಕ್ಷೆಗಾಗಿ ಮನೋವೈದ್ಯರು ಮತ್ತು ಮನೋವಿಜ್ಞಾನಿಗಳು ತಮ್ಮ ರೋಗಿಗಳ ಮನಸ್ಸನ್ನು ತಿಳಿದುಕೊಳ್ಳಲು ಬಳಸುತ್ತಾರೆ.  ಈ ಚಿತ್ರವನ್ನು ಸರಿಯಾಗಿ ಗಮನಿಸಿ  ಒಬ್ಬ ಪುರುಷ ಸ್ಯಾಕ್ಸೋಫೋನ್ ನುಡಿಸುತ್ತಿದ್ದಾನೆ. ಇನ್ನೊಂದು ಕಡೆಯಿಂದ ನೋಡಿದರೆ  ಸುಂದರವಾದ ಮಹಿಳೆಯನ್ನು ಕಾಣಬಹುದು. ಈ ಎರಡು ಚಿತ್ರಗಳು ಸ್ಪಷ್ಟವಾಗಿ ಕಾಣುತ್ತೀರಬಹುದು. ಇದು ನಿಮ್ಮ ಜ್ಞಾನಕ್ಕೆ ಹೆಚ್ಚಿನ ಕೆಲಸವನ್ನು ನೀಡಬಹುದು. ಆದರೆ ಈ ಚಿತ್ರ ನಿಮಗೆ ಸಾಮಾನ್ಯ ಎಂದು ಅನ್ನಿಸುವುದು ಸಹಜ.

ಸ್ಯಾಕ್ಸೋಫೋನ್ ನುಡಿಸುತ್ತಿರುವ ವ್ಯಕ್ತಿಯ ಚಿತ್ರವನ್ನು ನೋಡಿ, ಈ ಚಿತ್ರ  ನಿಮ್ಮ ಜೀವನದಲ್ಲಿ ಹೆಚ್ಚಿನ ಸಮಯ ವಿಶ್ಲೇಷಣಾತ್ಮಕವಾಗಿರುವ ಗುಣವನ್ನು ನೀವು ಹೊಂದಿದ್ದೀರಿ ಎಂದರ್ಥ. ಈ ಚಿತ್ರದಲ್ಲಿ ಮೊದಲು ಸ್ಯಾಕ್ಸೋಫೋನ್ ನುಡಿಸುತ್ತಿರುವ ವ್ಯಕ್ತಿ ಚಿತ್ರವನ್ನು ನೋಡಿದರೆ, ನೀವು ಒಬ್ಬ  ವಿಧಾನ ಚಿಂತಕ ಮತ್ತು ಜನರ ಮುಂದೆ  ತರ್ಕಬದ್ಧ ಸಲಹೆಯನ್ನು ನೀಡಲು ಸಮರ್ಥರಾಗಿದ್ದೀರಿ ಎಂದು ಹೇಳಬಹುದು. ತಕ್ಷಣದಲ್ಲಿ ಈ ಚಿತ್ರವನ್ನು ಗಮನಿಸಿದ ನೀವು  ನಿಮ್ಮ ಬಳಿ ಸಲಹೆಗಾಗಿ ಬರುವ ಜನರು ಭವಿಷ್ಯದ ಆಧಾರದ ಮೇಲೆ ಬಹಳಷ್ಟು ಗಳಿಸುತ್ತಾರೆ. ಈ ಚಿತ್ರದಲ್ಲಿ ಸ್ಯಾಕ್ಸೋಫೋನ್ ನುಡಿಸುತ್ತಿರುವ ವ್ಯಕ್ತಿಯ ಚಿತ್ರವನ್ನು ಮೊದಲ ನೋಡಿದರೆ ನೀವು ಒಬ್ಬ ಒಳ್ಳೆಯ ಸಲಹೆಗಾರ ಎಂದು ಹೇಳಬಹುದು.

ಇದನ್ನೂ ಓದಿ
Image
ಬೆಂಗಳೂರು ಮೈಸೂರು ರಸ್ತೆಯಲ್ಲಿ ಸರಣಿ ಅಪಘಾತ! ಟೆಂಪೋ, ಬಿಎಂಟಿಸಿ ಬಸ್ ನಡುವೆ ಸಿಲುಕಿ ಆಟೋ ಜಖಂ
Image
36 ವರ್ಷದ ಬಳಿಕ ಮರುಕಳಿಸಿತು ಇತಿಹಾಸ; ಕಮಲ್​ ಹಾಸನ್​-ಚಿರಂಜೀವಿ ಸ್ನೇಹದ ರೆಟ್ರೋ ಫೋಟೋ ವೈರಲ್
Image
ಶಿಕ್ಷಕರ ಮತ್ತು ಪದವಿಧರ ಕ್ಷೇತ್ರಗಳ ಚುನಾವಣೆ: ಇಂದು ಮೂರು ಪಕ್ಷಗಳ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
Image
Chicago Shootings: ಅಮೆರಿಕದಲ್ಲಿ ಮತ್ತೆ ಗುಂಡಿನ ಸದ್ದು, ಚಿಕಾಗೊದಲ್ಲಿ ಐವರು ಸಾವು, 16 ಮಂದಿಗೆ ಗಾಯ

ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: ಈ ಆನೆಯ ಚಿತ್ರದಲ್ಲಿ ಎಷ್ಟು ಪ್ರಾಣಿಗಳು ಇವೆ? ಗುರುತಿಸಿ

ನೀವು ಮೊದಲು ಮಹಿಳೆಯ ಮುಖವನ್ನು ನೋಡಿದರೆ ನೀವು ಬುದ್ಧಿವಂತ ವ್ಯಕ್ತಿ. ಇದರರ್ಥ ನೀವು ಸೃಜನಶೀಲತೆಯಲ್ಲಿ ಉತ್ತಮರು ಮತ್ತು ಹೆಚ್ಚಿನ ಭಾವನಾತ್ಮಕ ಬುದ್ಧಿವಂತಿಕೆಯನ್ನು ಹೊಂದಿದ್ದೀರಿ ಎಂದು ಅಂದುಕೊಳ್ಳಬಹುದು. ನಿಮಗೆ ಮತ್ತೊಬ್ಬರ ಭಾವನೆಗಳು ಅರ್ಥವಾಗುತ್ತದೆ. ನಿಮ್ಮಲ್ಲಿ ಕಾಲ್ಪನಿಕ ಸ್ವಾಭಾವವು ಅದೆಷ್ಟೋ ಜನರ ಮೇಲೆ ಪ್ರಭಾವ ಉಂಟು ಮಾಡಿ. ಅವರಿಗೆ ಸಹಾಯ ಮಾಡುವಂತೆ ಮಾಡುತ್ತದೆ. ಇದರ ಜೊತೆಗೆ ನಿಮ್ಮ ಬುದ್ಧಿವಂತಿಕೆಯ ಮಟ್ಟ ಹೆಚ್ಚಾಗಿದೆ ಎಂದು ಈ ಚಿತ್ರದ ಮೂಲಕ ತಿಳಿದುಕೊಳ್ಳಬಹುದು.

ಈ ಚಿತ್ರವನ್ನು ನೋಡಿದ ತಕ್ಷಣ ನಿಮಗೆ ಇದರಲ್ಲಿ ಏನಿದೆ? ವಿಚಿತ್ರ ಎಂದು ಅನ್ನಿಸಬಹುದು, ಆದರೆ ನೀವು ಸ್ವಭಾವವನ್ನು ಈ ಚಿತ್ರ ಹೇಳುತ್ತದೆ. ಅದಕ್ಕಾಗಿ ಈ ಚಿತ್ರವನ್ನು ಸರಿಯಾಗಿ ಗಮನಿಸಿದರೆ ನಿಮ್ಮ ಸ್ವಭಾವವನ್ನು ತಿಳಿದುಕೊಳ್ಳಬಹುದು. ಇಂತಹ ಚಿತ್ರಗಳಿಂದ ನಿಮ್ಮ ಬುದ್ಧಿಮಟ್ಟವನ್ನು ಕೂಡ ಹೆಚ್ಚಿಸಿಕೊಳ್ಳಬಹುದು.

Published On - 2:59 pm, Fri, 24 June 22

ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ