Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಶಾಲಿನಿಯ ‘ಲೈಫ್​ ಇಷ್ಟೇನೇ ಸಲಹಾ ಕೇಂದ್ರ’ಕ್ಕೆ ನಿಮಗೆ ಸ್ವಾಗತ!

Counseling Centre: ರೂ. 2,099 ಪ್ಯಾಕೇಜ್​ನಲ್ಲಿ ನೆಂಟರಿಷ್ಟರು, ನೆರೆಹೊರೆಯವರು ಮತ್ತು ಬೇಕಾದವರಿಂದ ಉಂಟಾದ ಸಮಸ್ಯೆಗಳಿಗೆ ಪರಿಹಾರ ಲಭ್ಯ. ಇದರಲ್ಲಿ ಟಾಂಗ್​ ಎಸ್​ಎಮ್​ಎಸ್ ಸೌಲಭ್ಯವಿದೆ, ಒಂದು ಎಸ್​ಎಮ್​ಎಸ್​ ಗೆ ರೂ. 50.​

Viral Video: ಶಾಲಿನಿಯ 'ಲೈಫ್​ ಇಷ್ಟೇನೇ ಸಲಹಾ ಕೇಂದ್ರ'ಕ್ಕೆ ನಿಮಗೆ ಸ್ವಾಗತ!
ಕಲಾವಿದೆ ಶಾಲಿನಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 25, 2023 | 11:02 AM

Counseling Centre : ಹನುಮಂತನ ಬಾಲ ಗೊತ್ತಲ್ಲ? ಹಾಗೇ ನಮ್ಮ ನಿತ್ಯದ ಸಮಸ್ಯೆಗಳು. ಹೀಗಿರುವಾಗ ಪರಿಹಾರಕ್ಕಾಗಿ ಎಷ್ಟಂತ ನಮ್ಮ ತಲೆಯನ್ನೇ ಓಡಿಸೋದು? ಆಗಾಗ ಸ್ವಲ್ಪ ಇನ್ನೊಬ್ಬರ ಸಹಾಯ ತೆಗೆದುಕೊಳ್ಳಬೇಕಾಗುತ್ತದೆ. ಬೇರೆಯವರು ಎಷ್ಟಂತ ನಮಗಾಗಿಯೇ ಸಮಯ ಮೀಸಲಿಡುತ್ತಾರೆ? ಮತ್ತು ಅವರಿಗೂ ಅವರವರದೇ ಸಮಸ್ಯೆಗಳು. ಹಾಗಾಗಿ ವೃತ್ತಿಪರ ಸಲಹೆಗಾರರ ಸಹಾಯವನ್ನು ಪಡೆಯುವುದು ಕೆಲವೊಮ್ಮೆ ಅನಿವಾರ್ಯವಾಗುತ್ತದೆ. ನಟಿ, ನಿರೂಪಕಿ ಶಾಲಿನಿಯವರು ಶುರು ಮಾಡಿರುವ ಲೈಫ್​ ಇಷ್ಟೇನೇ ಸಲಹಾ ಕೇಂದ್ರದ ಬಗ್ಗೆ ನಿಮಗೆ ಗೊತ್ತಿಲ್ಲವಾದರೆ ಒಮ್ಮೆ ಈ ವಿಡಿಯೋಗಳನ್ನು ನೋಡಿ.

View this post on Instagram
ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

A post shared by Shalini Sathyanarayan (@shalini_official)

ಶಾಲಿನಿಯ ಆನ್​ಲೈನ್​ ಸಲಹಾ ಕೇಂದ್ರದಲ್ಲಿ ಯಾವ ಸಮಸ್ಯೆಗೂ ತಕ್ಷಣವೇ ಪರಿಹಾರ ಲಭ್ಯ ಎನ್ನುವಂತಿದೆ. ಆದರೆ ಇದು ಉಚಿತವಲ್ಲ. ನೀವಿಲ್ಲಿ ಮೊದಲೇ ಹಣ ಪಾವತಿಸಬೇಕು ಮತ್ತು ಪ್ಯಾಕೇಜ್​ ಸಬ್​ಸ್ಕ್ರೈಬ್ ಮಾಡಿಕೊಳ್ಳಬೇಕು. ಆ ಪ್ಯಾಕೇಜಿನಡಿ ಬರುವ ಸಮಸ್ಯೆಗಳಿಗೆ ಮಾತ್ರ ಇಲ್ಲಿ ಪರಿಹಾರ ನೀಡಲಾಗುತ್ತದೆ. ಅಕಸ್ಮಾತ್​ ಅದಕ್ಕಿಂತ ಹೆಚ್ಚಿನ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡಿದಿರೋ ಪ್ಯಾಕೇಜ್​ ಅಪ್​ಗ್ರೇಡ್ ಮಾಡಿಕೊಳ್ಳಬೇಕಾಗುತ್ತದೆ. ಅಂದರೆ ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ.

ಸಾಕಷ್ಟು ಜನರು ಈ ವಿಡಿಯೋಕ್ಕೆ ಉತ್ಸಾಹದಿಂದ ಪ್ರತಿಕ್ರಿಯಿಸಿದ್ಧಾರೆ. ಗಂಡಂದಿರ ಸಮಸ್ಯೆಗಳ ಪರಿಹಾರಕ್ಕಾಗಿ ಕಾಯುತ್ತಿದ್ದೇವೆ ಎಂದು ಒಬ್ಬರು ಹೇಳಿದ್ದಾರೆ. ಮಗು ಜೊತೆ ಅತ್ತರೆ ನೀವೂ ಜೋರಾಗಿ ಅಳಬೇಕು, ಆಗ ಅದು ನಿಲ್ಲಿಸತ್ತೆ ಎಂದು ಶಾಲಿನಿಗೇ ಸಲಹೆ ಕೊಟ್ಟಿದ್ದಾರೆ ಇನ್ನೂ ಒಬ್ಬರು. ಇನ್ನಷ್ಟು ವಿಡಿಯೋಸ್ ಮಾಡಿ, ನಿಜಕ್ಕೂ ಇದು ಒಳ್ಳೆಯ ಕಾನ್ಸೆಪ್ಟ್​ ಎಂದಿದ್ದಾರೆ ಮತ್ತೂ ಒಬ್ಬರು. ಈ ಸೀರೀಸ್​ ನಿಲ್ಲಿಸಬೇಡಿ, ಮುಂದುವರಿಸಿ ಎಂದು ಅನೇಕರು ಕೇಳಿಕೊಂಡಿದ್ದಾರೆ.

ವಿ.ಸೂ : ಶಾಲಿನಿಯವರ ಸಲಹೆಗಳಿಗೆ ನಾವಂತೂ ಜವಾಬ್ದಾರರಲ್ಲ! ಏನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:53 am, Thu, 25 May 23

ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಮೈಗೆ ದೂರಿನ ಪತ್ರ ಕಟ್ಟಿ ತೆವಳುತ್ತಾ ಸರ್ಕಾರಿ ಕಚೇರಿಗೆ ತೆರಳಿದ ವ್ಯಕ್ತಿ
ಮೈಗೆ ದೂರಿನ ಪತ್ರ ಕಟ್ಟಿ ತೆವಳುತ್ತಾ ಸರ್ಕಾರಿ ಕಚೇರಿಗೆ ತೆರಳಿದ ವ್ಯಕ್ತಿ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ
ಶಾಸಕರಾದ ಪೊನ್ನಣ್ಣ, ಮಂಥರ್​ಗೌಡ ಹೆಸರು ನಾಪತ್ತೆಯಾಗಿವೆ: ವಿನಯ್ ಸಹೋದರ
ಶಾಸಕರಾದ ಪೊನ್ನಣ್ಣ, ಮಂಥರ್​ಗೌಡ ಹೆಸರು ನಾಪತ್ತೆಯಾಗಿವೆ: ವಿನಯ್ ಸಹೋದರ
ಬ್ಯಾಂಕಾಕ್‌ನ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಮೋದಿ- ನೇಪಾಳದ ಪ್ರಧಾನಿ ಭೇಟಿ
ಬ್ಯಾಂಕಾಕ್‌ನ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಮೋದಿ- ನೇಪಾಳದ ಪ್ರಧಾನಿ ಭೇಟಿ
ವಿನಯ್​ರೊಂದಿಗೆ ನಾನು ಒಮ್ಮೆಯೂ ಮಾತಾಡಿಲ್ಲ, ಕಿರುಕುಳ ಎಲ್ಲಿಂದ ಬಂತು?: ಶಾಸಕ
ವಿನಯ್​ರೊಂದಿಗೆ ನಾನು ಒಮ್ಮೆಯೂ ಮಾತಾಡಿಲ್ಲ, ಕಿರುಕುಳ ಎಲ್ಲಿಂದ ಬಂತು?: ಶಾಸಕ