Viral Video; ಅರೇ ಈ ಹುಲ್ಲು ಯಾಕೆ ಬರುತ್ತಿಲ್ಲ? ಕನ್​​​ಫ್ಯೂಷನ್​​ನಲ್ಲಿ​ ಶ್ವಾನ

ವಿಲ್ಫ್ರೆಡ್ ಪ್ಲಾಸ್ಟಿಕ್ ಹುಲ್ಲಿನ್ನು ಸಂಪೂರ್ಣ ಗೊಂದಲಕ್ಕೆ ಒಳಲಾಗಿದ್ದಾನೆ ಎಂದು ರೆಡ್ಡಿಟ್​​​ನಲ್ಲಿ ವೀಡಿಯೊದೊಂದಿಗೆ ಶೀರ್ಷಿಕೆಯನ್ನು ನೀಡಿದ್ದಾರೆ. ನಾಯಿಯು ಪ್ಲಾಸ್ಟಿಕ್ ಹುಲ್ಲಿನ ಮ್ಯಾಟ್​​ ಮೇಲೆ ನಿಂತಿರುವುದನ್ನು ಈ ವೀಡಿಯೊದಲ್ಲಿ ನೋಡಬಹುದು.

Viral Video; ಅರೇ ಈ ಹುಲ್ಲು ಯಾಕೆ ಬರುತ್ತಿಲ್ಲ? ಕನ್​​​ಫ್ಯೂಷನ್​​ನಲ್ಲಿ​ ಶ್ವಾನ
ವೈರಲ್​​ ವೀಡಿಯೊ
Follow us
ಅಕ್ಷಯ್​ ಪಲ್ಲಮಜಲು​​
|

Updated on: May 14, 2023 | 1:22 PM

ಸಾಕು ಪ್ರಾಣಿಗಳು ಮಾಡುವ ಕೆಲವೊಂದು ಚೆಷ್ಟೇಗಳು ನಮಗೆ ಇಷ್ಟವಾಗುವುದು ಸಹಜ, ಏಕೆಂದರೆ ಅವುಗಳ ಮುದ್ದು ಮುದ್ದು ಚಟುವಟಿಕೆಗಳು ನಮ್ಮ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಅದರಲ್ಲೂ ನಾಯಿಗಳು, ಅವುಗಳು ನಮ್ಮ ಜೀವನದ ಒಂದು ಭಾಗವೇ ಆಗಿರುತ್ತದೆ. ಹೌದು ಶ್ವಾನ ಮಾಡುವ ತುಂಟಾಟ ಎಲ್ಲವೂ ಚಂದ, ಅದಕ್ಕೆ ಅವುಗಳು ಎಲ್ಲರಿಗೂ ಇಷ್ಟವಾಗುವುದು. ಇಲ್ಲೊಂದು ಅಂತಹದೇ ಒಂದು ವೀಡಿಯೋ ವೈರಲ್​​ ಆಗಿದೆ. ಈ ವೀಡಿಯೋ ನೋಡಿದ್ರೆ ನೀವು ನಗುವುದು ಖಂಡಿತ, ಇಲ್ಲಿ ನಾಯಿಯೊಂದು ನೆಲದಲ್ಲಿ ಹಾಇದ್ದ ನಕಲಿ ಹುಲ್ಲು  (ಪ್ಲಾಸ್ಟಿಕ್ ಹುಲ್ಲಿನ ಮ್ಯಾಟ್​​​) ಎಂದು ಅದನ್ನು ಕಚ್ಚಿ ಗುಂಡಿ ತೆಗೆಯಲು ಮುಂದಾಗಿದೆ, ಆದರೆ ಅದು ಆಗದಿದ್ದಾಗ ಒಂದು ಬಾರಿ ಗೊಂದಲಕ್ಕೆ ಒಳಲಾಗುತ್ತದೆ. ಇದು ಪ್ಲಾಸ್ಟಿಕ್​​ ಅಥವಾ ನಿಜವಾದ ಹುಲ್ಲ ಎಂದು ಒಂದು ಬಾರಿ ಅಲ್ಲಿಯೇ ನಿಂತು ಬೀಡುತ್ತದೆ.

Wilfred is confused by fake grass by u/SomeDudeist in AnimalsBeingDerps

ವಿಲ್ಫ್ರೆಡ್ ಪ್ಲಾಸ್ಟಿಕ್ ಹುಲ್ಲಿನಿಂದ ಸಂಪೂರ್ಣ ಗೊಂದಲಕ್ಕೆ ಒಳಲಾಗಿದ್ದಾನೆ ಎಂದು ರೆಡ್ಡಿಟ್​​​ನಲ್ಲಿ ವೀಡಿಯೊದೊಂದಿಗೆ ಶೀರ್ಷಿಕೆಯನ್ನು ನೀಡಿದ್ದಾರೆ. ನಾಯಿಯು ಪ್ಲಾಸ್ಟಿಕ್ ಹುಲ್ಲಿನ ಮ್ಯಾಟ್​​ ಮೇಲೆ ನಿಂತಿರುವುದನ್ನು ಈ ವೀಡಿಯೊದಲ್ಲಿ ನೋಡಬಹುದು. ನಾಯಿಗಳು ಸಾಮಾನ್ಯವಾಗಿ ಹುಲ್ಲುಗಳನ್ನು ಕಂಡರೆ ಒಂದು ಕಚ್ಚುತ್ತದೆ, ಅಥವಾ ಗುಂಡಿ ಮಾಡುತ್ತದೆ. ಇಲ್ಲಿಯು ಈ ಶ್ವಾನವು ಕೂಡ ಗುಂಡಿ ಮಾಡಲು ಮುಂದಾಗಿದೆ, ಆದರೆ ಎಷ್ಟೇ ಪ್ರಯತ್ನ ಮಾಡಿದರು ಗುಂಡಿ ಆಗುತ್ತಿಲ್ಲ, ತನ್ನ ಎಲ್ಲಾ ಶಕ್ತಿಯನ್ನು ಬಳಸಿದರು ಗುಂಡಿಯಾಗುತ್ತಿಲ್ಲ.

ಇದನ್ನೂ ಓದಿ: Viral Video : ಮೇಕ್​​ಅಪ್​​​​ ಮಾಡುವಾಗ ಕೆನ್ನೆ ಬ್ಲಶ್‌ ಮಾಡಲು ಕಷ್ಟ ಪಡುತ್ತೀರಾ?

ವೀಡಿಯೊವನ್ನು ಕೆಲವು ದಿನಗಳ ಹಿಂದೆ ಪೋಸ್ಟ್ ಮಾಡಲಾಗಿದೆ. ಹಂಚಿಕೊಂಡ ನಂತರ, ಕ್ಲಿಪ್ ಲಕ್ಷಗಳಷ್ಟು ವೀಕ್ಷಣೆ ಪಡೆದುಕೊಂಡಿದೆ. ಈ ವೀಡಿಯೊ ಅನೇಕರು ಕಮೆಂಟ್​​ ಕೂಡ ಮಾಡಿದ್ದಾರೆ.

ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ