Viral Video: ನಾಗರಹಾವಿನೊಂದಿಗೆ ಸೈನಿಕನ ಸೆಣಸಾಟ

King Cobra : ಇಂಥ ದೈತ್ಯ, ವಿಷಕಾರಿ ಪ್ರಾಣಿ ಯಾವ ವ್ಯಕ್ತಿಯ ಗುಂಡಿಗೆಯನ್ನೂ ನಡುಗಿಸದೇ ಇರದು. ಆದರೆ ಇಲ್ಲಿರುವ ವಿಡಿಯೋ ನೋಡಿ. ಈ ಧೈರ್ಯವಂತ ಸೈನಿಕ ಹೇಗೆ ಇದನ್ನು ನಿಭಾಯಿಸಿದ್ದಾನೆ ಎಂದು. 

Viral Video: ನಾಗರಹಾವಿನೊಂದಿಗೆ ಸೈನಿಕನ ಸೆಣಸಾಟ
ನಾಗರಹಾವಿನೊಂದಿಗೆ ಸೆಣಸಾಟ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Aug 18, 2022 | 5:28 PM

Cobra Video : ಕಿಂಗ್ ಕೋಬ್ರಾ! ಜಗತ್ತಿನಲ್ಲಿರುವ ಅತ್ಯಂತ ವಿಷಕಾರಿ ಮತ್ತು ಮಾರಕ ಹಾವುಗಳಲ್ಲಿ ಒಂದು. ಕಾರಣ, ಅದು ಕಚ್ಚಿದ 20 ನಿಮಿಷಗಳಲ್ಲೇ ವ್ಯಕ್ತಿ ಮೃತನಾಗುತ್ತಾನೆ. ಆದರೂ ಇಲ್ಲಿರುವ ವಿಡಿಯೋದಲ್ಲಿರುವ ಸೈನಿಕ, ಈ ನಾಗರಹಾವು ತನ್ನ ಮೇಲೆ ಹರಿದರೂ ಹೆದರದೇ ಅದನ್ನು ನಿಭಾಯಿಸಿ ಪಾರಾಗಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರಚುರ ಪಡೆದಿದೆ. ಭಾತೀಯ ಸೇನೆಯ ಸೈನಿಕನೊಬ್ಬ, ತನ್ನ ಶತ್ರುಗಳಿಗಾಗಿ ಕಾಡಿನಲ್ಲಿ ಹೊಂಚು ಹಾಕಿದ್ದ ವೇಳೆ ಈ ಘಟನೆ ಸಂಭವಿಸಿದೆ. ಅವನ ಮೇಲೆ ಈ ನಾಗರಹಾವು ತೆವಳುತ್ತಿದ್ದರೂ ಅವನಿಗದು ಅರಿವಿಗೆ ಬರುವುದು ತಡವಾಗಿದೆ. ಯಾವಾಗ ಅವನ ಮೇಲೆ ದಾಳಿ ಮಾಡಲು ಯತ್ನಿಸಿತೋ ಆಗ ಎಚ್ಚೆತ್ತುಕೊಂಡಿದ್ದಾನೆ. ವಿಡಿಯೋ ನೋಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Niranjan Mahapatra (@official_viralclips)

ಯಾರ ಸಹಾಯವನ್ನೂ ಕೇಳದೆ, ಅದನ್ನು ಕೊಲ್ಲಲೂ ಮುಂದಾಗದೇ ಒಬ್ಬನೇ ಅದನ್ನು ನಿಭಾಯಿಸಿದ ರೀತಿಯನ್ನು ನೋಡಿ. ಅದು ತನ್ನನ್ನು ರಕ್ಷಿಸಿಕೊಳ್ಳಲು ಹೆಡೆ ಎತ್ತುತ್ತದೆ. ಆದರೂ ಅವನು ಧೈರ್ಯಗೆಡುವುದಿಲ್ಲ. ನೇರ ಅದರ ತಲೆಯ ಮೇಲೆ ಕೈ ಇಟ್ಟು ಅದನ್ನು ಪಳಗಿಸಲು ನೋಡುತ್ತಾನೆ. ಅವನ ಕೈ ಕಚ್ಚುವ ಅಪಾಯವಿದ್ದೇ ಇರುತ್ತದೆ. ಆದರೆ ಅವನ ಬಿಗಿಹಿಡಿತದಿಂದ ಅದಕ್ಕೆ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ನಾವು ಯೋಚಿಸುವುದಕ್ಕಿಂತ ತುಸು ಹೆಚ್ಚೇ ಧೈರ್ಯಶಾಲಿಗಳಾಗಿದ್ದಾರ ನಮ್ಮ ಸೈನಿಕರು. ಅಲ್ಲವೆ?

ಮತ್ತಷ್ಟು ಇಂಥ ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:27 pm, Thu, 18 August 22

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ