Viral Video: ನಮಗಂತೂ ಗೊತ್ತಿದೆ ಒಗ್ಗಟ್ಟಿನಲ್ಲೇ ಬಲವಿರುವುದು, ನಿಮಗೆ?

Ants Viral : ಇರುವೆಗಳು ಐಸ್ಕ್ರೀಮ್​ ಸ್ಟಿಕ್​ ಅನ್ನು ಒಗ್ಗಟ್ಟಿನಿಂದ ಹೊತ್ತು ಸಾಗಿಸುವ ವಿಡಿಯೋ ವೈರಲ್ ಆಗಿದೆ. ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಟ್ವಿಟರ್​ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.

Viral Video: ನಮಗಂತೂ ಗೊತ್ತಿದೆ ಒಗ್ಗಟ್ಟಿನಲ್ಲೇ ಬಲವಿರುವುದು, ನಿಮಗೆ?
ಐಸ್​ಕ್ರೀಮ್​ ಕಡ್ಡಿಯನ್ನು ಹೊತ್ತೊಯ್ಯುವುದು ಎಂಥ ಸಲೀಸು ಗೊತ್ತಾ?
Follow us
TV9 Web
| Updated By: ಶ್ರೀದೇವಿ ಕಳಸದ

Updated on: Aug 24, 2022 | 4:52 PM

Ants : ಈ ಇರುವೆಗಳಿಗೆ ತಮ್ಮ ಗಾತ್ರದ 100 ಪಟ್ಟು ಭಾರದ ಈ ಕಡ್ಡಿಯನ್ನು ಹೀಗೆ ಸರಾಗವಾಗಿ ಒಯ್ಯಲು ಸಾಧ್ಯವಾಗುತ್ತದೆ ಎಂದರೆ ಯೋಚಿಸಿ, ಎಂಥ ಒಗ್ಗಟ್ಟಿರಬೇಕು ಎಂದು. ಏಕಕಾಲಕ್ಕೆ ಆ ಪ್ರಯತ್ನ ಹೇಗೆ ಸಾಧ್ಯವಾಗಿರಬಹುದು? ಮಾತಿಲ್ಲ ಕತೆಯಿಲ್ಲ ಆದೇಶವಿಲ್ಲ  ಮತ್ತೆ. ಎಲ್ಲವೂ ಮೌನದಲ್ಲೇ, ಹೊಂದಾಣಿಕೆಯಲ್ಲೇ. ಏಕೆಂದರೆ ಗುರಿಯ ಬಗ್ಗೆ ಅವುಗಳಿಗೆ ನಿಖರತೆ ಇದೆ. ನಾನು ನನ್ನದು ಎನ್ನುವುದಕ್ಕಿಂಥ ನಮ್ಮದು ಎನ್ನುವ ಒಟ್ಟು ಜವಾಬ್ದಾರಿ ಅವುಗಳಿಗೆ ಅರ್ಥವಾಗಿದೆ. ಒಟ್ಟಾಗಿದ್ದರೆ ಮಾತ್ರ ಬದುಕು ಎನ್ನುವುದು ಮನದಟ್ಟಾಗಿದೆ. ಈಗಲ್ಲ ಇರುವೆ ಎಂಬ ಜೀವ ಉದಯಿಸಿದಾಗಿನಿಂದಲೂ! ಈ ವಿಡಿಯೋ ಅನ್ನು 85,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದನ್ನು ಎಲ್ಲ ನೆಟ್ಟಿಗರೂ ಒಪ್ಪಿದ್ದಾರೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಈ ಕಡ್ಡಿಯನ್ನು ಸಾಗಿಸುವುದೆಂದರೆ ದೊಡ್ಡ ಮರದ ದಿಮ್ಮಿಯನ್ನು ಹೊತ್ತೊಯ್ದಂತೆ ಆಗಿರಬೇಕಲ್ಲವೆ ಇವುಗಳಿಗೆ?

ಮತ್ತಷ್ಟು ಇಂಥ ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ