AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಎಂಥ ಜನ ನೀವು? ಈ ಹ್ಯಾಮ್ಸ್ಟರ್​ಗೆ ಸೋಪ್​ ಕೊಡುವುದು ಬಿಟ್ಟು

Hamster Takes Bath Like A Human : ಥೇಟ್​ ನಮ್ಮಂತೆಯೇ ಕೈಕಾಲು ಮೈ ಮುಖ ಉಜ್ಜಿ ಮೈತೊಳೆದುಕೊಳ್ಳುತ್ತಿರುವ ಈ ಹ್ಯಾಮ್ಸ್ಟರ್​ನ ಸ್ನಾನವೈಭವದ ವಿಡಿಯೋ ಅನ್ನು 4.2 ಮಿಲಿಯನ್​ ನೆಟ್ಟಿಗರು ಕುತೂಹಲದಿಂದ ವೀಕ್ಷಿಸಿದ್ದಾರೆ!

Viral Video: ಎಂಥ ಜನ ನೀವು? ಈ ಹ್ಯಾಮ್ಸ್ಟರ್​ಗೆ ಸೋಪ್​ ಕೊಡುವುದು ಬಿಟ್ಟು
ನೋಡಬಾರದು ಸ್ನಾನ ಮಾಡುವಾಗ!
TV9 Web
| Edited By: |

Updated on: Aug 24, 2022 | 4:29 PM

Share

Hamster : ಈ ಈಜುಕೊಳಕ್ಕೆ ಹ್ಯಾಮ್ಸ್ಟರ್​ಗಳ ಗುಂಪು ಸ್ನಾನಕ್ಕೆ ಬಂದಿದೆ. ಉಳಿದವು ಪ್ರಾಣಿಗಳಂತೆಯೇ ಸ್ನಾನ ಮಾಡುತ್ತಿವೆ. ಆದರೆ ಒಂದು ಹ್ಯಾಮ್ಸ್ಟರ್ ಥೇಟ್​ ನಮ್ಮನಿಮ್ಮಂತೆಯೇ ಸ್ನಾನ ಮಾಡುತ್ತ ಕುಳಿತಿದೆ. ಬೆಕ್ಕು, ನಾಯಿಗಳು ಸ್ನಾನ ಮಾಡುವುದನ್ನಂತೂ ನೋಡಿದ್ದೀರಿ. ಶತಮಾನಗಳು ಕಳೆದರೂ ಅವೆಂದಾದರೂ ನಮ್ಮಂತೆ ಮೀಯುವುದನ್ನು ರೂಢಿಸಿಕೊಂಡವಾ? ಆದರೆ ಈ ಹ್ಯಾಮ್ಸ್ಟರ್​!? ಯಾರು ಇದಕ್ಕೆ ತರಬೇತಿ ಕೊಟ್ಟವರು? ಎಷ್ಟು ಲಯಬದ್ಧವಾಗಿ ಮೈಕೈ ಉಜ್ಜಿಕೊಳ್ಳುತ್ತಿದೆ. ಏನು ಇದರ ಹಿಂದಿನ ಸತ್ಯ? ಈ ವಿಡಿಯೋ 4.2 ಮಿಲಿಯನ್​ ನೆಟ್ಟಿಗರನ್ನು ಬೆರಗುಗೊಳಿಸಿದೆ. 1.7 ಲಕ್ಷಕ್ಕೂ ಹೆಚ್ಚು ಲೈಕ್ಸ್​ ಪಡೆದಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Dog’s | Pet’s | Animal’s (@beautiifullworld)

ಹಿಂದಿನ ಜನ್ಮದಲ್ಲಿ ಇದು ಮನುಷ್ಯನಾಗಿ ಹುಟ್ಟಿರಬಹುದು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಇವಳಿಗೆ ಶಾಂಪೂ ಕೊಡಲು ಬಯಸುತ್ತೇನೆ ಎಂದು ಮತ್ತೊಬ್ಬರು ಹೇಳಿದ್ದಾರೆ.  ಮಜಾ ಇದೆಯಲ್ಲ ಈ ವಿಡಿಯೋ?

ಮತ್ತಷ್ಟು ಇಂಥ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ