Viral Video: ಅಂಗಡಿಯೊಂದರಲ್ಲಿ ಪತ್ನಿ ಎದುರೇ ಪತಿಯ ಗುಪ್ತಾಂಗ ಹಿಡಿದ ಮಹಿಳೆ

|

Updated on: Apr 13, 2025 | 9:55 AM

ಮಹಿಳೆಯೊಬ್ಬಳು ಅಂಗಡಿಯೊಂದರಲ್ಲಿ ವ್ಯಕ್ತಿಯ ಗುಪ್ತಾಂಗ ಹಿಡಿದಿರುವ ಘಟನೆ ವಿಡಿಯೋ ವೈರಲ್ ಆಗಿದೆ, ಈ ಘಟನೆ ಎಲ್ಲಿ ನಡೆದಿದ್ದು ಎನ್ನುವ ಕುರಿತು ಮಾಹಿತಿ ಇಲ್ಲದಿದ್ದರೂ ನಡೆದಿರುವುದೇನು ಎಂಬುದು ಸ್ಪಷ್ಟವಾಗಿದೆ. ಅಂಗಡಿಯಿಂದ ಹೋಗುತ್ತಿದ್ದ ಮಹಿಳೆಯೊಬ್ಬಳು ಆ ವ್ಯಕ್ತಿಯ ಗುಪ್ತಾಂಗವನ್ನು ಹಿಡಿದುಕೊಳ್ಳುತ್ತಾಳೆ. ಇದೇ ನಾಗುತ್ತಿದೆ ಎಂದು ಗೊತ್ತಿಲ್ಲದೆ ಆ ವ್ಯಕ್ತಿ ಹಾಗೆಯೇ ನಿಂತುಕೊಂಡುಬಿಡುತ್ತಾನೆ. ಇದನ್ನು ನೋಡಿದ ಪತ್ನಿ ಆಕೆಗೆ ಹಿಗ್ಗಾಮುಗ್ಗ ಥಳಿಸುತ್ತಾಳೆ ಇದು ಅಂಗಡಿಯಲ್ಲಿರುವ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Viral Video: ಅಂಗಡಿಯೊಂದರಲ್ಲಿ ಪತ್ನಿ ಎದುರೇ ಪತಿಯ ಗುಪ್ತಾಂಗ ಹಿಡಿದ ಮಹಿಳೆ
ವೈರಲ್ ವಿಡಿಯೋ
Follow us on

ಗಂಡ-ಹೆಂಡತಿ ಸಂಬಂಧ(Relationship) ಎಷ್ಟೇ ಗಟ್ಟಿಯಾಗಿದ್ದರೂ ತುಂಬಾ ಸೂಕ್ಷ್ಮವಾಗಿರುತ್ತದೆ. ಪತಿ, ಪತ್ನಿ ತಪ್ಪು ಮಾಡಲಿ ಬಿಡಲಿ ಕೆಲವೊಮ್ಮೆ ಬೇರೆಯವರು ಮಾಡಿದ ತಪ್ಪಿನಿಂದ ಇಬ್ಬರ ಸಂಬಂಧ ಹಳಸಿಹೋಗುವ ಸಾಧ್ಯತೆ ಇರುತ್ತದೆ. ಅಂಥದ್ದೇ ಒಂದು ಘಟನೆಯ ವಿಡಿಯೋ ಇಲ್ಲಿದೆ. ಸಾಮಾನ್ಯವಾಗಿ ಮಹಿಳೆ, ಪುರುಷ ಯಾರೇ ಆಗಿರಲಿ ಕೆಲವೊಮ್ಮೆ ಮದುವೆಯಾದ ಬಳಿಕವೂ ಬೇರೆಯವರೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಸಾಕಷ್ಟು ಘಟನೆಗಳನ್ನು ನೋಡಿದ್ದೇವೆ. ಅಷ್ಟೇ ಅಲ್ಲದೆ ಈ ಸಂಬಂಧಗಳಿಂದಾಗಿ ಕೊಲೆಗಳು ನಡೆದಿರುವುದನ್ನೂ ಕಂಡಿದ್ದೇವೆ. ಆದರೆ ಪತಿಯದ್ದು ತಪ್ಪಿಲ್ಲದಿದ್ದರೂ ಪತ್ನಿಯಿಂದ ಕಪಾಳಮೋಕ್ಷ ಮಾಡಿಸಿಕೊಂಡಿರುವ ವಿಡಿಯೋ ಇಲ್ಲಿದೆ ನೋಡಿ.

ಅಂಗಡಿಯೊಂದಕ್ಕೆ ಮನೆಗೆ ಬೇಕಾದ ವಸ್ತುಗಳನ್ನು ಕೊಳ್ಳಲು ಗಂಡ-ಹೆಂಡತಿ ಹೋಗಿದ್ದಾರೆ., ಅವರು ಬಾಗಿಲ ಬಳಿ ನಿಂತಿರುವಾಗ ಆಗಷ್ಟೇ ಅಂಗಡಿಯಿಂದ ಹೋಗುತ್ತಿದ್ದ ಮಹಿಳೆಯೊಬ್ಬಳು ಆ ವ್ಯಕ್ತಿಯ ಗುಪ್ತಾಂಗವನ್ನು ಹಿಡಿದುಕೊಳ್ಳುತ್ತಾಳೆ. ಇದೇ ನಾಗುತ್ತಿದೆ ಎಂದು ಗೊತ್ತಿಲ್ಲದೆ ಆ ವ್ಯಕ್ತಿ ಹಾಗೆಯೇ ನಿಂತುಕೊಂಡುಬಿಡುತ್ತಾನೆ. ಇದನ್ನು ನೋಡಿದ ಪತ್ನಿ ಆಕೆಗೆ ಹಿಗ್ಗಾಮುಗ್ಗ ಥಳಿಸುತ್ತಾಳೆ ಇದು ಅಂಗಡಿಯಲ್ಲಿರುವ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ
ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್‌ ಮಹೀಂದ್ರಾ
ಕಾಲೇಜು ಪ್ರೊಫೆಸರ್‌ ಎನರ್ಜಿಗೆ ಫಿದಾ ಆದ ವಿದ್ಯಾರ್ಥಿಗಳು
ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವ ಟಿಪ್ಸ್ ನೀಡಬೇಕು
ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ

ಅಂಗಡಿಯೊಂದರಲ್ಲಿ ಪತ್ನಿ ಎದುರೇ ಪತಿಯ ಗುಪ್ತಾಂಗ ಹಿಡಿದಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಈ ಅನಿರೀಕ್ಷಿತ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಎಕ್ಸ್​ನಲ್ಲಿ ಕಾಣಿಸಿಕೊಂಡಿರುವ ಈ ವಿಡಿಯೋ ಗಂಟೆಗಳಲ್ಲೇ ಸಾವಿರಾರು ವೀಕ್ಷಣೆಗಳನ್ನು ಪಡೆದಿದೆ. ಕೆಂಪು ಬಣ್ಣದ ಬಟ್ಟೆ ಧರಿಸಿರುವ ಮಹಿಳೆಯು ಅಂಗಡಿಯಿಂದ ಹೊರಬರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.

ಬಾಗಿಲ ಬಳಿ ಹೋಗುವಾಗ ಅಲ್ಲೇ ನಿಂತಿದ್ದ ವ್ಯಕ್ತಿಯ ಗುಪ್ತಾಂಗವನ್ನು ಹಿಡಿಯುತ್ತಾಳೆ. ಒಮ್ಮೆ ಈ ಘಟನೆಯನ್ನು ಆ ವ್ಯಕ್ತಿಯ ಪತ್ನಿ ನೋಡಿ ಗಾಬರಿಗೊಳ್ಳುತ್ತಾಳೆ. ನಂತರ ಘಟನೆಯನ್ನು ಅರಿತ ಅವಳು ಆಕೆಗೆ ಹಿಗ್ಗಾಮುಗ್ಗ ಥಳಿಸುತ್ತಾಳೆ, ಅದನ್ನು ತಪ್ಪಿಸಲು ಬಂದ ಗಂಡನಿಗೂ ಧರ್ಮದೇಟು ಬೀಳುತ್ತದೆ.

ಮತ್ತಷ್ಟು ಓದಿ: Viral : ಛೇ ಇದೆಂಥಾ ಅಸಹ್ಯ : ಲಿಫ್ಟ್​​ನೊಳಗೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ

‘ಐ ಪೋಸ್ಟ್ ಫರ್ಬಿಡನ್ ವಿಡಿಯೋಸ್’ ಎಂಬ ಜನಪ್ರಿಯ ಹ್ಯಾಂಡಲ್ ‘ಎಕ್ಸ್’ ನಲ್ಲಿ ಈ ವೈರಲ್ ವಿಡಿಯೋವನ್ನು ಹಂಚಿಕೊಂಡಿದೆ. ಕ್ಷಣಾರ್ಧದಲ್ಲಿ, ಹೆಂಡತಿ ಕೆಂಪು ಬಟ್ಟೆ ಧರಿಸಿದ ಮಹಿಳೆಯ ಮುಖಕ್ಕೆ ವೇಗವಾಗಿ ಹೊಡೆದು ನೆಲಕ್ಕೆ ಉರುಳಿಸುತ್ತಾಳೆ. ಹೆಂಡತಿ ತನ್ನ ಗಂಡನ ಕಡೆಗೆ ತಿರುಗಿ ಆತನಿಗೂ ಕಪಾಳಮೋಕ್ಷ ಮಾಡುತ್ತಾಳೆ. ಆತ ಕೋಪಗೊಳ್ಳುವ ಬದಲು ದಿಗ್ಭ್ರಮೆಗೊಂಡಂತೆ ಕಾಣುತ್ತದೆ.

ಕೆಲವರು ಹೆಂಡತಿ ಕಣ್ಣು ಮುಚ್ಚಿಕೊಂಡು ಕುಳಿತಿಲ್ಲ ಎಂದು ಹೊಗಳಿದರೆ, ಇನ್ನು ಕೆಲವರು ಗಂಡನಿಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ಟೀಕಿಸಿದ್ದಾರೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:46 am, Sun, 13 April 25