ಬೆಂಗಳೂರಿಗೆ ಸಾಗಿಸಲು ಸಂಗ್ರಹಿಸಿಟ್ಟಿದ್ದ ಗಾಂಜಾ ವಶ, ಮೂವರು ಅರೆಸ್ಟ್
[lazy-load-videos-and-sticky-control id=”4kwtkaqOpZY”] ಚಿಕ್ಕಬಳ್ಳಾಪುರ: ಬೆಂಗಳೂರಿಗೆ ಸಾಗಿಸಲು ಸಂಗ್ರಹಿಸಿದ್ದ 3.5 ಕೆಜಿ ಗಾಂಜಾವನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಚಿಂತಾಮಣಿ ನಗರ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ವಜೀರ್, ಪತ್ನಿ ಶಬಾನಾ, ಮಗ ಶಾಬಾಜಿ ಬಂಧಿತರು. ಸ್ಥಳೀಯವಾಗಿ ಗಾಂಜಾ ಸಂಗ್ರಹಿಸಿ ಬೆಂಗಳೂರಿಗೆ ರಾವಾನಿಸಲು ಸಿದ್ಧರೆ ಮಾಡಿಕೊಂಡಿದ್ದ ಚಿಂತಾಮಣಿ ನಗರದ ಕೀರ್ತಿ ಬಡಾವಣೆಯ ನಿವಾಸಿಗಳಾಗಿರುವ ಮಗ ಮತ್ತು ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಗಾಂಜಾ ಹಾಗೂ ಶ್ರೀಗಂಧ ಮರದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.
ಚಿಕ್ಕಬಳ್ಳಾಪುರ: ಬೆಂಗಳೂರಿಗೆ ಸಾಗಿಸಲು ಸಂಗ್ರಹಿಸಿದ್ದ 3.5 ಕೆಜಿ ಗಾಂಜಾವನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಚಿಂತಾಮಣಿ ನಗರ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ವಜೀರ್, ಪತ್ನಿ ಶಬಾನಾ, ಮಗ ಶಾಬಾಜಿ ಬಂಧಿತರು.
ಸ್ಥಳೀಯವಾಗಿ ಗಾಂಜಾ ಸಂಗ್ರಹಿಸಿ ಬೆಂಗಳೂರಿಗೆ ರಾವಾನಿಸಲು ಸಿದ್ಧರೆ ಮಾಡಿಕೊಂಡಿದ್ದ ಚಿಂತಾಮಣಿ ನಗರದ ಕೀರ್ತಿ ಬಡಾವಣೆಯ ನಿವಾಸಿಗಳಾಗಿರುವ ಮಗ ಮತ್ತು ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಗಾಂಜಾ ಹಾಗೂ ಶ್ರೀಗಂಧ ಮರದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.