AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಶ್ಲೀಲ ಸಂದೇಶ ಕಳಿಸುತ್ತಿದ್ದವನ ಉಪಾಯದಿಂದ ಪೊಲೀಸಿಗೆ ಹಿಡಿದು ಕೊಟ್ಟ ನಟಿ

ಅಶ್ಲೀಲ ಸಂದೇಶ ಕಳಿಸುತ್ತಿದ್ದವನ ಉಪಾಯದಿಂದ ಪೊಲೀಸಿಗೆ ಹಿಡಿದು ಕೊಟ್ಟ ನಟಿ

ಮಂಜುನಾಥ ಸಿ.
| Updated By: ಪೃಥ್ವಿಶಂಕರ|

Updated on:Nov 04, 2025 | 7:49 PM

Share

Online harassment: ನಟಿಯರಿಗೆ ಆನ್​​ಲೈನ್​​ನಲ್ಲಿ ಲೈಂಗಿಕ ದೌರ್ಜನ್ಯ ನೀಡುತ್ತಿರುವ ಪ್ರಕರಣ ಹೆಚ್ಚಾಗುತ್ತಲೇ ಇದೆ. ಕೆಲವು ನಟಿಯರು ಇದನ್ನು ಗಂಭೀರವಾಗಿ ತೆಗೆದುಕೊಂಡು ಅಂಥಹವರ ವಿರುದ್ದ ದೂರು ನೀಡುತ್ತಾರೆ, ಕೆಲವರು ನಿರ್ಲಕ್ಷ್ಯ ಮಾಡುತ್ತಾರೆ. ಕನ್ನಡದ ಕಿರುತೆರೆ ನಟಿಯೊಬ್ಬರಿಗೆ ವ್ಯಕ್ತಿಯೊಬ್ಬ ಗುಪ್ತಾಂಗದ ಚಿತ್ರಗಳನ್ನು ಕಳಿಸಿ ಹಿಂಸೆ ನೀಡಿದ್ದ. ಆದರೆ ಆ ನಟಿ ಜಾಣತನದಿಂದ ಆತನನ್ನು ಕರೆಸಿ ಚೆನ್ನಾಗಿ ತಪರಾಗಿ ಹಾಕಿದ್ದಾರೆ ಮಾತ್ರವಲ್ಲದೆ ಇದೀಗ ಆ ವ್ಯಕ್ತಿ ಪೊಲೀಸರ ಅತಿಥಿಯಾಗಲು ಕಾರಣವಾಗಿದ್ದಾರೆ.

ನಟಿಯರಿಗೆ ಆನ್​​ಲೈನ್​​ನಲ್ಲಿ ಲೈಂಗಿಕ ದೌರ್ಜನ್ಯ (Sexual harasment) ನೀಡುತ್ತಿರುವ ಪ್ರಕರಣ ಹೆಚ್ಚಾಗುತ್ತಲೇ ಇದೆ. ಕೆಲವು ನಟಿಯರು ಇದನ್ನು ಗಂಭೀರವಾಗಿ ತೆಗೆದುಕೊಂಡು ಅಂಥಹವರ ವಿರುದ್ದ ದೂರು ನೀಡುತ್ತಾರೆ, ಕೆಲವರು ನಿರ್ಲಕ್ಷ್ಯ ಮಾಡುತ್ತಾರೆ. ಕನ್ನಡದ ಕಿರುತೆರೆ ನಟಿಯೊಬ್ಬರಿಗೆ ವ್ಯಕ್ತಿಯೊಬ್ಬ ಗುಪ್ತಾಂಗದ ಚಿತ್ರಗಳನ್ನು ಕಳಿಸಿ ಹಿಂಸೆ ನೀಡಿದ್ದ. ಆದರೆ ಆ ನಟಿ ಜಾಣತನದಿಂದ ಆತನನ್ನು ಕರೆಸಿ ಚೆನ್ನಾಗಿ ತಪರಾಗಿ ಹಾಕಿದ್ದಾರೆ ಮಾತ್ರವಲ್ಲದೆ ಇದೀಗ ಆ ವ್ಯಕ್ತಿ ಪೊಲೀಸರ ಅತಿಥಿಯಾಗಲು ಕಾರಣವಾಗಿದ್ದಾರೆ. ಘಟನೆ ಬಗ್ಗೆ ನಟಿಯೇ ವಿವರಿಸಿದ್ದಾರೆ ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Nov 04, 2025 07:46 PM