ಲೀಲಾವತಿ ಆಯಸ್ಸನ್ನು 10 ವರ್ಷ ಹೆಚ್ಚಿಸಿದ ಉಮಾಶ್ರೀ; ವಿನೋದ ರಾಜ್ ಖುಷಿಗೆ ಪಾರವೇ ಇಲ್ಲ
ಲೀಲಾವತಿ ಅವರನ್ನು ನೋಡಲು ಚಿತ್ರರಂಗದ ಅನೇಕರು ಆಗಾಗ ತೆರಳುತ್ತಾರೆ. ಈಗ ಹಿರಿಯ ನಟಿ ಉಮಾಶ್ರೀ ಅವರು ಲೀಲಾವತಿ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿ ಬಗ್ಗೆ ವಿನೋದ್ ರಾಜ್ ಅವರು ಮಾತನಾಡಿದ್ದಾರೆ
ನಟಿ ಲೀಲಾವತಿ (Leelavathi Movie) ಅವರು ಮಗ ವಿನೋದ ರಾಜ್ ಜೊತೆ ಬೆಂಗಳೂರಿನ ಹೊರವಲಯದಲ್ಲಿ ವಾಸವಾಗಿದ್ದಾರೆ. ಲೀಲಾವತಿ ಅವರನ್ನು ನೋಡಲು ಚಿತ್ರರಂಗದ ಅನೇಕರು ಆಗಾಗ ತೆರಳುತ್ತಾರೆ. ಈಗ ಹಿರಿಯ ನಟಿ ಉಮಾಶ್ರೀ ಅವರು ಲೀಲಾವತಿ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿ ಬಗ್ಗೆ ವಿನೋದ್ ರಾಜ್ ಅವರು ಮಾತನಾಡಿದ್ದಾರೆ. ‘ಉಮಾಶ್ರೀ (Umashree) ಅವರು ಬಂದಿದ್ದು ಅಮ್ಮನಿಗೆ ಖುಷಿ ಆಗಿದೆ. ನನ್ನ ಅಮ್ಮನ ಆಯಸ್ಸನ್ನು ಅವರು 10 ವರ್ಷ ಹೆಚ್ಚಿಸಿದರು’ ಎಂದಿದ್ದಾರೆ ವಿನೋದ್ ರಾಜ್.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:45 am, Mon, 10 July 23