ಉಪ್ಪಿ ನಟನೆಯ ‘ಹೋಮ್​ ಮಿನಿಸ್ಟರ್​’ ನೋಡಿದ ನಟಿ ವೇದಿಕಾ ಹೇಳಿದ್ದೇನು?

ಉಪೇಂದ್ರ ನಟನೆಯ ‘ಹೋಮ್ ಮಿನಿಸ್ಟರ್’ ಸಿನಿಮಾ ಶುಕ್ರವಾರ (ಏಪ್ರಿಲ್ 1) ತೆರೆಗೆ ಬಂದಿದೆ. ಈ ಸಿನಿಮಾದಲ್ಲಿ ಉಪೇಂದ್ರ ಅವರಿಗೆ ಜತೆಯಾಗಿ ವೇದಿಕಾ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ನೋಡಿದ ನಂತರದಲ್ಲಿ ಅವರು ಸಖತ್ ಖುಷಿಯಾಗಿದ್ದಾರೆ.

TV9kannada Web Team

| Edited By: Rajesh Duggumane

Apr 02, 2022 | 3:59 PM

ಉಪೇಂದ್ರ (Upendra) ನಟನೆಯ ‘ಹೋಮ್​ ಮಿನಿಸ್ಟರ್​’ ಸಿನಿಮಾ (Home Minister Movie) ಶುಕ್ರವಾರ (ಏಪ್ರಿಲ್ 1) ತೆರೆಗೆ ಬಂದಿದೆ. ಈ ಸಿನಿಮಾದಲ್ಲಿ ಉಪೇಂದ್ರ ಅವರಿಗೆ ಜತೆಯಾಗಿ ವೇದಿಕಾ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ನೋಡಿದ ನಂತರದಲ್ಲಿ ಅವರು ಸಖತ್​ ಖುಷಿಯಾಗಿದ್ದಾರೆ. ‘ಸಿನಿಮಾ ಹೇಗಿದೆ ಅಂತ ಶಬ್ದಗಳಲ್ಲಿ ಹೇಳೋಕೆ ಆಗಲ್ಲ. ಸಿನಿಮಾ ನೋಡುವಾಗ ನಾನು ಚಪ್ಪಾಳೆ ತಟ್ಟುತ್ತಿದ್ದೆ. ವಿಸಿಲ್​ ಹೊಡೆಯುತ್ತಿದ್ದೆ. ಅಷ್ಟು ಚೆನ್ನಾಗಿ ಕಾಮಿಡಿ ಇದೆ. ಉಪೇಂದ್ರ ಪಾತ್ರ ಸಖತ್​ ಆಗಿದೆ. ಅವರ ಕಾಮಡಿ ಟೈಮಿಂಗ್ ಸೂಪರ್ ಆಗಿದೆ. ಎಲ್ಲಾ ಕಲಾವಿದರು ಚೆನ್ನಾಗಿ ನಟಿಸಿದ್ದಾರೆ. ನಾನು ಓರ್ವ ಪ್ರೇಕ್ಷಕಿಯಾಗಿ ಸಿನಿಮಾನ ಎಂಜಾಯ್​ ಮಾಡಿದೆ. ಫ್ಯಾನ್ಸ್​ ಚಿತ್ರಮಂದಿರದಲ್ಲೇ ಡ್ಯಾನ್ಸ್​ ಮಾಡ್ತಾ ಇದ್ರು. ಒಂದು ಸಂದೇಶ ಇದೆ. ಅದನ್ನು ಮನರಂಜನೆಯ ಮೂಲಕ ಹೇಳಲಾಗಿದೆ’ ಎಂದರು ವೇದಿಕಾ (Vedika).

ಇದನ್ನೂ ಓದಿ: ಹಿಜಾಬ್​ ಗೆಟಪ್​ನಲ್ಲಿ ಉಪೇಂದ್ರ ಕಾಣಿಸಿಕೊಂಡಿದ್ದು ಏಕೆ? ಇದು ‘ಹೋಮ್​ ಮಿನಿಸ್ಟರ್​’ ವಿಷಯ

ವೇದಿಕಾಗೆ ಯಾವ ರೀತಿಯ ಗಂಡ ಬೇಕು? ಮುಕ್ತವಾಗಿ ಹೇಳಿಕೊಂಡ ‘ಹೋಮ್​ ಮಿನಿಸ್ಟರ್​’ ನಾಯಕಿ

Follow us on

Click on your DTH Provider to Add TV9 Kannada