AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಗುಜರಾತ್​​ನಲ್ಲಿ ಆರಂಭವಾಗಿದೆ ಮೃತ ಸಾಕು ನಾಯಿಗಳಿಗೆಂದೇ ಚಿತಾಗಾರ

Video: ಗುಜರಾತ್​​ನಲ್ಲಿ ಆರಂಭವಾಗಿದೆ ಮೃತ ಸಾಕು ನಾಯಿಗಳಿಗೆಂದೇ ಚಿತಾಗಾರ

ನಯನಾ ರಾಜೀವ್
|

Updated on:Feb 11, 2026 | 7:53 AM

Share

ಗುಜರಾತ್​​ನಲ್ಲಿ ಮೊದಲ ಸಿಎನ್​ಜಿ ಆಧಾರಿತ ನಾಯಿ ಚಿತಾಗಾರವನ್ನು ತೆರೆಯಲಾಗಿದೆ. ಇದು ವಿಶೇಷವಾಗಿ ಸಾಕು ನಾಯಿ ಮಾಲೀಕರಿಗಾಗಿಯೇ ತೆರೆಯಲಾಗಿದೆ. ಜನರು ತಮ್ಮ ಸಾಕು ಪ್ರಾಣಿಗಳನ್ನು ಇಲ್ಲಿಗೆ ತಂದಾಗ, ಅದನ್ನು ಸ್ಟ್ರೆಚರ್​​ನಲ್ಲಿ ಇಡಲಾಗುತ್ತದೆ. ಈ ಪ್ರಕ್ರಿಯೆ ಕನಿಷ್ಠ ಎರಡರಿಂದ ಮೂರು ಗಂಟೆಗಳ ಕಾಲ ಹಿಡಿಯುತ್ತದೆ. ನಂತರ ಚಿತಾಭಸ್ಮವನ್ನು ಮಾಲೀಕರಿಗೆ ನೀಡುತ್ತೇವೆ, ತಮ್ಮ ನಾಯಿಗಳಿಗೆ ಮುಕ್ತಿ ಸಿಕ್ಕಿತಲ್ಲ ಎಂದು ಮಾಲೀಕರು ಕೂಡ ಖುಷಿ ಪಡುತ್ತಾರೆ ಎಂದು ಸಿಬ್ಬಂದಿ ಅಜ್ಮೀತ್ ಲಿಯಾಕತ್ ಅಲಿ ಹೇಳಿದ್ದಾರೆ.

ಅಹಮದಾಬಾದ್, ಫೆಬ್ರವರಿ 11: ಗುಜರಾತ್​​ನಲ್ಲಿ ಮೊದಲ ಸಿಎನ್​ಜಿ ಆಧಾರಿತ ನಾಯಿ ಚಿತಾಗಾರವನ್ನು ತೆರೆಯಲಾಗಿದೆ. ಇದು ವಿಶೇಷವಾಗಿ ಸಾಕು ನಾಯಿ ಮಾಲೀಕರಿಗಾಗಿಯೇ ತೆರೆಯಲಾಗಿದೆ. ಜನರು ತಮ್ಮ ಸಾಕು ಪ್ರಾಣಿಗಳನ್ನು ಇಲ್ಲಿಗೆ ತಂದಾಗ, ಅದನ್ನು ಸ್ಟ್ರೆಚರ್​​ನಲ್ಲಿ ಇಡಲಾಗುತ್ತದೆ. ಈ ಪ್ರಕ್ರಿಯೆ ಕನಿಷ್ಠ ಎರಡರಿಂದ ಮೂರು ಗಂಟೆಗಳ ಕಾಲ ಹಿಡಿಯುತ್ತದೆ. ನಂತರ ಚಿತಾಭಸ್ಮವನ್ನು ಮಾಲೀಕರಿಗೆ ನೀಡುತ್ತೇವೆ, ತಮ್ಮ ನಾಯಿಗಳಿಗೆ ಮುಕ್ತಿ ಸಿಕ್ಕಿತಲ್ಲ ಎಂದು ಮಾಲೀಕರು ಕೂಡ ಖುಷಿ ಪಡುತ್ತಾರೆ ಎಂದು ಸಿಬ್ಬಂದಿ ಅಜ್ಮೀತ್ ಲಿಯಾಕತ್ ಅಲಿ ಹೇಳಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Feb 11, 2026 07:53 AM