ಮೈಸೂರು ದಸರಾಗೆ (Mysuru Dasara) ಇಂದು (ಸೆಪ್ಟೆಂಬರ್ 26) ಚಾಲನೆ ಸಿಕ್ಕಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ( Droupadi Murmu) ಅವರು ನಾಡ ಹಬ್ಬಕ್ಕೆ ಚಾಲನೆ ನೀಡಿದರು. ಇತಿಹಾಸದಲ್ಲಿ ರಾಷ್ಟ್ರಪತಿ ಒಬ್ಬರು ದಸರಾಗೆ ಚಾಲನೆ ನೀಡಿದ್ದು ಇದೇ ಮೊದಲು. ಇದನ್ನು ಕಣ್ತುಂಬಿಕೊಳ್ಳಲು ನಟಿ ಅಮೃತಾ ಅಯ್ಯಂಗಾರ್ ಅವರು ಮೈಸೂರಿಗೆ ಆಗಮಿಸಿದ್ದರು. ಅವರು ಟಿವಿ9 ಕನ್ನಡದ ಜತೆ ಮಾತನಾಡಿದ್ದಾರೆ.