ಟಿ.ನರಸೀಪುರದಲ್ಲಿ ಗಣೇಶ್ ಮೂರ್ತಿ ಶೋಭಾಯಾತ್ರೆಗೆ ಪ್ರತಿಯಾಗಿ ಸೌಹಾರ್ದ ಭೀಮಯಾತ್ರೆ, ವಿಡಿಯೋ ನೋಡಿ

Edited By:

Updated on: Sep 18, 2026 | 8:13 PM

ಟಿ.ನರಸೀಪುರ ಗಣೇಶೋತ್ಸವ ಆಯೋಜಕರಿಗೆ ಇನ್ಸ್​​​ಪೆಕ್ಟರ್ ಧನಂಜಯ್ ಧಮ್ಕಿ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ವಿಪಕ್ಷಗಳು ಧನಂಜಯ್ ಅಮಾನತಿಗೆ ಆಗ್ರಹಿಸಿದರೆ, ಇತ್ತೊಂದೆಡೆ ಸಿಎಂ ಆದಿಯಾಗಿ ಸಚಿವರು ಇನ್ಸ್​​ಪೆಕ್ಟರ್ ಬೆನ್ನಿಗೆ ನಿಂತಿದ್ದಾರೆ. ಇದರ ಮಧ್ಯೆ ಇನ್ಸ್​ಪೆಕ್ಟರ್ ಧನಂಜಯ್ ಸವಾಲನ್ನ ಹಿಂದೂ ಜಾಗರಣ ವೇದಿಕೆ ಸ್ವೀಕರಿಸಿದ್ದು, ಬೃಹತ್ ಶೋಭಾಯಾತ್ರೆ ನಡೆಸಿದೆ. ಶೋಭಯಾತ್ರೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ್ ಹೆಜ್ಜೆ ಹಾಕಿ ಗಮನಸೆಳೆದಿದ್ದಾರೆ. ಇನ್ನು ಇದಕ್ಕೆ ಪ್ರತಿಯಾಗಿ ದಲಿತ ಸಂಘಟನೆಗಳು ಸೌಹಾರ್ದ ಭೀಮಯಾತ್ರೆ ನಡೆಸಿವೆ.

ಮೈಸೂರು, (ಸೆಪ್ಟೆಂಬರ್ 18): ಟಿ.ನರಸೀಪುರ ಗಣೇಶೋತ್ಸವ ಆಯೋಜಕರಿಗೆ ಇನ್ಸ್​​​ಪೆಕ್ಟರ್ ಧನಂಜಯ್ ಧಮ್ಕಿ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ವಿಪಕ್ಷಗಳು ಧನಂಜಯ್ ಅಮಾನತಿಗೆ ಆಗ್ರಹಿಸಿದರೆ, ಇತ್ತೊಂದೆಡೆ ಸಿಎಂ ಆದಿಯಾಗಿ ಸಚಿವರು ಇನ್ಸ್​​ಪೆಕ್ಟರ್ ಬೆನ್ನಿಗೆ ನಿಂತಿದ್ದಾರೆ. ಇದರ ಮಧ್ಯೆ ಇನ್ಸ್​ಪೆಕ್ಟರ್ ಧನಂಜಯ್ ಸವಾಲನ್ನ ಹಿಂದೂ ಜಾಗರಣ ವೇದಿಕೆ ಸ್ವೀಕರಿಸಿದ್ದು, ಬೃಹತ್ ಶೋಭಾಯಾತ್ರೆ ನಡೆಸಿದೆ. ಶೋಭಯಾತ್ರೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ್ ಹೆಜ್ಜೆ ಹಾಕಿ ಗಮನಸೆಳೆದಿದ್ದಾರೆ. ಇನ್ನು ಇದಕ್ಕೆ ಪ್ರತಿಯಾಗಿ ದಲಿತ ಸಂಘಟನೆಗಳು ಹಾಗೂ ಪ್ರಗತಿಪರರು ಸೌಹಾರ್ದ ಭೀಮಯಾತ್ರೆ ನಡೆಸಿದ್ದಾರೆ.

ಇದನ್ನೂ ಓದಿ: ಇನ್ಸ್​​ಪೆಕ್ಟರ್ ಧಮ್ಕಿ ನಡುವೆಯೇ ಟಿ. ನರಸಿಪುರದಲ್ಲಿ ಗಣೇಶ ಮೂರ್ತಿ ಶೋಭಾಯಾತ್ರೆ ನೇರಪ್ರಸಾರ

Published on: Sep 18, 2026 08:11 PM
Loading...
Unable to load recommendations.
Follow Us
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More