ಮನೆ ಮಂದಿಯ ಟಾರ್ಗೆಟ್ ಆದ ಗಿಲ್ಲಿ, ಕಾವ್ಯಾಗೂ ವಿರೋಧಿಯೇ
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 12ರ ಭಾನುವಾರದ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್, ಮನೆ ಮಂದಿಯ ಕಡೆಯಿಂದ ಕೆಲವು ಟಾಸ್ಕ್ಗಳನ್ನು ಮಾಡಿಸಿದ್ದಾರೆ. ಮನೆಯ ಮಂದಿಗೆ ಯಾರು ಟಾರ್ಗೆಟ್, ಯಾರ ಮೇಲೆ ಅವರ ಗುರಿ ಇದೆ ಎಂಬುದನ್ನು ತಿಳಿದುಕೊಳ್ಳಲು ಆಟವೊಂದನ್ನು ಆಡಿಸಿದ್ದಾರೆ. ಅಶ್ವಿನಿ, ರಾಶಿಕಾ ಇನ್ನೂ ಕೆಲವರು ತಮಗೆ ಗಿಲ್ಲಿಯೇ ಟಾರ್ಗೆಟ್ ಎಂದಿದ್ದಾರೆ. ಗಿಲ್ಲಿ ಜೊತೆಗೆ ಬಹಳ ಆತ್ಮೀಯವಾಗಿರುವ ಕಾವ್ಯಾ ಸಹ ಗಿಲ್ಲಿಯನ್ನೇ ತನ್ನ ಟಾರ್ಗೆಟ್ ಆಗಿ ಮಾಡಿಕೊಂಡಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್ 12ರ (Bigg Boss Kannada 12) ಭಾನುವಾರದ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್, ಮನೆ ಮಂದಿಯ ಕಡೆಯಿಂದ ಕೆಲವು ಟಾಸ್ಕ್ಗಳನ್ನು ಮಾಡಿಸಿದ್ದಾರೆ. ಮನೆಯ ಮಂದಿಗೆ ಯಾರು ಟಾರ್ಗೆಟ್, ಯಾರ ಮೇಲೆ ಅವರ ಗುರಿ ಇದೆ ಎಂಬುದನ್ನು ತಿಳಿದುಕೊಳ್ಳಲು ಆಟವೊಂದನ್ನು ಆಡಿಸಿದ್ದಾರೆ. ಅಶ್ವಿನಿ, ರಾಶಿಕಾ ಇನ್ನೂ ಕೆಲವರು ತಮಗೆ ಗಿಲ್ಲಿಯೇ ಟಾರ್ಗೆಟ್ ಎಂದಿದ್ದಾರೆ. ಗಿಲ್ಲಿ ಜೊತೆಗೆ ಬಹಳ ಆತ್ಮೀಯವಾಗಿರುವ ಕಾವ್ಯಾ ಸಹ ಗಿಲ್ಲಿಯನ್ನೇ ತನ್ನ ಟಾರ್ಗೆಟ್ ಆಗಿ ಮಾಡಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್

