ಭಕ್ತರ ಕಾಟಕ್ಕೆ ತಲೆ ಕೆರೆದುಕೊಂಡ ಓಂ ಪ್ರಕಾಶ್ ರಾವ್ ಗುರೂಜಿ
ಓಂ ಪ್ರಕಾಶ್ ರಾವ್ ಅವರು ಸಖತ್ ನಗಿಸಲಿದ್ದಾರೆ ಎಂದು ಸುಳಿವು ಕೊಟ್ಟಿದ್ದರು ನಟ ಸುದೀಪ್. ಓಂ ಪ್ರಕಾಶ್ ಮನೆಗೆ ಎಂಟ್ರಿಯಾದ ಮೊದಲಲ್ಲಿ ತುಸು ಮೌನವಾಗಿ, ಹಿರಿಯರಂತೆ ಇದ್ದರಾದರೂ ಈಗ ತಮ್ಮ ನಿಜ ವ್ಯಕ್ತಿತ್ವಕ್ಕೆ ಮರಳಿದ್ದಾರೆ. ಓಂ ಪ್ರಕಾಶ್ ರಾವ್ ಅವರು ಬಿಗ್ಬಾಸ್ ಮನೆಯಲ್ಲಿ ಗುರೂಜಿ ಆಗಿದ್ದಾರೆ. ಆದರೆ ಭಕ್ತರುಗಳು ಕೊಟ್ಟ ಕಾಟಕ್ಕೆ ತಲೆ ಕೆರೆದುಕೊಂಡಿದ್ದಾರೆ. ವಿಡಿಯೋ ನೋಡಿ...
ನಿರ್ದೇಶಕ ಓಂ ಪ್ರಕಾಶ್ ರಾವ್ (Om Prakash Rao) ಅವರು ಈ ಬಾರಿ ಬಿಗ್ಬಾಸ್ ಮನೆಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಓಂ ಪ್ರಕಾಶ್ ಅವರನ್ನು ಸ್ವಾಗತ ಮಾಡುವಾಗಲೇ ಸುದೀಪ್ ಅವರು ಅವರ ಹಾಸ್ಯಪ್ರಜ್ಞೆ ಬಗ್ಗೆ ಮಾತನಾಡಿದ್ದರು. ಓಂ ಪ್ರಕಾಶ್ ರಾವ್ ಅವರು ಸಖತ್ ನಗಿಸಲಿದ್ದಾರೆ ಎಂದು ಸುಳಿವು ಕೊಟ್ಟಿದ್ದರು. ಓಂ ಪ್ರಕಾಶ್ ಮನೆಗೆ ಎಂಟ್ರಿಯಾದ ಮೊದಲಲ್ಲಿ ತುಸು ಮೌನವಾಗಿ, ಹಿರಿಯರಂತೆ ಇದ್ದರಾದರೂ ಈಗ ತಮ್ಮ ನಿಜ ವ್ಯಕ್ತಿತ್ವಕ್ಕೆ ಮರಳಿದ್ದಾರೆ. ಓಂ ಪ್ರಕಾಶ್ ರಾವ್ ಅವರು ಬಿಗ್ಬಾಸ್ ಮನೆಯಲ್ಲಿ ಗುರೂಜಿ ಆಗಿದ್ದಾರೆ. ಆದರೆ ಭಕ್ತರುಗಳು ಕೊಟ್ಟ ಕಾಟಕ್ಕೆ ತಲೆ ಕೆರೆದುಕೊಂಡಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಸೌಜನ್ಯ ಕೇಸ್ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್ ಸೈಡ್ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ

