ಆ ಹೆಸರು ಹೇಳಲೂ ಹನುಮಂತನಿಗೆ ನಾಚಿಕೆ: ವಿಡಿಯೋ
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 11ರಿಂದ ಜಗದೀಶ್ ಹಾಗೂ ರಂಜಿತ್ ಹೊರಗೆ ಹೋದ ಬಳಿಕ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ಹನುಮಂತು ತನ್ನ ಮಾತು, ಹಾವ-ಭಾವದಿಂದ ಮನೆಗೆ ಹೊಸ ಕಳೆ ತಂದಿದ್ದಾನೆ.
ಬಿಗ್ಬಾಸ್ ಕನ್ನಡ ಸೀಸನ್ 11 ಕ್ಕೆ ಹನುಮಂತು ಎಂಟ್ರಿ ಕೊಟ್ಟಿದ್ದಾನೆ. ಹನುಮಂತು ಎಂಟ್ರಿ ಕೊಟ್ಟ ಮೇಲೆ ಮನೆಯ ಈಕ್ವೇಷನ್ ತುಸು ಬದಲಾಗಿದೆ. ಹನುಮಂತುವಿನ ಮುಗ್ಧತೆ ಮನೆಯ ಇತರೆ ಸದಸ್ಯರಿಗೆ ತಮಾಷೆಯಾಗಿ ಕಾಣುತ್ತಿದೆ. ಈಗ ಮನೆಯಲ್ಲಿ ಎರಡು ರಾಜಕೀಯ ಪಕ್ಷಗಳು ತಲೆ ಎತ್ತಿದ್ದು ಎರಡೂ ಗುಂಪುಗಳು ಜಿದ್ದಾ-ಜಿದ್ದಿನಿಂದ ಟಾಸ್ಕ್ನಲ್ಲಿ ತಮ್ಮನ್ನು ತೊಡಗಿಕೊಂಡಿವೆ. ಈ ಜಿದ್ದಾಜಿದ್ದಿನ ನಡುವೆಯೂ ಹನುಮಂತನ ಕಾಮಿಡಿ ಮುಂದುವರೆದಿದೆ. ಹನುಮಂತು ತನ್ನ ತಂಡದ ಕ್ಯಾಪ್ಟನ್ ಹೆಸರು ಹೇಳಲು ಬಲು ನಾಚಿಕೊಂಡಿದ್ದಾನೆ. ವಿಡಿಯೋ ತಮಾಷೆಯಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಇಂದು ಗುರು ಪೂರ್ಣಿಮೆ ಶುಭ ದಿನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ

