ತುಕಾಲಿ ಸಂತುಗೆ ಸಿಕ್ಸ್ ಪ್ಯಾಕ್ ಕೊಟ್ಟ ಮನೆ ಮಂದಿ
Bigg Boss: ಮನೆ ಮಂದಿ ಕೊಟ್ಟ ಟಾರ್ಚರ್ಗೆ ತುಕಾಲಿ ಸಂತು ಸುಸ್ತಾಗಿದ್ದಾರೆ. ಹೊಟ್ಟೆ ಶೇವ್ ಮಾಡಿ ಸಿಕ್ಸ್ ಪ್ಯಾಕ್ ಮಾಡಿದ್ದಾರೆ.
ಬಿಗ್ಬಾಸ್ (BiggBoss) ಮನೆಯಲ್ಲಿ ಈ ವಾರ ಟಾಸ್ಕ್ ಇಲ್ಲ ಬದಲಿಗೆ ಸ್ಪರ್ಧಿಗಳ ಕುಟುಂಬದವರು ಮನೆಗೆ ಬರುತ್ತಿದ್ದಾರೆ. ಜೊತೆಗೆ ಮನೆ ಮಂದಿಯನ್ನು ಬಿಗ್ಬಾಸ್ ಆಟ ಆಡಿಸುತ್ತಿದ್ದಾರೆ. ಪಾಸ್ ಎಂದಾಗ ನಿಲ್ಲುತ್ತಾ, ಪ್ಲೇ ಎಂದಾಗ ಆಡುತ್ತಿದ್ದಾರೆ. ಪಾಸ್ ಆದ ಸ್ಪರ್ಧಿಗಳನ್ನು ಇತರೆ ಸ್ಪರ್ಧಿಗಳು ಕಾಡಿಸುತ್ತಿದ್ದಾರೆ. ಪಾಸ್ ಆಗಿದ್ದ ತುಕಾಲಿಗಂತೂ ಮನೆ ಮಂದಿ ಸಖತ್ ಟಾರ್ಚರ್ ಕೊಟ್ಟಿದ್ದಾರೆ. ಹೊಟ್ಟೆ ಶೇವ್ ಮಾಡಿ ಸಿಕ್ಸ್ ಪ್ಯಾಕ್ ಮಾದರಿಯಲ್ಲಿ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos