ಬಿಗ್​ ಬಾಸ್​ ಮನೆಯ ಪ್ರೇಮ್​ ಕಹಾನಿಗಳು ನಿಜವೋ, ಸುಳ್ಳೋ? ಹೊರ ಬಿತ್ತು ಅಸಲಿ ಮಾಹಿತಿ

ಸೀಸನ್ ​8ರಲ್ಲಿ ಈ ಬಾರಿ ಎರಡು ಪ್ರೀತಿ ಕಥೆಗಳು ಸದ್ದು ಮಾಡಿವೆ. ಅರವಿಂದ್​ ಕೆಪಿ ಹಾಗೂ ದಿವ್ಯಾ ಉರುಡುಗ ಪರಸ್ಪರ ಪ್ರೀತಿ ಮಾಡುತ್ತಿದ್ದಾರೆ ಎನ್ನಲಾಗಿದೆ.

ಬಿಗ್​ ಬಾಸ್​ ಮನೆಯಲ್ಲಿ ಸಾಕಷ್ಟು ಪ್ರೇಮ ಕಥೆಗಳು ಹುಟ್ಟಿಕೊಂಡಿವೆ. ಕೆಲವು ಅರ್ಧದಲ್ಲೇ ನಿಂತರೆ ಇನ್ನೂ ಕೆಲವು ಮದುವೆ ವರೆಗೆ ಹೋಗಿದೆ. ಈ ಪ್ರೀತಿ-ಪ್ರೇಮ ಕಥೆಗಳು ಸ್ಕ್ರಿಪ್ಟೆಡ್​ ಎನ್ನುವ ಆರೋಪ ಇದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಗ್​ ಬಾಸ್​ ಕನ್ನಡ ಸೀಸನ್​ 8ರ ಡೈರೆಕ್ಟರ್​ ಜಯದೇವ್​ ಶ್ರೀನಿವಾಸ್​ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಸೀಸನ್ ​8ರಲ್ಲಿ ಈ ಬಾರಿ ಎರಡು ಪ್ರೀತಿ ಕಥೆಗಳು ಸದ್ದು ಮಾಡಿವೆ. ಅರವಿಂದ್​ ಕೆಪಿ ಹಾಗೂ ದಿವ್ಯಾ ಉರುಡುಗ ಪರಸ್ಪರ ಪ್ರೀತಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​ ನಡುವೆ ಪ್ರೀತಿ ಹುಟ್ಟಿದೆ ಎನ್ನಲಾಗಿತ್ತಾದರೂ ಅದು ಸುಳ್ಳಾಗಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಜಯದೇವ್​ ಶ್ರೀನಿವಾಸ್ ಮಾತನಾಡಿದ್ದಾರೆ. ಆ ಬಗ್ಗೆ ವಿಡಿಯೋ ನೋಡಿ

ಇದನ್ನೂ ಓದಿ: ಬಿಗ್​ ಬಾಸ್​ ಸ್ಪರ್ಧಿಗಳಿಗೆ ಟಾಸ್ಕ್​ ನಿರ್ಧಾರ ಆಗೋದು ಹೇಗೆ? ಇಲ್ಲಿದೆ ದೊಡ್ಮನೆ ಸೀಕ್ರೆಟ್​

ಬಿಗ್​ ಬಾಸ್​ ಮಂಜುಗೆ ಇಂಡಿಯನ್ ಆರ್ಮಿ ಕಡೆಯಿಂದ ಆಲ್​ ದಿ ಬೆಸ್ಟ್​; ವಿಡಿಯೋ ವೈರಲ್​

Click on your DTH Provider to Add TV9 Kannada