ಬಿಗ್ ಬಾಸ್ನಲ್ಲಿ ಇವರೆಲ್ಲ ಕಾಂಪಿಟೇಟರ್ಗಳೇ ಅಲ್ಲವಂತೆ
ಬಿಗ್ ಬಾಸ್ನಲ್ಲಿ ಸ್ಪರ್ಧೆ ಹೆಚ್ಚುತ್ತಿದೆ. ಆಗಾಗ ಸ್ಪರ್ಧೆಗಳ ಮಧ್ಯೆ ಸಿಟ್ಟು ಜಗಳಗಳು ಕೂಡ ಕಾಮನ್. ಬಿಗ್ ಬಾಸ್ನಲ್ಲಿ ಈ ವಾರ ಸ್ಪರ್ಧಿಗಳಿಗೆ ಟಾಸ್ಕ್ ಒಂದನ್ನು ನೀಡಲಾಗಿತ್ತು.
ಬಿಗ್ ಬಾಸ್ನಲ್ಲಿ (Bigg Boss) ಸ್ಪರ್ಧೆ ಹೆಚ್ಚುತ್ತಿದೆ. ಆಗಾಗ ಸ್ಪರ್ಧೆಗಳ ಮಧ್ಯೆ ಸಿಟ್ಟು ಜಗಳಗಳು ಕೂಡ ಕಾಮನ್. ಬಿಗ್ ಬಾಸ್ನಲ್ಲಿ ಈ ವಾರ ಸ್ಪರ್ಧಿಗಳಿಗೆ ಟಾಸ್ಕ್ ಒಂದನ್ನು ನೀಡಲಾಗಿತ್ತು. ಗಾರ್ಡನ್ ಏರಿಯಾದಲ್ಲಿ ಸ್ಪರ್ಧಿಗಳ ಫೋಟೋಗಳನ್ನು ಇರಿಸಲಾಗಿತ್ತು. ಯಾರು ಕಾಂಪಿಟೇಟರ್ ಅಲ್ಲ ಎಂಬುದನ್ನು ಫೋಟೋವನ್ನು ಹರಿದು ಹಾಕುವ ಮೂಲಕ ಘೋಷಿಸಬೇಕು. ಈ ವೇಳೆ ರೂಪೇಶ್ ಶೆಟ್ಟಿ ಅವರು ಆರ್ಯವರ್ಧನ್ ಹೆಸರನ್ನು ತೆಗೆದುಕೊಂಡರು. ರೂಪೇಶ್ ರಾಜಣ್ಣ (Roopesh Rajanna) ಅವರು ಪ್ರಶಾಂತ್ ಸಂಬರ್ಗಿ ಕಾಂಪಿಟೇಟರ್ ಅಲ್ಲವೇ ಅಲ್ಲ ಎಂದು ಹೇಳಿದರು. ಇನ್ನು ಪ್ರಶಾಂತ್ ಅವರು ರೂಪೇಶ್ ರಾಜಣ್ಣ ಅವರ ಫೋಟೋವನ್ನು ಹರಿದು ಹಾಕಿದರು.
Latest Videos
ಡಿಕೆ ಶಿವಕುಮಾರ್ ಹಾಗೂ ಕೆಎನ್ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ

