ಬಿಗ್ ಬಾಸ್ನಲ್ಲಿ ಅಮ್ಮನ ಕಂಡು ಕಣ್ಣೀರು ಹಾಕಿದ ಕಾವ್ಯಶ್ರೀ ಗೌಡ
ಕಾವ್ಯಶ್ರೀ ಗೌಡ ಅವರು ತಾಯಿ ಬರುತ್ತಾರೆ ಎಂದು ಕಾದು ಕೂತಿದ್ದರು. ಆದರೆ, ಅವರು ಬಂದಿರಲೇ ಇಲ್ಲ. ಕೊನೆಗೆ ತಾಯಿಯನ್ನು ಕಂಡು ಅವರು ಖುಷಿ ಆದರು.
ಬಿಗ್ ಬಾಸ್ನಲ್ಲಿ (Bigg Boss) ಈ ವಾರ ಎಲ್ಲರಿಗೂ ಸರ್ಪ್ರೈಸ್ ಸಿಕ್ಕಿದೆ. ಕುಟುಂಬದವರು ಬಿಗ್ ಬಾಸ್ ಒಳಗೆ ಬರೋಕೆ ಅವಕಾಶ ಇತ್ತು. ಕಾವ್ಯಶ್ರೀ ಗೌಡ ತಾಯಿ ಕೂಡ ಬಿಗ್ ಬಾಸ್ ಮನೆ ಒಳಗೆ ಬಂದಿದ್ದರು. ಕಾವ್ಯಶ್ರೀ ಗೌಡ (Kavyashree Gowda) ಅವರು ತಾಯಿ ಬರುತ್ತಾರೆ ಎಂದು ಕಾದು ಕೂತಿದ್ದರು. ಆದರೆ, ಅವರು ಬಂದಿರಲೇ ಇಲ್ಲ. ಕೊನೆಗೆ ತಾಯಿಯನ್ನು ಕಂಡು ಅವರು ಖುಷಿ ಆದರು.
Latest Videos