ದರ್ಶನ್ಗೆ ಮತ್ತೆ ಜೈಲು; ಇಲ್ಲಿದೆ ವಿಚಾರಣೆಯ ಲೈವ್ ವಿಡಿಯೋ
ನಟ ದರ್ಶನ್ ಅವರಿಗೆ ಇಂದು ಪ್ರಮುಖ ದಿನ. ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿ ಅವರು ಜೈಲು ಸೇರಿದ್ದರು. ಆ ಬಳಿಕ ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ಈಗ ಈ ಪ್ರಕರಣದ ವಿಚಾರಣೆ ನಡೆದಿದ್ದು, ತೀರ್ಪು ಇಂದು ಹೊರಗೆ ಬರಲಿದೆ. ಅದರ ಲೈವ್ ವಿಡಿಯೋನ ಇಲ್ಲಿ ನೋಡಬಹುದು.
ದರ್ಶನ್ (Darshan) ಅವರಿಗೆ ಇಂದು ಪ್ರಮುಖ ದಿನ. ರೇಣುಕಾಸ್ವಾಮಿಯನ್ನು ಕೊಲೆ ಮಾಡಿ ಅವರು ಜೈಲು ಸೇರಿದ್ದರು. ಕರ್ನಾಟಕ ಹೈಕೋರ್ಟ್ ಅವರಿಗೆ ಜಾಮೀನು ನೀಡಿತ್ತು. ಇದನ್ನು ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನೆ ಮಾಡಿತ್ತು. ಈಗಾಗಲೇ ಪರ-ವಿರೋಧ ವಾದ ಆಲಿಸಿರುವ ಕೋರ್ಟ್ ಇಂದು ತೀರ್ಪು ಮಂಡಿಸಿದೆ. ಈ ವೇಳೆ ಜಾಮೀನು ರದ್ದು ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Aug 14, 2025 10:38 AM
Latest Videos

