ನಿಮ್ಮನ್ನೂ ದೇವೇಗೌಡ್ರು ಉಚ್ಛಾಟಿಸಿದ್ರು: ಸಿದ್ದರಾಮಯ್ಯಗೆ ಯತ್ನಾಳ್ ಚಮಕ್
ಗುತ್ತಿಗೆದಾರರ ಬಿಲ್ ಪಾವತಿಗೆ ಸಂಬಂಧಿಸಿದಂತೆ ಚರ್ಚೆ ವೇಳೆ ಸಿಎಂ ಹಾಗೂ ಬಿಜೆಪಿ ಶಾಸಕರ ನಡುವೆ ಆರೋಪ ಪ್ರತ್ಯಾರೋಪ ನಡೆದಿದ್ದು, ಈ ವೇಳೆ ಬೊಮ್ಮಾಯಿ ಸಿಎಂ ಆಗಿದ್ದಾಗ ಎಲ್ಲರಿಗೂ ಬರೆದು ಕೊಡುವುದೇ ಇದನ್ನು ಅರ್ಥಮಾಡ್ಕೊ ಎಂದು ಸಿಎಂ ಸಿದ್ದರಾಮಯ್ಯನವರು, ಬಿಜೆಪಿ ಶಾಸಕ ಸುರೇಶ್ ಗೌಡಗೆ ಹೇಳಿದರು. ಈ ವೇಳೆ ಎದ್ದು ಬಾದಾಮಿಗೆ ಕೊಟ್ರಲ್ಲ ನಮ್ಮ ಇಬ್ಬರು ಎಂದು ಯತ್ನಾಳ್ ಛೇಡಿಸಿದರು. ಈ ವೇಳೆ ಕುತ್ಕೊಳ್ಳ್ರಿ ನಿಮ್ಮನ್ನು ಉಚ್ಚಾಟನೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಟಾಂಗ್ ಕೊಟ್ಟರು. ಇದಕ್ಕೆ ಪ್ರತಿಯಾಗಿ ಯತ್ನಾಳ್ ಸಹ ನಿಮ್ಮನ್ನು ಕೂಡ ದೇವೇಗೌಡ್ರು ಜೆಡಿಎಸ್ ನಿಂದ ಉಚ್ಚಾಟನೆ ಮಾಡಿದ್ರಲ್ಲ ಎಂದ ತಿರುಗೇಟು ನೀಡಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ.
ಬೆಂಗಳೂರು, (ಆಗಸ್ಟ್ 22): ಗುತ್ತಿಗೆದಾರರ ಬಿಲ್ ಪಾವತಿಗೆ ಸಂಬಂಧಿಸಿದಂತೆ ಚರ್ಚೆ ವೇಳೆ ಸಿಎಂ ಹಾಗೂ ಬಿಜೆಪಿ ಶಾಸಕರ ನಡುವೆ ಆರೋಪ ಪ್ರತ್ಯಾರೋಪ ನಡೆದಿದ್ದು, ಈ ವೇಳೆ ಬೊಮ್ಮಾಯಿ ಸಿಎಂ ಆಗಿದ್ದಾಗ ಎಲ್ಲರಿಗೂ ಬರೆದು ಕೊಡುವುದೇ ಇದನ್ನು ಅರ್ಥಮಾಡ್ಕೊ ಎಂದು ಸಿಎಂ ಸಿದ್ದರಾಮಯ್ಯನವರು, ಬಿಜೆಪಿ ಶಾಸಕ ಸುರೇಶ್ ಗೌಡಗೆ ಹೇಳಿದರು. ಈ ವೇಳೆ ಎದ್ದು ಬಾದಾಮಿಗೆ ಕೊಟ್ರಲ್ಲ ನಮ್ಮ ಇಬ್ಬರು ಎಂದು ಯತ್ನಾಳ್ ಛೇಡಿಸಿದರು. ಈ ವೇಳೆ ಕುತ್ಕೊಳ್ಳ್ರಿ ನಿಮ್ಮನ್ನು ಉಚ್ಚಾಟನೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಟಾಂಗ್ ಕೊಟ್ಟರು. ಇದಕ್ಕೆ ಪ್ರತಿಯಾಗಿ ಯತ್ನಾಳ್ ಸಹ ನಿಮ್ಮನ್ನು ಕೂಡ ದೇವೇಗೌಡ್ರು ಜೆಡಿಎಸ್ ನಿಂದ ಉಚ್ಚಾಟನೆ ಮಾಡಿದ್ರಲ್ಲ ಎಂದ ತಿರುಗೇಟು ನೀಡಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ.
Latest Videos

