ರಸ್ತೆ ಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಮೇಲೆ ಹತ್ತಿ ಎಳೆದುಕೊಂಡು ಹೋದ ಕಾರು!
ದೆಹಲಿಯಲ್ಲಿ ಆಘಾತಕಾರಿ ಅಪಘಾತವೊಂದು ನಡೆದಿದೆ. ವಾಹನ ಚಲಾಯಿಸುವಾಗ ಕೊಂಚ ಎಚ್ಚರ ತಪ್ಪಿದರೂ ಭಾರೀ ಅಪಘಾತ ಸಂಭವಿಸುತ್ತದೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ. ರಸ್ತೆ ಬದಿಯಲ್ಲಿ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಾ ಕುಳಿತಿದ್ದ ವ್ಯಕ್ತಿಯ ಮೇಲೆ ಹತ್ತಿದ ತಿರುವಿನಿಂದ ಬಂದ ಕಾರೊಂದು ಆತನನ್ನು ಚಕ್ರದಡಿ ಎಳೆದುಕೊಂಡು ಹೋಗಿದೆ. ಆತನ ಮೇಲೆ ಕಾರಿನ ಎರಡೂ ಚಕ್ರಗಳು ಹತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನವದೆಹಲಿ, ಆಗಸ್ಟ್ 22: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಆಘಾತಕಾರಿ ಅಪಘಾತವೊಂದು ನಡೆದಿದೆ. ವಾಹನ ಚಲಾಯಿಸುವಾಗ ಕೊಂಚ ಎಚ್ಚರ ತಪ್ಪಿದರೂ ಭಾರೀ ಅಪಘಾತ (Accident) ಸಂಭವಿಸುತ್ತದೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ. ರಸ್ತೆ ಬದಿಯಲ್ಲಿ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಾ ಕುಳಿತಿದ್ದ ವ್ಯಕ್ತಿಯ ಮೇಲೆ ಹತ್ತಿದ ತಿರುವಿನಿಂದ ಬಂದ ಕಾರೊಂದು ಆತನನ್ನು ಚಕ್ರದಡಿ ಎಳೆದುಕೊಂಡು ಹೋಗಿದೆ. ಆತನ ಮೇಲೆ ಕಾರಿನ ಎರಡೂ ಚಕ್ರಗಳು ಹತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

