ಧ್ರುವ ಸರ್ಜಾ-ಪ್ರೇಮ್ ಸಿನಿಮಾ ಟೈಟಲ್ ಟೀಸರ್ ಲಾಂಚ್ ಕಾರ್ಯಕ್ರಮ ಲೈವ್ ನೋಡಿ
ಈ ಕಾರ್ಯಕ್ರಮಕ್ಕೆ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದಾರೆ. ಈ ಸುದ್ದಿಗೋಷ್ಠಿಯ ಲೈವ್ ವಿಡಿಯೋವನ್ನು ಇಲ್ಲಿ ನೋಡಿ.
ನಟ ಧ್ರುವ ಸರ್ಜಾ (Dhruva Sarja) ಹಾಗೂ ನಿರ್ದೇಶಕ ಪ್ರೇಮ್ ಅವರ ಸಿನಿಮಾ ಟೈಟಲ್ ಇಂದು (ಅಕ್ಟೋಬರ್ 20) ಲಾಂಚ್ ಆಗುತ್ತಿದೆ. ಬೆಂಗಳೂರಿನ ಮಾಲ್ನಲ್ಲಿ ಟೈಟಲ್ ಲಾಂಚ್ ಆಗುತ್ತಿದೆ. ಈ ಕಾರ್ಯಕ್ರಮಕ್ಕೆ ಹಲವು ಸ್ಟಾರ್ಗಳು ಹಾಜರಿ ಹಾಕಿದ್ದಾರೆ. ಇದು ಪ್ಯಾನ್ ಇಂಡಿಯಾ ಚಿತ್ರ ಆಗಿದ್ದು, ದೊಡ್ಡ ಬಜೆಟ್ನಲ್ಲಿ ಸಿದ್ಧವಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದಾರೆ. ಈ ಸುದ್ದಿಗೋಷ್ಠಿಯ ಲೈವ್ ವಿಡಿಯೋವನ್ನು ಇಲ್ಲಿ ನೋಡಿ.
Latest Videos

Live: ಹೃದಯಾಘಾತ ತಡೆ ಮಾರ್ಗಸೂಚಿ ಬಿಡುಗಡೆಗೆ ಗುಂಡೂರಾವ್ ಸುದ್ದಿಗೋಷ್ಠಿ

ಸೇನೆಯಲ್ಲಿ 39-ವರ್ಷ ಸೇವೆ ಸಲ್ಲಿಸಿದ ಕುಷ್ಟಗಿ ಬಸ್ಸಾಪುರದ ರಂಗಪ್ಪ ವಾಲ್ಮೀಕಿ

VIDEO: ಜಾಂಟಿ ಸಿರಾಜ್... ಅದ್ಭುತ ಕ್ಯಾಚ್ಗೆ ಸಚಿನ್ ಬಹುಪರಾಕ್

Video: ಅತ್ತೆಯನ್ನು ದರ ದರನೆ ಎಳೆದು, ಥಳಿಸಿ ಚಿತ್ರಹಿಂಸೆ ಕೊಟ್ಟ ಸೊಸೆ
