ಧ್ರುವಂತ್-ಅಶ್ವಿನಿ ಮಧ್ಯೆಯೇ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಗಿಲ್ಲಿ ನಟ ಅವರು ಯಾವಾಗಲೂ ಏನಾದರೂ ಪಿಟ್ಟಿಂಗ್ ಇಡಲು ಅವಕಾಶ ಸಿಗುತ್ತದೆಯೇ ಎಂಬುದನ್ನು ಕಾಯುತ್ತಾ ಇರುತ್ತಾರೆ. ಈಗ ಹಾಗೆಯೇ ಆಗಿದೆ. ಧ್ರುವಂತ್ ಹಾಗೂ ಅಶ್ವಿನಿ ಮಧ್ಯೆ ಕಿರಿಕ್ ಆಗಿದೆ. ಇದನ್ನು ಗಿಲ್ಲಿ ನಟ ಬಳಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಈ ಫನ್ ವಿಟಿ ವೈರಲ್ ಆಗಿದೆ.
ಗಿಲ್ಲಿ ನಟ ಅವರು ಇಬ್ಬರ ಮಧ್ಯೆ ತಂದಿಟ್ಟು ಮಜ ತೆಗೆದುಕೊಳ್ಳುವದರಲ್ಲಿ ಎತ್ತಿದ ಕೈ. ಬಿಗ್ ಬಾಸ್ ಮನೆಯಲ್ಲಿ ಆಪ್ತರಾಗಿದ್ದ ಧ್ರುವಂತ್ ಹಾಗೂ ಅಶ್ವಿನಿ ಮಧ್ಯೆ ಕಿರಿಕ್ ಆಗಿದೆ. ಇದನ್ನು ಬಳಸಿಕೊಳ್ಳಲು ಗಿಲ್ಲಿ ಪ್ರಯತ್ನಿಸಿದ್ದಾರೆ. ಧ್ರುವಂತ್ ಅವರಿಗೆ ಹವಾ ಹಾಕಿದ್ದಾರೆ ಗಿಲ್ಲಿ. ಈ ಫನ್ ವಿಟಿ ವೈರಲ್ ಆಗಿ ಗಮನ ಸೆಳೆದಿದೆ. ಆ ಸಂದರ್ಭದ ವಿಡಿಯೋ ಮೇಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jan 08, 2026 08:25 AM
Latest Videos

