ಡಾ ಮೇಖಲಾ ವಿಶೇಷ ಸೇವೆಗೆ ಹೆಮ್ಮೆಯ ಕನ್ನಡತಿ ಪ್ರಶಸ್ತಿ ನೀಡಿದ ಡಿಕೆ ಶಿವಕುಮಾರ್​

Edited By:

Updated on: Feb 22, 2025 | 9:31 PM

ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನ ಗುರುತಿಸಿ ಟಿವಿ9 ಕನ್ನಡ ಕೊಡುವ ಹೆಮ್ಮೆಯ ಕನ್ನಡತಿ ಅವಾರ್ಡ್ ಈ ವರ್ಷವೂ ನೀಡಲಾಗಿದೆ. ವಿವಿಧ ಕ್ಷೇತ್ರಗಳ ಸಾಧಕಿಯರಿಗೆ ಸನ್ಮಾನ ಮಾಡಲಾಗಿದೆ. ಟಿವಿ9 ಎಂಡಿ ಸಿಇಓ ಬರುನ್ ದಾಸ್, ಡಿಸಿಎಂ ಡಿಕೆ ಶಿವಕುಮಾರ್ ಸೇರಿ ಹಲವು ಗಣ್ಯರು ಭಾಗವಹಿಸಿದ್ದರು.

ಬೆಂಗಳೂರು, ಫೆಬ್ರವರಿ 22: ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನ ಗುರುತಿಸಿ ಟಿವಿ9 ಕನ್ನಡ ಕೊಡುವ ಹೆಮ್ಮೆಯ ಕನ್ನಡತಿ ಅವಾರ್ಡ್ (Hemmeya Kannadathi) ಈ ವರ್ಷವೂ ನೀಡಲಾಗಿದೆ. ಅದರಲ್ಲಿ ಡಾ.ಮೇಖಲಾ ದ್ವಾರಕನಾಥ್ ಕೂಡ ಒಬ್ಬರು. ಅವರ ವಿಶೇಷ ಸೇವೆಗೆ ಹೆಮ್ಮೆಯ ಕನ್ನಡತಿ ಅವಾರ್ಡ್ ಗರಿ ಮುಡಿಗೇರಿಸಿಕೊಂಡಿದ್ದಾರೆ. ತಂದೆ, ತಾಯಿ ಮತ್ತು ಅತ್ತೆಗೆ ಪ್ರಶಸ್ತಿಯನ್ನು ಅರ್ಪಿಸಿದ್ದಾರೆ. ಈ ವೇಳೆ ಮಾತನಾಡಿ ಡಾ.ಮೇಖಲಾ ದ್ವಾರಕನಾಥ್, ತಮ್ಮ ಇಡೀ ತಂಡಕ್ಕೆ ಧನ್ಯವಾದ ಹೇಳಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಇಲ್ಲಿ ಕ್ಲಿಕ್ ಮಾಡಿ.  

Loading...
Unable to load recommendations.
Follow Us
TV9 Web

TV9 Kannada

Read More