ಬಿಗ್ಬಾಸ್ ಮನೆಯಲ್ಲಿ ರಾಜನಾದ ತುಕಾಲಿ, ಪ್ರತಾಪ್ ಖುಷಿಗೆ ಪಾರವೇ ಇಲ್ಲ
Bigg Boss: ತುಕಾಲಿ ಸಂತೋಷ್ ಆಸೆಯನ್ನು ಬಿಗ್ಬಾಸ್ ಈಡೇರಿಸಿದ್ದು, ಕೆಲವು ಸಮಯಕ್ಕೆ ಅವರನ್ನು ಬಿಗ್ಬಾಸ್ ಮನೆಯ ರಾಜನನ್ನಾಗಿ ಮಾಡಿದ್ದಾರೆ. ಡ್ರೋನ್ ಪ್ರತಾಪ್ ಕೋರಿಕೆಯೂ ಈಡೇರಿದೆ. ವರ್ತೂರು ಸಂತು ಆಸೆ ಈಡೇರುತ್ತಾ?
ಬಿಗ್ಬಾಸ್ (BiggBoss) ಫಿನಾಲೆ ನಡೆಯಲು ಇನ್ನೆರೆಡು ದಿನಗಳಷ್ಟೆ ಬಾಕಿ ಇವೆ. ಕಳೆದ ನೂರು ದಿನದಿಂದ ಟಾಸ್ಕ್, ಜಗಳ ಇನ್ನಿತರೆಗಳಲ್ಲಿ ಮುಳುಗಿ ಹೋಗಿದ್ದ ಮನೆ ಮಂದಿ ಈಗ ಕೊನೆಯ ದಿನಗಳಲ್ಲಿ ಜಗಳಗಳನ್ನೆಲ್ಲ ಮರೆತು ಆರಾಮದಿಂದ ಕಾಲ ಕಳೆಯುತ್ತಿದ್ದಾರೆ. ಬಿಗ್ಬಾಸ್ ಮುಂದೆ ಸ್ಪರ್ಧಿಗಳು ತಮ್ಮ ಆಸೆಯನ್ನು ಹೇಳಿಕೊಂಡಿದ್ದು ಅವುಗಳನ್ನು ನೆರವೇರಿಸುತ್ತಿದ್ದಾರೆ ಬಿಗ್ಬಾಸ್. ತುಕಾಲಿ, ತಾನು ಸೂಟು-ಬೂಟು ಹಾಕಿಕೊಂಡು ರಾಜನಂತೆ ಮನೆಯಲ್ಲಿ ಓಡಾಡಬೇಕು, ಮನೆಯ ಸದಸ್ಯರು ಕೆಲ ಹೊತ್ತಿಗಾದರು ನಾನು ಹೇಳಿದಂತೆ ಕೇಳಬೇಕು ಎಂದು ಕೋರಿದ್ದರು. ಅಂತೆಯೇ ತುಕಾಲಿ ಇದೀಗ ಮನೆಯ ರಾಜನಾಗಿದ್ದಾರೆ. ಪ್ರತಾಪ್ ರ ಅಚ್ಚು ಮೆಚ್ಚಿನ ಡ್ರೋನ್ ಅನ್ನು ಮನೆಯೊಳಗೆ ಕಳಿಸಿದ್ದಾರೆ ಬಿಗ್ಬಾಸ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
New Year 2026 Live: ಬ್ರಿಗೇಡ್ ರಸ್ತೆಯಲ್ಲಿ ನ್ಯೂ ಇಯರ್ ಸಂಭ್ರಮಾಚರಣೆ
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!

