‘ಕಂದಮ್ಮ’ ಹಾಡಿನ ವಿಚಾರದಲ್ಲಿ ಮಗಳ ಜತೆ ದುನಿಯಾ ವಿಜಯ್ ಪ್ರೀತಿಯ ಗಲಾಟೆ; ಏನದು?
‘ಸಿಟಿ ಲೈಟ್ಸ್’ ಸಿನಿಮಾದ ‘ಕಂದಮ್ಮ’ ಹಾಡು ಬಿಡುಗಡೆ ಆಗಿದೆ. ಈ ಸಿನಿಮಾಗೆ ದುನಿಯಾ ವಿಜಯ್ ನಿರ್ದೇಶನ ಮಾಡಿದ್ದಾರೆ. ವಿನಯ್ ರಾಜ್ಕುಮಾರ್, ಮೋನಿಷಾ ವಿಜಯ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಹಾಡಿಗೆ ಚರಣ್ ರಾಜ್ ಸಂಗೀತ, ನಾಗಾರ್ಜುನ ಶರ್ಮಾ ಸಾಹಿತ್ಯವಿದೆ. ಸಾಂಗ್ ರಿಲೀಸ್ ವೇಳೆ ದುನಿಯಾ ವಿಜಯ್ ಮಾತನಾಡಿದರು.
‘ಸಿಟಿ ಲೈಟ್ಸ್’ ಸಿನಿಮಾದ ಹೊಸ ಹಾಡು ಬಿಡುಗಡೆ ಆಗಿದೆ. ಈ ಸಿನಿಮಾಗೆ ದುನಿಯಾ ವಿಜಯ್ (Duniya Vijay) ಅವರು ನಿರ್ದೇಶನ ಮಾಡಿದ್ದಾರೆ. ವಿನಯ್ ರಾಜ್ಕುಮಾರ್, ಮೋನಿಷಾ ವಿಜಯ್ ಅವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ‘ಕಂದಮ್ಮ’ ಹಾಡಿಗೆ ಚರಣ್ ರಾಜ್ ಸಂಗೀತ, ನಾಗಾರ್ಜುನ ಶರ್ಮಾ ಅವರ ಸಾಹಿತ್ಯವಿದೆ. ಹಾಡಿನ ಬಿಡುಗಡೆ ವೇಳೆ ದುನಿಯಾ ವಿಜಯ್ ಅವರು ಮಾತನಾಡಿದರು. ‘ಈ ಹಾಡಿನ ವಿಷಯವಾಗಿ ನನಗೂ ಮತ್ತು ನನ್ನ ಮಗಳಿಗೂ ಒಂದು ಗಲಾಟೆ ಆಯಿತು’ ಎಂದು ಅವರು ಹೇಳಿದರು. ಯಾಕೆ ಎಂಬುದನ್ನು ಅವರು ವೇದಿಕೆಯ ಮೇಲೆ ವಿವರಿಸಿದರು. ಈ ಹಾಡಿನ ಹಿಂದೆ ಶ್ರಮಿಸಿದ ಚರಣ್ ರಾಜ್ ಮತ್ತು ನಾಗಾರ್ಜುನ ಶರ್ಮಾ ಅವರಿಗೆ ದುನಿಯಾ ವಿಜಯ್ ಅವರು ಧನ್ಯವಾದ ಅರ್ಪಿಸಿದರು. ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ವಿಡಿಯೋ ಇಲ್ಲಿದೆ ನೋಡಿ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos

