ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಚಿತ್ರದುರ್ಗದಲ್ಲಿ ನಡೆಯುತ್ತಿರುವ ಮದಕರಿ ನಾಯಕ ಜಯಂತೋತ್ಸವದಲ್ಲಿ ನಟ ಕಿಚ್ಚ ಸುದೀಪ್ ಭಾಗವಹಿಸಿದ್ದರು. ಮೆಚ್ಚಿನ ನಟರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು, ಬ್ಯಾರಿಕೇಡ್ಗಳನ್ನು ದಾಟಿ ಅಭಿಮಾನಿಗಳು ವೇದಿಕೆ ಕಡೆ ನುಗ್ಗಿದರು. ವೇದಿಕೆ ಮೇಲೆ ಸಹ ಕೆಲವಾರು ಅಭಿಮಾನಿಗಳು ನುಗ್ಗಿದ್ದು, ಸೆಲ್ಫಿ ತೆಗೆದುಕೊಳ್ಳಲು ಖುದ್ದು ಸುದೀಪ್ ಅವರನ್ನೇ ಎಳೆದಾಡಿದರು.
ಚಿತ್ರದುರ್ಗದಲ್ಲಿ ನಡೆಯುತ್ತಿರುವ ಮದಕರಿ ನಾಯಕ ಜಯಂತೋತ್ಸವದಲ್ಲಿ ನಟ ಕಿಚ್ಚ ಸುದೀಪ್ (Kichcha Sudeepa) ಭಾಗವಹಿಸಿದ್ದರು. ಮೆಚ್ಚಿನ ನಟರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು, ಬ್ಯಾರಿಕೇಡ್ಗಳನ್ನು ದಾಟಿ ಅಭಿಮಾನಿಗಳು ವೇದಿಕೆ ಕಡೆ ನುಗ್ಗಿದರು. ವೇದಿಕೆ ಮೇಲೆ ಸಹ ಕೆಲವಾರು ಅಭಿಮಾನಿಗಳು ನುಗ್ಗಿದ್ದು, ಸೆಲ್ಫಿ ತೆಗೆದುಕೊಳ್ಳಲು ಖುದ್ದು ಸುದೀಪ್ ಅವರನ್ನೇ ಎಳೆದಾಡಿದರು. ಸುದೀಪ್ ಸಿಟ್ಟಾಗದೆ ಜನರ ಕಡೆ ಕೈಬೀಸಿ, ಅವರ ಉತಸಾಹ ಹೆಚ್ಚಿಸಿದರು. ಸುದೀಪ್ ಅವರನ್ನು ಕಾಣಲು ಭಾರಿ ಸಂಖ್ಯೆಯ ಜನ ಕಾರ್ಯಕ್ರಮದಲ್ಲಿ ನೆರೆದಿದ್ದರು. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us

