ಬರದ ಬಿಸಿ ನಡುವೆ ಕೆಲವು ಜಿಲ್ಲೆಗಳಲ್ಲಿ ಮಳೆ ಸಿಂಚನ: ಬಿಸಿಲಿನಿಂದ ಕಂಗಟ್ಟಿದ್ದ ರಾಯಚೂರು, ಯಾದಗಿರಿಗೆ ತಂಪೆರೆದ ಮಳೆರಾಯ
ಬಿಸಿಲಿನಿಂದ ಕಂಗಟ್ಟಿದ್ದ ರಾಯಚೂರಿನಲ್ಲಿ ಮಳೆರಾಯ ತಂಪೆರೆದಿದ್ದಾನೆ. ಹೌದು.. ಇಮದು (ಸೆ.23) ಸಂಜೆಯಾಗುತ್ತಿದ್ದಂತೆಯೇ ರಾಯಚೂರು ಜಿಲ್ಲೆಯಾದ್ಯಂತ ಮಳೆರಾಯ ಅಬ್ಬರಿಸಿದ್ದಾನೆ. ರಾಯಚೂರು ನಗರ,ಮಾನ್ವಿ,ಲಿಂಗಸುಗೂರು,ದೇವದುರ್ಗ, ಸಿರವಾರ,ಸಿಂಧನೂರು ಸೇರಿ ಹಲವೆಡೆ ಕಳೆದ ಎರಡು ಗಂಟೆಯಿಂದ ಗುಡುಗು ಸಹಿತ ಭಾರೀ ಮಳೆಯಾಗಿದ್ದು,ಜನ ಜೀವನ ಅಸ್ತವ್ಯಸ್ತಗೊಂಡಿದೆ. ಇನ್ನು ಯಾದಗಿರಿಯಲ್ಲೂ ಸಹ ಒಂದು ಗಂಟೆಗಳ ಕಾಲ ಭಾರೀ ಮಳೆ ಸುರಿದಿದ್ದು, ಇದರಿಂದ ರೈತರು ಫುಲ್ ಖುಷ್ ಆಗಿದ್ದಾರೆ.
ರಾಯಚೂರು, (ಸೆಪ್ಟೆಂಬರ್ 23): ಬಿಸಿಲಿನಿಂದ ಕಂಗಟ್ಟಿದ್ದ ರಾಯಚೂರಿನಲ್ಲಿ ಮಳೆರಾಯ ತಂಪೆರೆದಿದ್ದಾನೆ. ಹೌದು.. ಇಮದು (ಸೆ.23) ಸಂಜೆಯಾಗುತ್ತಿದ್ದಂತೆಯೇ ರಾಯಚೂರು ಜಿಲ್ಲೆಯಾದ್ಯಂತ ಮಳೆರಾಯ ಅಬ್ಬರಿಸಿದ್ದಾನೆ. ರಾಯಚೂರು ನಗರ,ಮಾನ್ವಿ,ಲಿಂಗಸುಗೂರು,ದೇವದುರ್ಗ, ಸಿರವಾರ,ಸಿಂಧನೂರು ಸೇರಿ ಹಲವೆಡೆ ಕಳೆದ ಎರಡು ಗಂಟೆಯಿಂದ ಗುಡುಗು ಸಹಿತ ಭಾರೀ ಮಳೆಯಾಗಿದ್ದು,ಜನ ಜೀವನ ಅಸ್ತವ್ಯಸ್ತಗೊಂಡಿದೆ. ಇನ್ನು ಯಾದಗಿರಿಯಲ್ಲೂ ಸಹ ಒಂದು ಗಂಟೆಗಳ ಕಾಲ ಭಾರೀ ಮಳೆ ಸುರಿದಿದೆ. ಇಷ್ಟೇ ಅಲ್ಲದೇ ಕಾರವಾರ, ವಿಜಯನಗರ ಜಿಲ್ಲೆಯಲ್ಲೂ ಸಹ ಮಳೆಯಾಗಿದ್ದು,ರೈತರು ಫುಲ್ ಖುಷ್ ಆಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್ಗೆ 15 ಸಾವಿರ ರೂ.ದಂಡ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಚಿತ್ರದುರ್ಗಕ್ಕೆ ಸುದೀಪ್ ಭೇಟಿ: ಚಪ್ಪಲಿ ಧರಿಸದೇ ನಡೆದುಬಂದ ನಟ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್ಐಟಿಯಿಂದ ಹೈವೋಲ್ಟೇಜ್ ಸಭೆ

