‘ಶಕ್ತಿ ಚಂಡಮಾರುತ’ ಎಫೆಕ್ಟ್; ಅಕ್ಟೋಬರ್ 7ರ ವರೆಗೆ ಭಾರೀ ಮಳೆ
ಅರಬ್ಬೀ ಸಮುದ್ರದಲ್ಲಿ ಶಕ್ತಿ ಚಂಡ ಮಾರುತ ಚಂಡಿಯಂತೆ ಅಬ್ಬರಿಸುತ್ತಿದೆ. ಮುಂಗಾರಿನ ನಂತರದ ಮೊದಲ ಚಂಡಮಾರುತ ಇದಾಗಿದ್ದು, ಎಲ್ಲರಲ್ಲಿಯೂ ಆತಂಕ ಸೃಷ್ಟಿಸಿದೆ. ಗಂಟೆಗೆ 100 ಕಿ.ಮೀ ಗಳಷ್ಟು ವೇಗದಲ್ಲಿ ಮುನ್ನುಗ್ಗುತ್ತಿದೆ. ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಅ.7 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರು, ಅಕ್ಟೋಬರ್ 5: ಮುಂಗಾರಿನ ಬಳಿಕ ಅರಬ್ಬೀ ಸಮುದ್ರದಲ್ಲಿ ಮೊದಲ ಶಕ್ತಿ ಚಂಡಮಾರುತ ಕಾಣಿಸಿಕೊಂಡಿದೆ. ಗಂಟೆಗೆ 100 ಕಿ.ಮೀ ಗಳಷ್ಟು ವೇಗದಲ್ಲಿ ಮುನ್ನುಗ್ಗುತ್ತಿರುವ ಚಂಡಮಾರುತ, ಆರಂಭದಲ್ಲೇ ಆತಂಕ ಹೆಚ್ಚಿಸಿದೆ. ಅಕ್ಟೋಬರ್ 7 ರವರೆಗೆ ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗಲಿದೆ. ಈ ಹಿನ್ನೆಲೆ ಮಹಾರಾಷ್ಟ್ರ ಸರ್ಕಾರ ಈಗಲೇ ಕಟ್ಟೆಚ್ಚರ ವಹಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Oct 05, 2025 08:06 AM

