AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ನಾನಂತೂ ಇಲ್ಲಿಂದ ಹೋಗೋಕೆ ಬಿಡಲ್ಲ, ಫುಟ್ಪಾತ್​​ ಮೇಲೆ ಬಂದ ಬೈಕ್​ಗೆ ಅಡ್ಡವಾಗಿ ನಿಂತ ದಿಟ್ಟ ಮಹಿಳೆ

Video: ನಾನಂತೂ ಇಲ್ಲಿಂದ ಹೋಗೋಕೆ ಬಿಡಲ್ಲ, ಫುಟ್ಪಾತ್​​ ಮೇಲೆ ಬಂದ ಬೈಕ್​ಗೆ ಅಡ್ಡವಾಗಿ ನಿಂತ ದಿಟ್ಟ ಮಹಿಳೆ

ನಯನಾ ರಾಜೀವ್
|

Updated on:Feb 13, 2026 | 10:21 AM

Share

ಅಷ್ಟು ದೊಡ್ಡ ರಸ್ತೆಗಳಿದ್ದರೂ ಜನರು ಫುಟ್ಪಾತ್​​ನಲ್ಲಿ ಬೈಕ್ ಓಡಿಸುವ ಛಾಳಿ ಬಿಡುತ್ತಿಲ್ಲ. ವರ್ಷಕ್ಕೆ ಒಂದು ಬಾರಿ ಫುಟ್ಪಾತ್ ಮಾಡಿದರೂ ಕೂಡ ಕೆಲವೇ ತಿಂಗಳುಗಳಲ್ಲಿ ವಾಹನಗಳ ಓಡಾಟದಿಂದ ಹಾಳಾಗುತ್ತಿವೆ. ಫುಟ್ಪಾತ್​​ನಲ್ಲಿ ಬಂದ ಬೈಕ್ ಅನ್ನು ಮಹಿಳೆಯೊಬ್ಬರು ಹೋಗದಂತೆ ತಡೆದು ನಿಲ್ಲಿಸಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಕೇರಳದಲ್ಲಿ ನಡೆದಿದೆ. ನಾನಂತೂ ಇಲ್ಲಿಂದ ಹೋಗೋಕೆ ಬಿಡಲ್ಲ, ಬೇಕಿದ್ದರೆ ನೀವು ರಸ್ತೆಯಲ್ಲಿ ಹೋಗಿ ಎಂದು ಮಹಿಳೆಯೊಬ್ಬರು ಫುಟ್ಪಾತ್​ನಲ್ಲಿ ಅಡ್ಡವಾಗಿ ನಿಂತು ಧೈರ್ಯದಿಂದ ಗದರಿಸಿದ್ದಾರೆ. ಕೋಳಿಕ್ಕೋಡ್​​ನಲ್ಲಿ ಈ ಘಟನೆ ನಡೆದಿದೆ.

ಕೇರಳ, ಫೆಬ್ರವರಿ 13: ಅಷ್ಟು ದೊಡ್ಡ ರಸ್ತೆಗಳಿದ್ದರೂ ಜನರು ಫುಟ್ಪಾತ್​​ನಲ್ಲಿ ಬೈಕ್ ಓಡಿಸುವ ಛಾಳಿ ಬಿಡುತ್ತಿಲ್ಲ. ವರ್ಷಕ್ಕೆ ಒಂದು ಬಾರಿ ಫುಟ್ಪಾತ್ ಮಾಡಿದರೂ ಕೂಡ ಕೆಲವೇ ತಿಂಗಳುಗಳಲ್ಲಿ ವಾಹನಗಳ ಓಡಾಟದಿಂದ ಹಾಳಾಗುತ್ತಿವೆ. ಫುಟ್ಪಾತ್​​ನಲ್ಲಿ ಬಂದ ಬೈಕ್ ಅನ್ನು ಮಹಿಳೆಯೊಬ್ಬರು ಹೋಗದಂತೆ ತಡೆದು ನಿಲ್ಲಿಸಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಕೇರಳದಲ್ಲಿ ನಡೆದಿದೆ. ನಾನಂತೂ ಇಲ್ಲಿಂದ ಹೋಗೋಕೆ ಬಿಡಲ್ಲ, ಬೇಕಿದ್ದರೆ ನೀವು ರಸ್ತೆಯಲ್ಲಿ ಹೋಗಿ ಎಂದು ಮಹಿಳೆಯೊಬ್ಬರು ಫುಟ್ಪಾತ್​ನಲ್ಲಿ ಅಡ್ಡವಾಗಿ ನಿಂತು ಧೈರ್ಯದಿಂದ ಗದರಿಸಿದ್ದಾರೆ. ಕೋಳಿಕ್ಕೋಡ್​​ನಲ್ಲಿ ಈ ಘಟನೆ ನಡೆದಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published on: Feb 13, 2026 10:21 AM

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More