ದಿನ ಭವಿಷ್ಯ: ರವಿ ಕನ್ಯಾ ರಾಶಿಯಲ್ಲಿ, ಚಂದ್ರ ಧನು ರಾಶಿಯಲ್ಲಿ ಸಂಚಾರ, ಇಂದಿನ ನಿಮ್ಮ ಭವಿಷ್ಯ ತಿಳಿಯಿರಿ
ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಭಾದ್ರಪದ ಮಾಸದ ಶುಕ್ಲ ಪಕ್ಷದ ದಶಮೀ ತಿಥಿಯ ಭಾನುವಾರದಂದು ಬೋಧನೆ, ನಿಧಾನಗತಿ, ಪಿತ್ತದ ಪ್ರಕೋಪ, ಬಂಧನದ ಭೀತಿ, ತಂದೆಯ ಜೊತೆ ಕಲಹ, ಸ್ನೇಹಿತರಿಂದ ದುಃಖ, ಪ್ರಾಯಶ್ಚಿತ್ತ ಇವೆಲ್ಲ ಈ ದಿನದ ವಿಶೇಷ. 2026 ಸೆಪ್ಟೆಂಬರ್ 20ರ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಎನ್ನುವುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.

Published on: Sep 20, 2026 06:15 AM
Follow Us