‘ಕಬ್ಜ’ ಚಿತ್ರದ ನಾಯಕಿ ಯಾರು? ನಿರ್ದೇಶಕರು ಕೊಟ್ಟ ಉತ್ತರ ಇದು

‘ಕಬ್ಜ’ ಚಿತ್ರದ ನಾಯಕಿ ಯಾರು? ನಿರ್ದೇಶಕರು ಕೊಟ್ಟ ಉತ್ತರ ಇದು

TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 09, 2021 | 3:57 PM

‘ಐ ಲವ್​ ಯೂ’ ಸಿನಿಮಾ ನಂತರದಲ್ಲಿ ಉಪೇಂದ್ರ ಜತೆ ಆರ್​ ಚಂದ್ರು ಮತ್ತೊಮ್ಮೆ ಕೈ ಜೋಡಿಸುತ್ತಿದ್ದಾರೆ. ಈ ಸಿನಿಮಾ ದೊಡ್ಡ ಬಜೆಟ್​ನಲ್ಲೇ ರೆಡಿ ಆಗುತ್ತಿದೆ.

ಉಪೇಂದ್ರ ನಟನೆಯ ‘ಕಬ್ಜ’ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಈಗಾಗಲೇ ರಿಲೀಸ್​ ಆಗಿರುವ ಸಿನಿಮಾದ ಪೋಸ್ಟರ್​ಗಳು ಒಳ್ಳೆಯ ಟಾಕ್​ ಸೃಷ್ಟಿ ಮಾಡಿದೆ. ಈ ಸಿನಿಮಾದಲ್ಲಿ ಉಪೇಂದ್ರ ಜತೆಗೆ ಸುದೀಪ್​ ಕೂಡ ನಟಿಸುತ್ತಿದ್ದಾರೆ ಅನ್ನೋದು ವಿಶೇಷ. ಈ ಸಿನಿಮಾದ ಶೂಟಿಂಗ್​ ಈಗಾಗಲೇ ಪ್ರಾರಂಭವಾಗಿದೆ. ಆದರೆ, ಚಿತ್ರತಂಡ ನಾಯಕಿ ಹೆಸರನ್ನು ಘೋಷಣೆ ಮಾಡಿಲ್ಲ. ಇದಕ್ಕೆ ಚಿತ್ರದ ನಿರ್ದೇಶಕ ಆರ್​. ಚಂದ್ರು ಅವರು ಉತ್ತರ ನೀಡಿದ್ದಾರೆ.

‘ಐ ಲವ್​ ಯೂ’ ಸಿನಿಮಾ ನಂತರದಲ್ಲಿ ಉಪೇಂದ್ರ ಜತೆ ಆರ್​ ಚಂದ್ರು ಮತ್ತೊಮ್ಮೆ ಕೈ ಜೋಡಿಸುತ್ತಿದ್ದಾರೆ. ಈ ಸಿನಿಮಾ ದೊಡ್ಡ ಬಜೆಟ್​ನಲ್ಲೇ ರೆಡಿ ಆಗುತ್ತಿದೆ. ಹಾಗಾದರೆ, ಈ ಚಿತ್ರಕ್ಕೆ ನಾಯಕಿ ಯಾರು? ಅವರು ಕನ್ನಡದವರೋ ಅಥವಾ ಪ್ಯಾನ್​ ಇಂಡಿಯಾಗೆ ಸರಿ ಹೊಂದುವ ನಟಿಯೋ ಎನ್ನುವ ಪ್ರಶ್ನೆಗೆ ಚಂದ್ರು ಹೇಳೋದಿಷ್ಟು. ಆ ಬಗ್ಗೆ ವಿಡಿಯೋದಲ್ಲಿದೆ ಮಾಹಿತಿ.

ಇದನ್ನೂ ಓದಿ: ನನ್ನ ಮತ್ತು ಉಪೇಂದ್ರ ಮದುವೆ ಬಗ್ಗೆ ಯಶ್​ ಯಾವಾಗಲೂ ಆ ಪ್ರಶ್ನೆ ಕೇಳ್ತಾರೆ; ಪ್ರಿಯಾಂಕಾ ಉಪೇಂದ್ರ