ದಿಗಂತ್​ ಖಾಸಗಿ ಜೀವನದ ಬಗ್ಗೆ ಜನ ಗೂಗಲ್​ನಲ್ಲಿ ಹುಡುಕಿದ ಪ್ರಶ್ನೆಗಳಿಗೆ ಅವರೇ ಕೊಟ್ರು ನೇರ ಉತ್ತರ

ದಿಗಂತ್​ ಅವರ ಒಟ್ಟು ಆಸ್ತಿ ಮೌಲ್ಯ ಎಷ್ಟು? ಹುಡುಗಿಯರನ್ನು ದಿಗಂತ್​ ಇಂಪ್ರೆಸ್​ ಮಾಡೋದು ಹೇಗೆ? ಇಂಥ ಹತ್ತಾರು ಪ್ರಶ್ನೆಗಳಿಗೆ ಸ್ವತಃ ದಿಗಂತ್​ ಅವರು ನೇರವಾಗಿ ಉತ್ತರ ನೀಡಿದ್ದಾರೆ.

TV9kannada Web Team

| Edited By: Madan Kumar

Jan 20, 2022 | 10:00 AM

ಕನ್ನಡ ಚಿತ್ರರಂಗದ ಖ್ಯಾತ ನಟ ದಿಗಂತ್​ ಮಂಚಾಲೆ (Diganth Manchale) ಅವರ ಬಗ್ಗೆ ಅಭಿಮಾನಿಗಳು ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ. ಅವರ ಖಾಸಗಿ ಬದುಕಿನ ಬಗ್ಗೆ ತಿಳಿದುಕೊಳ್ಳೋಕೆ ಎಲ್ಲರಿಗೂ ಆಸಕ್ತಿ ಇದೆ. ಹಾಗಾಗಿ ದಿಗಂತ್​ ಬಗ್ಗೆ ಗೂಗಲ್​ನಲ್ಲಿ ಅನೇಕ ವಿಚಾರಗಳನ್ನು ಹುಡುಕಲಾಗಿದೆ. ದಿಗಂತ್​ ವಯಸ್ಸು ಎಷ್ಟು? ದಿಗಂತ್​ ಅವರ ಕಣ್ಣಿಗೆ ಏನಾಗಿದೆ? ಅವರ ಒಟ್ಟು ಆಸ್ತಿ (Diganth Net worth) ಮೌಲ್ಯ ಎಷ್ಟು? ಅವರ ಇಷ್ಟದ ಫುಡ್​ ಯಾವುದು? ದಿಗಂತ್​ ಅವರು ಪ್ರವಾಸಕ್ಕೆ ತೆರಳಲು ಇಷ್ಟಪಡುವ ಸ್ಥಳ ಯಾವುದು? ಹುಡುಗಿಯರನ್ನು ದಿಗಂತ್​ ಇಂಪ್ರೆಸ್​ ಮಾಡೋದು ಹೇಗೆ? ಇಂಥ ಹತ್ತಾರು ಪ್ರಶ್ನೆಗಳಿಗೆ ಸ್ವತಃ ದಿಗಂತ್​ ಅವರು ನೇರವಾಗಿ ಉತ್ತರ ನೀಡಿದ್ದಾರೆ. ಅವರು ನಟಿಸಿರುವ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಅನೇಕ ಚಿತ್ರಗಳಲ್ಲಿ (Diganth Movies) ಅವರು ಬ್ಯುಸಿ ಆಗಿದ್ದಾರೆ.

ಇದನ್ನೂ ಓದಿ:

ದಿಗಂತ್ ಬಾಯಿಂದ ಕೊಟ್ಟ ಹೂವನ್ನು ತುಟಿಯಿಂದಲೇ ಸ್ವೀಕರಿಸಿದ ಐಂದ್ರಿತಾ ರೇ; ಇಲ್ಲಿದೆ ವಿಡಿಯೋ

ಹೇಗಿತ್ತು ‘ಗಾಳಿಪಟ 2’ ಶೂಟಿಂಗ್​? ಇಲ್ಲಿದೆ ಮೇಕಿಂಗ್​ ವಿಡಿಯೋ

Follow us on

Click on your DTH Provider to Add TV9 Kannada