ಕಾರ್ ರೇಸ್ ಎಂಜಾಯ್ ಮಾಡಿದ ಕಿಚ್ಚ ಸುದೀಪ್; ಹೇಗಿತ್ತು ಹೊಸ ಅನುಭವ?
ಇಂಡಿಯನ್ ರೇಸಿಂಗ್ ಫೆಸ್ಟಿವಲ್ ಗೋವಾದಲ್ಲಿ ತನ್ನ ಚೊಚ್ಚಲ ಆವೃತ್ತಿಯನ್ನು ಆಯೋಜಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಈ ಮೂಲಕ ಗೋವಾ ರಾಜ್ಯ ಹೈ-ಆಕ್ಟೇನ್ ಫಾರ್ಮುಲಾ ಸ್ಟ್ರೀಟ್ ರೇಸ್ ವೀಕೆಂಡ್ಗೆ ಸಾಕ್ಷಿಯಾಗಿದೆ. ಇದರಲ್ಲಿ ನಟ ಕಿಚ್ಚ ಸುದೀಪ್ ಅವರ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ತಂಡ ಭಾಗಿ ಆಗಿದೆ.
ಇಂಡಿಯನ್ ರೇಸಿಂಗ್ ಫೆಸ್ಟಿವಲ್ (Indian Racing Festival) ಗೋವಾದಲ್ಲಿ ತನ್ನ ಚೊಚ್ಚಲ ಆವೃತ್ತಿಯನ್ನು ಆಯೋಜಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಈ ಮೂಲಕ ಗೋವಾ ರಾಜ್ಯ ಹೈ-ಆಕ್ಟೇನ್ ಫಾರ್ಮುಲಾ ಸ್ಟ್ರೀಟ್ ರೇಸ್ ವೀಕೆಂಡ್ಗೆ ಸಾಕ್ಷಿಯಾಗಿದೆ. ಇದರಲ್ಲಿ ನಟ ಕಿಚ್ಚ ಸುದೀಪ್ ಅವರ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ (Kichchas Kings Bengaluru) ತಂಡ ಕೂಡ ಭಾಗಿಯಾಗಿದೆ. ‘ಇದು ಒಳ್ಳೆಯ ಅನುಭವ. ನಾವು ಮನೆಯಲ್ಲಿ ಕುಳಿತು ರೇಸ್ ನೋಡೋದಕ್ಕೂ ಇಲ್ಲಿ ಬಂದು ನೋಡೋದಕ್ಕೂ ಬಹಳ ವ್ಯತ್ಯಾಸ ಇದೆ. ನಮ್ಮ ತಂಡ ಬಹಳ ಚೆನ್ನಾಗಿ ಮಾಡಿದರು. ಅದರ ಬಗ್ಗೆ ನನಗೆ ತುಂಬ ಖುಷಿ ಇದೆ. ನನಗೆ ರೇಸಿಂಗ್ ಹೊಸದು. ಟೀಮ್ ತೆಗೆದುಕೊಳ್ಳುವಾಗ ನನಗೆ ಹೆಚ್ಚು ಮಾಹಿತಿ ಇರಲಿಲ್ಲ. ಈಗ ನಾನು ತುಂಬಾ ಎಂಜಾಯ್ ಮಾಡುತ್ತಿದ್ದೇನೆ. ಇಲ್ಲಿ ತಯಾರಿ ಬಹಳ ಚೆನ್ನಾಗಿ ಮಾಡಿದ್ದಾರೆ’ ಎಂದು ಸುದೀಪ್ (Sudeep) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಅರ್ನಬ್ ಚಂಡಮಾರುತದ ಅಬ್ಬರ; ಭೋರ್ಗರೆಯುತ್ತಿದೆ ಒಡಿಶಾದ ಗಂಡಹಾತಿ ಜಲಪಾತ
ಹಾಲಿನ ಬೆಲೆ ಹೆಚ್ಚಿಸಿದ್ರೆ ವಿರೋಧವೇಕೆ; ಕೃಷ್ಣಬೈರೇಗೌಡ ಪ್ರಶ್ನೆ
ದೀಪಾವಳಿ ಹಬ್ಬಕ್ಕೆ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ ಅಯೋಧ್ಯೆಯ ರಾಮ ಮಂದಿರ
ಜಿಮ್ ಟ್ರೈನರ್ ಜೊತೆ ಪತಿಯ ಕೊಲೆ ಮಾಡಿದ ಪತ್ನಿ; ಸಿಸಿಟಿವಿ ವಿಡಿಯೋ ನೋಡಿ

