AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಪಿಎಸ್​​​ಸಿ ಹಗರಣ: ಬೆಳಗ್ಗೆ ಡೀಲು, ರಾತ್ರಿ ಪುಲ್ ಪಾರ್ಟಿ, ಐಎಎಸ್‌ ಅಧಿಕಾರಿಯ ರಾತ್ರಿ ಕಾರುಬಾರು ಬಯಲು

ಕೆಪಿಎಸ್​​​ಸಿ ಹಗರಣ: ಬೆಳಗ್ಗೆ ಡೀಲು, ರಾತ್ರಿ ಪುಲ್ ಪಾರ್ಟಿ, ಐಎಎಸ್‌ ಅಧಿಕಾರಿಯ ರಾತ್ರಿ ಕಾರುಬಾರು ಬಯಲು

ಕಿರಣ ಹೆಚ್​. ವಿ.
| Edited By: |

Updated on: Sep 02, 2026 | 2:55 PM

Share

ಕೆಪಿಎಸ್‌ಸಿ (KPSC) ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಸ್ಫೋಟಕ ಮಾಹಿತಿ ‘ಟಿವಿ9’ಗೆ ಲಭ್ಯವಾಗಿದೆ. ಅರೆಸ್ಟ್ ಆಗಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕೈಯಿಂದ ಪ್ರಶ್ನೆ ಬರೆದು ಲೀಕ್ ಮಾಡಿ, OMR ಶೀಟ್ ತಿದ್ದುತ್ತಿದ್ದ ಸ್ಫೋಟಕ ಮಾಹಿತಿ ಬಯಲಾಗಿದೆ. ಅಲ್ಲದೇ ಈ ಜ್ಞಾನೇಂದ್ರ ಕುಮಾರ್, ಹಗಲಲಲ್ಲಿ ಡೀಲ್ ಮಾಡಿಕೊಂಡು ರಾತ್ರಿಯಾದರೆ ಸಾಕು ಮೋಜು ಮಸ್ತಿಯಲ್ಲಿ ತೇಲಾಡುತ್ತಿದ್ದ. ಇದಕ್ಕೆ ಪೂರಕವೆಂಬಂತೆ ಆಯ್ಕೆಯಾಗಿದ್ದ ಅಭ್ಯರ್ಥಿಯ ಬರ್ತಡೇ ಪಾರ್ಟಿಯಲ್ಲಿ ಫುಲ್ ಡ್ಯಾನ್ಸ್ ಮಾಡಿದ್ದ ವಿಡಿಯೋ ಟಿವಿ9ಗೆ ಲಭ್ಯವಾಗಿದೆ.

ಬೆಂಗಳೂರು, ಸೆಪ್ಟೆಂಬರ್ 02): ಕೆಪಿಎಸ್‌ಸಿ  ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಸ್ಫೋಟಕ ಮಾಹಿತಿ ‘ಟಿವಿ9’ಗೆ ಲಭ್ಯವಾಗಿದೆ. ಅರೆಸ್ಟ್ ಆಗಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕೈಯಿಂದ ಪ್ರಶ್ನೆ ಬರೆದು ಲೀಕ್ ಮಾಡಿ, OMR ಶೀಟ್ ತಿದ್ದುತ್ತಿದ್ದ ಸ್ಫೋಟಕ ಮಾಹಿತಿ ಬಯಲಾಗಿದೆ. ಅಲ್ಲದೇ ಈ ಜ್ಞಾನೇಂದ್ರ ಕುಮಾರ್, ಹಗಲಲಲ್ಲಿ ಡೀಲ್ ಮಾಡಿಕೊಂಡು ರಾತ್ರಿಯಾದರೆ ಸಾಕು ಮೋಜು ಮಸ್ತಿಯಲ್ಲಿ ತೇಲಾಡುತ್ತಿದ್ದ. ಇದಕ್ಕೆ ಪೂರಕವೆಂಬಂತೆ ಆಯ್ಕೆಯಾಗಿದ್ದ ಅಭ್ಯರ್ಥಿಯ ಬರ್ತಡೇ ಪಾರ್ಟಿಯಲ್ಲಿ ಫುಲ್ ಡ್ಯಾನ್ಸ್ ಮಾಡಿದ್ದ ವಿಡಿಯೋ ಟಿವಿ9ಗೆ ಲಭ್ಯವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕಿರಣ ಹೆಚ್​. ವಿ.
ಕಿರಣ ಹೆಚ್​. ವಿ.

ಪತ್ರಿಕೋದ್ಯಮದಲ್ಲಿ ದಶಕಗಳ ಅನುಭವ. ಪ್ರಸ್ತುತ ‘ಟಿವಿ9’ನಲ್ಲಿ ಮುಖ್ಯ ಅಪರಾಧ ವರದಿಗಾರ.

Read More