AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಳುಗೆ ವಿಚಿತ್ರವಾಗಿ ಹೇರ್​​ಕಟ್ ಮಾಡಿದ ರಜತ್; ಎಲ್ಲರೂ ಶಾಕ್

ಮಾಳುಗೆ ವಿಚಿತ್ರವಾಗಿ ಹೇರ್​​ಕಟ್ ಮಾಡಿದ ರಜತ್; ಎಲ್ಲರೂ ಶಾಕ್

ರಾಜೇಶ್ ದುಗ್ಗುಮನೆ
|

Updated on:Dec 12, 2025 | 9:28 AM

Share

ಬಿಗ್ ಬಾಸ್ ಮನೆಯಲ್ಲಿ ಮಾಳು ಅವರು ಎಲ್ಲರ ಗಮನ ಸೆಳೆಯುವಲ್ಲಿ ವಿಫಲರಾಗಿದ್ದಾರೆ. ಅವರ ಆಟ ಡಲ್ ಆಗಿದೆ. ಹೀಗಿರುವಾಗಲೇ ಅವರು ಈ ವಾರ ಎಲ್ಲರಿಂದ ಮೆಚ್ಚುಗೆ ಪಡೆಯುವ ಕೆಲಸ ಮಾಡಿದ್ದರು. ಅದುವೇ ಹೇರ್​ ಕಟ್. ಅವರ ಹೇರ್ ಕಟ್ ನೋಡಿ ಎಲ್ಲರಿಗೂ ಶಾಕ್ ಆಗಿದೆ.

ಬಿಗ್ ಬಾಸ್ ಮನೆಯಲ್ಲಿ ಈ ವಾರ ಒಂದು ವಿಚಿತ್ರ ಟಾಸ್ಕ್ ನೀಡಲಾಗಿದೆ. ಇಡೀ ಮನೆ ವಿಲನ್ ಹೌಸ್ ಆಗಿ ಬದಲಾಗಿದೆ. ಅಲ್ಲಿ ವಿಲನ್​​ದೇ ಆಡಳಿತ. ಈ ವಿಲನ್ ಚಿತ್ರ ವಿಚಿತ್ರ ಟಾಸ್ಕ್ ನೀಡುತ್ತಿದ್ದಾನೆ. ಈ ಚಾಲೆಂಜ್​ನ ಸ್ವೀಕರಿಸಿ ಸ್ಪರ್ಧಿಗಳು ಗೆಲ್ಲಬೇಕು. ಈ ವೇಳೆ ವಿಚಿತ್ರ ಹೇರ್​ಸ್ಟೈಲ್ ಮಾಡುವ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್​ನ ಮಾಳು ಸ್ವೀಕರಿಸಿದ್ದಾರೆ. ಅವರ ಹೇರ್​ಸ್ಟೈಲ್ ವಿಚಿತ್ರವಾಗಿದೆ. ಇದನ್ನು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Dec 12, 2025 08:23 AM