AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಹಾಯ ಮಾಡುವ ನಿಟ್ಟಿನಲ್ಲಿ ಬಂದು ಬೀಗರ ಊಟಕ್ಕೆ ರೆಡಿ ಮಾಡುತ್ತಿದ್ದ ಮಟನ್ ಕದ್ದ ಕಳ್ಳ, ವಿಡಿಯೋ ವೈರಲ್

ಸಹಾಯ ಮಾಡುವ ನಿಟ್ಟಿನಲ್ಲಿ ಬಂದು ಬೀಗರ ಊಟಕ್ಕೆ ರೆಡಿ ಮಾಡುತ್ತಿದ್ದ ಮಟನ್ ಕದ್ದ ಕಳ್ಳ, ವಿಡಿಯೋ ವೈರಲ್

TV9 Web
| Edited By: ಆಯೇಷಾ ಬಾನು|

Updated on: Sep 15, 2024 | 10:27 AM

Share

ಟಿ.ದಾಸರಹಳ್ಳಿಯಲ್ಲಿ ರಾಕೇಶ್ ಮತ್ತು ಅನಿತಾ ದಂಪತಿಯ ಮದುವೆಯ ಬೀಗರ ಊಟದ ಕಾರ್ಯಕ್ರಮದ ಸಮಯದಲ್ಲಿ ಕಳ್ಳ ಕರಾಮತ್ತು ತೋರಿಸಿದ್ದಾನೆ. ತಾನು ತಂದಿದ್ದ ಕವರ್​ನಲ್ಲಿ ಮಟನ್ ಎಗರಿಸಿ ಪರಾರಿಯಾಗಿದ್ದಾನೆ. ಕಿಲಾಡಿ ವಸಂತ್ ಮಟನ್ ಎಗರಿಸಿ ಪರಾರಿಯಾಗುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬೆಂಗಳೂರು, ಸೆ.15: ದಾಸರಹಳ್ಳಿಯಲ್ಲಿ ಬೀಗರ ಊಟಕ್ಕೆ ರೆಡಿಯಾಗುತ್ತಿದ್ದ ಮಟನ್ ಕದ್ದು ವ್ಯಕ್ತಿ ಪರಾರಿಯಾಗಿರುವ ಘಟನೆ ನಡೆದಿದೆ. ಟಿ.ದಾಸರಹಳ್ಳಿಯಲ್ಲಿ ರಾಕೇಶ್ ಮತ್ತು ಅನಿತಾ ದಂಪತಿಯ ಮದುವೆಯ ಬೀಗರ ಊಟದ ಕಾರ್ಯಕ್ರಮದ ಸಮಯದಲ್ಲಿ ಕಳ್ಳ ಕರಾಮತ್ತು ತೋರಿಸಿದ್ದಾನೆ. ಸಹಾಯ ಮಾಡುವ ನಿಟ್ಟಿನಲ್ಲಿ ಆಗಮಿಸಿ ಬಳಿಕ ತಾನು ತಂದಿದ್ದ ಕವರ್​ನಲ್ಲಿ ಮಟನ್ ಎಗರಿಸಿ ಪರಾರಿಯಾಗಿದ್ದಾನೆ. ಕಿಲಾಡಿ ವಸಂತ್ ಮಟನ್ ಎಗರಿಸಿ ಪರಾರಿಯಾಗುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Follow Us
TV9 Web
TV9 Web

TV9 Kannada

Read More