Video: ಈ ನಾಯಿ ಮುಖ ನೋಡಿ ನಿಮ್ಗೆ ದಂಡ ಹಾಕ್ತಿಲ್ಲ, ಕಾರಿನ ಮಾಲೀಕ, ಟ್ರಾಫಿಕ್ ಪೊಲೀಸರ ನಡುವಿನ ಸಂಭಾಷಣೆ
ರಸ್ತೆಯೊಂದರಲ್ಲಿ ಕಾರಿನ ಮಾಲೀಕ ಹಾಗೂ ಟ್ರಾಫಿಕ್ ಪೊಲೀಸರ ನಡುವೆ ನಡೆದ ಸಂಭಾಷಣೆ ಇದೀಗ ವೈರಲ್ ಆಗಿದೆ. ಸಾಮಾನ್ಯವಾಗಿ ಕಾರುಗಳಿಗೆ ಕಪ್ಪು ಗ್ಲಾಸ್ಗಳನ್ನು ಅಳವಡಿಸುವಂತಿಲ್ಲ. ಇದಕ್ಕೆ ನಾನು ದಂಡ ಹಾಕುತ್ತೇನೆ ಆದರೆ ಈ ಬಾರಿ ನಾಯಿ ಮುಖ ನೋಡಿ ನಿಮ್ಮನ್ನು ಹೋಗಲು ಬಿಡುತ್ತಿದ್ದೇನೆ. ಯಾಕೆದರೆ ನನಗೆ ನಾಯಿ ಕಂಡರೆ ಭಯ ಎಂದು ಪೊಲೀಸರು ಮಾಲೀಕನ ಬಳಿಕ ಬೆರಳು ಮಾಡಿ ತೋರಿಸಿ ಮಾತನಾಡುತ್ತಿರುವಾಗ ಅದು ಬೊಗಳುತ್ತಿರುವುದು ಕಂಡುಬಂತು.
ರಸ್ತೆಯೊಂದರಲ್ಲಿ ಕಾರಿನ ಮಾಲೀಕ ಹಾಗೂ ಟ್ರಾಫಿಕ್ ಪೊಲೀಸರ ನಡುವೆ ನಡೆದ ಸಂಭಾಷಣೆ ಇದೀಗ ವೈರಲ್ ಆಗಿದೆ. ಸಾಮಾನ್ಯವಾಗಿ ಕಾರುಗಳಿಗೆ ಕಪ್ಪು ಗ್ಲಾಸ್ಗಳನ್ನು ಅಳವಡಿಸುವಂತಿಲ್ಲ. ಇದಕ್ಕೆ ನಾನು ದಂಡ ಹಾಕಬೇಕಿತ್ತು ಆದರೆ ಈ ಬಾರಿ ನಾಯಿ ಮುಖ ನೋಡಿ ನಿಮ್ಮನ್ನು ಹೋಗಲು ಬಿಡುತ್ತಿದ್ದೇನೆ. ಯಾಕೆದರೆ ನನಗೆ ನಾಯಿ ಕಂಡರೆ ಭಯ ಎಂದು ಪೊಲೀಸರು ಮಾಲೀಕನ ಬಳಿಕ ಬೆರಳು ಮಾಡಿ ತೋರಿಸಿ ಮಾತನಾಡುತ್ತಿರುವಾಗ ಅದು ಬೊಗಳುತ್ತಿರುವುದು ಕಂಡುಬಂತು.
ಇದು ಸುಪ್ರೀಂಕೋರ್ಟ್ನ ಆದೇಶವಾಗಿರುವುದರಿಂದ ಯಾವುದೇ ಕಾರಣಕ್ಕೆ ಬ್ಲ್ಯಾಕ್ ಗ್ಲಾಸ್ನ್ನು ಕಾರಿಗೆ ಅಳವಡಿಸಬೇಡಿ, ಕೂಡಲೇ ಅದನ್ನು ತೆಗೆದುಹಾಕಿ ಎಂದು ಪೊಲೀಸರು ಹೇಳಿದ್ದಾರೆ. ಈ ನಾಯಿಯೇ ನಿನ್ನನ್ನು ಉಳಿಸಿದೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ನಾಯಿ ಮುಂದೆ ಎಲ್ಲರೂ ತಲೆ ಬಾಗಬೇಕಾಗುತ್ತದೆ ಎಂದು ಮತ್ತೊಬ್ಬರು ಬರೆದಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ

