ಕ್ಲಾಸ್ರೂಂನಲ್ಲೇ ಶಿಕ್ಷಕಿಗೆ ಬೆದರಿಕೆ ಹಾಕಿ, ಉಗುಳಿದ ಎಂಬಿಎ ವಿದ್ಯಾರ್ಥಿ
ನನ್ನ ಅಪ್ಪನಿಗೆ ಜಿಲ್ಲಾಧಿಕಾರಿಯೊಂದಿಗೆ ಸಂಪರ್ಕವಿದೆ. ಇಂತಹ 4 ಕಾಲೇಜುಗಳನ್ನು ಬೇಕಾದರೂ ನಾನು ಕಟ್ಟಬಲ್ಲೆ ಎಂದು ಕ್ಲಾಸ್ರೂಂನಲ್ಲಿ ಮಹಿಳಾ ಪ್ರಾಧ್ಯಾಪಕರಿಗೆ ಎಂಬಿಎ ವಿದ್ಯಾರ್ಥಿ ಬೆದರಿಕೆ ಹಾಕಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಬಳಿಕ ಆ ವಿದ್ಯಾರ್ಥಿ ಶಿಕ್ಷಕಿಗೆ ಎಂಜಲು ಉಗಿದು ಹೋಗಿದ್ದಾನೆ.
ಉದಯಪುರದ ಮೋಹನ್‌ಲಾಲ್ ಸುಖಡಿಯಾ ವಿಶ್ವವಿದ್ಯಾಲಯದ ವಿಡಿಯೋವೊಂದು ವೈರಲ್ ಆಗುತ್ತಿದೆ. ವಿಶ್ವವಿದ್ಯಾನಿಲಯದ ಎಂಬಿಎ ವಿದ್ಯಾರ್ಥಿಯೊಬ್ಬ ಮಹಿಳಾ ಪ್ರಾಧ್ಯಾಪಕರಿಗೆ ಬೆದರಿಕೆ ಹಾಕಿದ್ದಾನೆ. ಜಿಲ್ಲಾಧಿಕಾರಿಗೂ ನನ್ನ ತಂದೆಗೂ ಸಂಬಂಧವಿದೆ ಎಂದು ಎಚ್ಚರಿಕೆ ನೀಡಿರುವ ಆತ ಮಹಿಳಾ ಶಿಕ್ಷಕಿಯ ಮುಂದೆ ತರಗತಿಯಲ್ಲಿ ಉಗುಳಿ ಅಲ್ಲಿಂದ ತೆರಳಿದ್ದಾನೆ. ಕ್ಲಾಸ್ಗೆ 40 ನಿಮಿಷ ತಡವಾಗಿ ಬಂದಿದ್ದನ್ನು ಶಿಕ್ಷಕಿ ಪ್ರಶ್ನಿಸಿದ್ದಕ್ಕೆ ಆತ ಈ ರೀತಿ ಮಾಡಿದ್ದಾನೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?

