ಮುತ್ತೊಂದ ಕೊಡವೆ ಹತ್ತಿರ..ಹತ್ತಿರ.. ಬಾ: ವ್ಯಕ್ತಿಯನ್ನ ಕರೆದ ಕಿಸ್ ಕೊಟ್ಟ ಸಚಿವ ಜಮೀರ್
ಸಚಿವ ಜಮೀರ್ ಅಹಮ್ಮದ್ ಖಾನ್ ಅವರ ಸಹಾಯ ಅಸ್ತ ಹಾಗೂ ಅವರು ತೋರುವ ಪ್ರೀತಿ ವಾತ್ಸಲ್ಯ ಹಲವರಿಗೆ ಇಷ್ಟವಾಗುತ್ತೆ. ಕಷ್ಟ ಅಂತ ಬಂದಾಗ ಯಾರನ್ನು ಬರಿಗೈನಲ್ಲಿ ಕಳುಹಿಸುವುದಿಲ್ಲ. ವೈಯಕ್ತಿಕವಾಗಿ ಅವರಿಗೆ ಏನಾದರೂ ಸ್ವಲ್ಪ ಸಹಾಯ ಮಾಡೇ ಮಾಡುತ್ತಾರೆ. ಅದರಂತೆ ಊಟದಲ್ಲಿ ಅಷ್ಟೇ ಬೇರೆಯವರ ಎಂಜಲು ತುತ್ತು ತೆಗೆದುಕೊಂಡು ಸೇವಿಸಿಸುವುದು. ಬೇರೆಯವರ ತಟ್ಟೆಯಲ್ಲೇ ಊಟ ಮಾಡುವ ಸಾಕಷ್ಟು ವಿಡಿಯೋಗಳು ವೈರಲ್ ಆಗಿವೆ. ಅದರಂತೆ ಇದೀಗ ಜಮೀರ್ ಅಹಮ್ಮದ್ ಖಾನ್ ವ್ಯಕ್ತಿಯೋರ್ವರನ್ನ ಕರೆದು ಮುತ್ತು ಕೊಟ್ಟಿದ್ದಾರೆ. ತಮ್ಮ ಪರ ಘೋಷಣೆ ಕೂಗುತ್ತಿದ್ದ ಡಿಎಸ್ಎಸ್ ಅಧ್ಯಕ್ಷ ರಘುಗೆ ಪ್ರೀತಿಯಿಂದ ಕಿಸ್ ಮಾಡಿದ್ದಾರೆ. ಇನ್ನೇನು ರಘು ಸ್ಥಳದಿಂದ ಹೊರಡುತ್ತಿದ್ದಾಗ ಜಮೀರ್ ಕರೆದು ಕೆನ್ನೆಗೆ ಮುತ್ತು ನೀಡಿದ್ದಾರೆ.
ಬೆಂಗಳೂರು, (ಜೂನ್ 24): ಸಚಿವ ಜಮೀರ್ ಅಹಮ್ಮದ್ ಖಾನ್ ಅವರ ಸಹಾಯ ಅಸ್ತ ಹಾಗೂ ಅವರು ತೋರುವ ಪ್ರೀತಿ ವಾತ್ಸಲ್ಯ ಹಲವರಿಗೆ ಇಷ್ಟವಾಗುತ್ತೆ. ಕಷ್ಟ ಅಂತ ಬಂದಾಗ ಯಾರನ್ನು ಬರಿಗೈನಲ್ಲಿ ಕಳುಹಿಸುವುದಿಲ್ಲ. ವೈಯಕ್ತಿಕವಾಗಿ ಅವರಿಗೆ ಏನಾದರೂ ಸ್ವಲ್ಪ ಸಹಾಯ ಮಾಡೇ ಮಾಡುತ್ತಾರೆ. ಅದರಂತೆ ಊಟದಲ್ಲಿ ಅಷ್ಟೇ ಬೇರೆಯವರ ಎಂಜಲು ತುತ್ತು ತೆಗೆದುಕೊಂಡು ಸೇವಿಸಿಸುವುದು. ಬೇರೆಯವರ ತಟ್ಟೆಯಲ್ಲೇ ಊಟ ಮಾಡುವ ಸಾಕಷ್ಟು ವಿಡಿಯೋಗಳು ವೈರಲ್ ಆಗಿವೆ. ಅದರಂತೆ ಇದೀಗ ಜಮೀರ್ ಅಹಮ್ಮದ್ ಖಾನ್ ವ್ಯಕ್ತಿಯೋರ್ವರನ್ನ ಕರೆದು ಮುತ್ತು ಕೊಟ್ಟಿದ್ದಾರೆ. ತಮ್ಮ ಪರ ಘೋಷಣೆ ಕೂಗುತ್ತಿದ್ದ ಡಿಎಸ್ಎಸ್ ಅಧ್ಯಕ್ಷ ರಘುಗೆ ಪ್ರೀತಿಯಿಂದ ಕಿಸ್ ಮಾಡಿದ್ದಾರೆ. ಇನ್ನೇನು ರಘು ಸ್ಥಳದಿಂದ ಹೊರಡುತ್ತಿದ್ದಾಗ ಜಮೀರ್ ಕರೆದು ಕೆನ್ನೆಗೆ ಮುತ್ತು ನೀಡಿದ್ದಾರೆ.
Latest Videos